ಸೆಪ್ಟಂಬರ್ 29, 1934 ಕನ್ನಡದ ಅದ್ಭುತ ಪ್ರವಾಸ ಸಾಹಿತಿ ಕೃಷ್ಣಾನಂದ ಕಾಮತರು ಹುಟ್ಟಿದ ದಿನ. ಕಾಮತರು ನಮ್ಮನ್ನಗಲಿ ಹನ್ನೊಂದು ವರ್ಷಗಳಾದರೂ, ಮಗುವಿನಂತಹ ಮನಸ್ಸಿನ, ನಿಷ್ಕಲ್ಮಶ ನಗುವಿನ ಕಾಮತರು ಸದಾ ನನ್ನ ನೆನಪಿನ ಅಂಗಳದಲ್ಲಿ ನೂರು ಚಿತ್ತಾರ ಬಿಡಿಸುತ್ತಾರೆ. ಕಾಮತರಿಂದ ನಾನು ಕಲಿತದ್ದು ಬಹಳವಿತ್ತು, ಕಲಿಯಬೇಕಾದ್ದು ಅನಂತವಿತ್ತು. | ಸೆಪ್ಟಂಬರ್ 29, 1934 ಕನ್ನಡದ ಅದ್ಭುತ ಪ್ರವಾಸ ಸಾಹಿತಿ ಕೃಷ್ಣಾನಂದ ಕಾಮತರು ಹುಟ್ಟಿದ ದಿನ. ಕಾಮತರು ನಮ್ಮನ್ನಗಲಿ ಹನ್ನೊಂದು ವರ್ಷಗಳಾದರೂ, ಮಗುವಿನಂತಹ ಮನಸ್ಸಿನ, ನಿಷ್ಕಲ್ಮಶ ನಗುವಿನ ಕಾಮತರು ಸದಾ ನನ್ನ ನೆನಪಿನ ಅಂಗಳದಲ್ಲಿ ನೂರು ಚಿತ್ತಾರ ಬಿಡಿಸುತ್ತಾರೆ. ಕಾಮತರಿಂದ ನಾನು ಕಲಿತದ್ದು ಬಹಳವಿತ್ತು, ಕಲಿಯಬೇಕಾದ್ದು ಅನಂತವಿತ್ತು. |