೧ ನೇ ಸಾಲು: |
೧ ನೇ ಸಾಲು: |
| =ಚಟುವಟಿಕೆ - ಚಟುವಟಿಕೆಯ ಹೆಸರು= | | =ಚಟುವಟಿಕೆ - ಚಟುವಟಿಕೆಯ ಹೆಸರು= |
− | | + | '''ಸೂಕ್ಷ್ಮಾಣು ಜೀವಿಗಳ ವೀಕ್ಷಣೆ''' |
| ==ಅಂದಾಜು ಸಮಯ== | | ==ಅಂದಾಜು ಸಮಯ== |
| + | ೨೦ ನಿಮಿಷಗಳು |
| ==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು== | | ==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು== |
| + | *ಸೂಕ್ಷ್ಮದಶ೯ಕ ಯಂತ್ರ , |
| + | *ಪಾಚಿಸಸ್ಯ (ಕೆರೆ ನೀರು), ಸ್ |
| + | *ಲ್ಯೆಡ್, |
| + | *ಕವರ್ ಗ್ಲಾಸ್ , |
| + | *ಸ್ಟೇನ್, ನೀಡಲ್ , |
| + | *ವಾಚ್ ಗ್ಲಾಸ್ , |
| + | *ಬ್ರಷ್ |
| ==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ== | | ==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ== |
| + | ಸೂಕ್ಷ್ಮದಶ೯ಕ ಯಂತ್ರದ ಸರಿಯಾದ ನಿವ೯ಹಣೆ. . ಕವರ್ ಗ್ಲಾಸ್ ಮೌಲ್ಟ ಮಾಡುವಾಗ ಗುಳ್ಳೆಗಳು ಬರದ ರೀತಿಯಲ್ಲಿ ಜಾಗರೂಕತೆ ವಹಿಸುವುದು, |
| ==ಬಹುಮಾಧ್ಯಮ ಸಂಪನ್ಮೂಲಗಳ== | | ==ಬಹುಮಾಧ್ಯಮ ಸಂಪನ್ಮೂಲಗಳ== |
| ==ಪ್ರಸಕ್ತ ಸ್ಥಳೀಯ ಸಂಪರ್ಕಗಳು== | | ==ಪ್ರಸಕ್ತ ಸ್ಥಳೀಯ ಸಂಪರ್ಕಗಳು== |
| + | ತೊಟ್ಟಿ ನೀರಿನಲ್ಲಿನ ಪಾಚಿ, ಕೆರೆನೀರು, ಕಲುಸಿತ ನೀರಿನ ವೀಕ್ಷಣೆ. |
| ==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು== | | ==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು== |
| ==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)== | | ==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)== |
| + | ಕರೆಯ ನೀರನ್ನು ವಾಚ್ ಗ್ಲಾಸ್ ನಲ್ಲಿ ತೆಗೆದುಕೊಂಡು ಒಂದು ಅಥವಾ ಎರಡು ಹನಿ ಸ್ಟೇನ್ (ಇಯೋಸಿನ) ಹಾಕಿ ಸ್ವಲ್ಪ ಸಮಯ ಬಿಟ್ಟು ನಂತರ ಆ ನೀರನ್ನು ಒಂದೆರಡು ಹನಿಯಷ್ಟು ಸ್ಲ್ಯೆಡ್ ಮೇಲೆ ಹಾಕಿ ನಿಧಾನವಾಗಿ ಕವರ್ ಗ್ಲಾಸನ್ನು ಗಾಳಿಗುಳ್ಳೆಗಳು ಬರದ ಹಾಗೆ ಜಾಗರೂಕತೆಯಿಂದ ಹಾಕಬೇಕು ನಂತರ ಅದನ್ನು ಸೂಕ್ಷ್ಮದಶ೯ಕ ಯಂತ್ರದ ಸಹಾಯದಿಂದ ವೀಕ್ಷಿಸಿ ಚಿತ್ರಗಳನ್ನು ಬರೆಯಬೇಕು .<br><br> |
| + | [[File:1.jpg|400px]][[File:2..jpg|380px]] |
| + | |
| ==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)== | | ==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)== |
| + | #ಕೆರೆ ನೀರಿನ ಆಯ್ಕೆಗೆ ಕಾರಣ ? |
| + | #ಸೂಕ್ಷ್ಮಾಣು ಜೀವಿಗಳನ್ನು ಯಾವುದರ ಮೂಲಕ ವೀಕ್ಷಿಸಬೇಕು? |
| ==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)== | | ==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)== |
| + | #ಸೂಕ್ಷ್ಮಾಣು ಜೀವಿಗಳು ಎಂದರೇನು? |
| + | #ಏಕಕೋಶ & ಬಹುಕೋಶಿಯ ಜೀವಿಗಳಿಗೆ ಉದಾಹರಣೆ ಕೊಡಿ ? |
| ==ಪ್ರಶ್ನೆಗಳು== | | ==ಪ್ರಶ್ನೆಗಳು== |
| | | |