ಈ ಪಾಠಕ್ಕೆ ಆರು ಅವಧಿಗಳನ್ನು ನಿಗಧಿಪಡಿಸಿದೆ. ಮೊದಲನೆಯ ಅವಧಿಯಲ್ಲಿ ಲೇಖಕ ದೇವರಾಯರ ಪರಿಚಯನ್ನು ಭಾವಚಿತ್ರ ತೋರಸುವುದರ ಮೂಲಕ ಮಾಡಬಹುದು. ಅಲ್ಲದೆ ಪಠ್ಯಾಧಾರಿತ ಪದಗಳ,ಅರ್ಥೈಸಿ ಓದಿ,ಆಶಯಗಳನ್ನು ತಿಳಿಸಬಹುದು. ಎರಡನೆ,ಮೂರನೆ,ನಾಲ್ಕನೆ ಅವಧಿಯಲ್ಲಿ ಪಾಠದ ವಿವರಣೆಯನ್ನು ವಿವಿಧ ಚಟುವಟಿಕೆಗಳನ್ನು ಮಾಡಿಸುವುದರ ಮೂಲಕ ಮಾಡಬಹುದು.ಐದನೆ ಅವಧಿಯಲ್ಲಿ ವ್ಯಾಕರಣಾಂಶಗಳ ಬಗ್ಗೆ ತಿಳಸಬಹುದು. ಆರನೆಯ ಅವಧಿಯಲ್ಲಿ ಪ್ರಶ್ನೋತ್ತರಗಳ ಬಗ್ಗೆ ಚರ್ಚೆ ಮಾಡಬಹುದು. ವರ್ಣಮಾಲೆ ಚಾರ್ಟನ್ನು,ಮಗ್ಗದ ಚಿತ್ರಗಳನ್ನು, ಲೇಖಕರ ಭಾವಚಿತ್ರವನ್ನು ಬಳಸಬಹುದು<br> | ಈ ಪಾಠಕ್ಕೆ ಆರು ಅವಧಿಗಳನ್ನು ನಿಗಧಿಪಡಿಸಿದೆ. ಮೊದಲನೆಯ ಅವಧಿಯಲ್ಲಿ ಲೇಖಕ ದೇವರಾಯರ ಪರಿಚಯನ್ನು ಭಾವಚಿತ್ರ ತೋರಸುವುದರ ಮೂಲಕ ಮಾಡಬಹುದು. ಅಲ್ಲದೆ ಪಠ್ಯಾಧಾರಿತ ಪದಗಳ,ಅರ್ಥೈಸಿ ಓದಿ,ಆಶಯಗಳನ್ನು ತಿಳಿಸಬಹುದು. ಎರಡನೆ,ಮೂರನೆ,ನಾಲ್ಕನೆ ಅವಧಿಯಲ್ಲಿ ಪಾಠದ ವಿವರಣೆಯನ್ನು ವಿವಿಧ ಚಟುವಟಿಕೆಗಳನ್ನು ಮಾಡಿಸುವುದರ ಮೂಲಕ ಮಾಡಬಹುದು.ಐದನೆ ಅವಧಿಯಲ್ಲಿ ವ್ಯಾಕರಣಾಂಶಗಳ ಬಗ್ಗೆ ತಿಳಸಬಹುದು. ಆರನೆಯ ಅವಧಿಯಲ್ಲಿ ಪ್ರಶ್ನೋತ್ತರಗಳ ಬಗ್ಗೆ ಚರ್ಚೆ ಮಾಡಬಹುದು. ವರ್ಣಮಾಲೆ ಚಾರ್ಟನ್ನು,ಮಗ್ಗದ ಚಿತ್ರಗಳನ್ನು, ಲೇಖಕರ ಭಾವಚಿತ್ರವನ್ನು ಬಳಸಬಹುದು<br> |