೯೫ ನೇ ಸಾಲು: |
೯೫ ನೇ ಸಾಲು: |
| | | |
| =1.ಶಬ್ದಾಲಂಕಾರಗಳು := | | =1.ಶಬ್ದಾಲಂಕಾರಗಳು := |
− | ಕಾವ್ಯದ ಸೌಂದರ್ಯವನ್ನು ಹೆಚ್ಚಿಸುವ ಶಬ್ದಾರ್ಥ ವೈಚಿತ್ರಗಳೆ ಅಲಂಕಾರಗಳು / ಶಬ್ದ ಅಥವಾ ವರ್ಣಗಳ ಚಮತ್ಕಾರಗಳಿಂದ ಕಾವ್ಯದ
| + | ಕಾವ್ಯದ ಸೌಂದರ್ಯವನ್ನು ಹೆಚ್ಚಿಸುವ ಶಬ್ದಾರ್ಥ ವೈಚಿತ್ರಗಳೆ ಅಲಂಕಾರಗಳು / ಶಬ್ದ ಅಥವಾ ವರ್ಣಗಳ ಚಮತ್ಕಾರಗಳಿಂದ ಕಾವ್ಯದ ಸೌಂದರ್ಯವನ್ನು ಉಂಟುಮಾಡುವುದು |
− | ಸೌಂದರ್ಯವನ್ನು ಉಂಟುಮಾಡುವುದು | |
| ಉದಾ: 1. ಎಲ್ಲೋ ಹೂವಿನ ಸಿರಿ ಬೆಳ್ಳಿ ಕಾಲುಂಗರ | | ಉದಾ: 1. ಎಲ್ಲೋ ಹೂವಿನ ಸಿರಿ ಬೆಳ್ಳಿ ಕಾಲುಂಗರ |
| ಹಳ್ಳದ ನೀರು ತರುತಾಳ ನನ್ನ ಗೆಳತಿ | | ಹಳ್ಳದ ನೀರು ತರುತಾಳ ನನ್ನ ಗೆಳತಿ |
೧೦೪ ನೇ ಸಾಲು: |
೧೦೩ ನೇ ಸಾಲು: |
| ಮಾಡಿಲ್ಲದ ಮಳೆ ಸುರಿದಾಂಗ | | ಮಾಡಿಲ್ಲದ ಮಳೆ ಸುರಿದಾಂಗ |
| ಶಬ್ದಾಲಂಕಾರಗಳಲ್ಲಿ ಮುಖ್ಯವಾಗಿ 3 ವಿಧ | | ಶಬ್ದಾಲಂಕಾರಗಳಲ್ಲಿ ಮುಖ್ಯವಾಗಿ 3 ವಿಧ |
− | ==1. ಅನುಪ್ರಾಸ ==
| + | 1.ಅನುಪ್ರಾಸ |
− | ==2.ಯಮಕ ==
| + | 2.ಯಮಕ |
− | ==3 ಚಿತ್ರಕವಿತ್ವ==
| + | 3.ಚಿತ್ರಕವಿತ್ವ |
− | 1. ಅನುಪ್ರಾಸ: | + | ===1.ಅನುಪ್ರಾಸ:=== |
| ಶಬ್ದ ಅಥವಾ ವರ್ಣ ಚಮತ್ಕಾರಗಳ ಮೂಲಕ ಕಾವ್ಯಕ್ಕೆ ಸೊಬಗನ್ನು ತಂದು ಕೊಡುವ ಅಲಂಕಾರ | | ಶಬ್ದ ಅಥವಾ ವರ್ಣ ಚಮತ್ಕಾರಗಳ ಮೂಲಕ ಕಾವ್ಯಕ್ಕೆ ಸೊಬಗನ್ನು ತಂದು ಕೊಡುವ ಅಲಂಕಾರ |
| ಉದಾ: ಕಾಡಿಗೆ ಹಚ್ಚಿದ ಕಣ್ಣು ತೀಡಿ ಮಾಡಿದ ಹುಬ್ಬು | | ಉದಾ: ಕಾಡಿಗೆ ಹಚ್ಚಿದ ಕಣ್ಣು ತೀಡಿ ಮಾಡಿದ ಹುಬ್ಬು |
೧೧೭ ನೇ ಸಾಲು: |
೧೧೬ ನೇ ಸಾಲು: |
| ಉದಾ: ನೀಡಿ ನೀಡಿ ಕೆಟ್ಟರು ನಿಜವಿಲ್ಲದೇ | | ಉದಾ: ನೀಡಿ ನೀಡಿ ಕೆಟ್ಟರು ನಿಜವಿಲ್ಲದೇ |
| ಮಾಡಿ ಮಾಡಿ ಕೆಟ್ಟರು ಮನವಿಲ್ಲದೆ | | ಮಾಡಿ ಮಾಡಿ ಕೆಟ್ಟರು ಮನವಿಲ್ಲದೆ |
− | 2.ಯಮಕಾಲಂಕಾರ: | + | ===2.ಯಮಕಾಲಂಕಾರ: === |
| ಮೂರು ಅಥವಾ ಅದಕಿಂತ ಹೆಚ್ಚು ವ್ಯಂಜನ ಪದ್ಯದ ಒಂದು ಚರಣದಲ್ಲು ಅಥವಾ ಸಂಪೂರ್ಣ ಪದ್ಯದಲ್ಲು ಪುನರಾವರ್ತನೆ ಯಾಗುವುದು | | ಮೂರು ಅಥವಾ ಅದಕಿಂತ ಹೆಚ್ಚು ವ್ಯಂಜನ ಪದ್ಯದ ಒಂದು ಚರಣದಲ್ಲು ಅಥವಾ ಸಂಪೂರ್ಣ ಪದ್ಯದಲ್ಲು ಪುನರಾವರ್ತನೆ ಯಾಗುವುದು |
| ಉದಾ: ಬರಹೇಳ್ ನಿಕುಂಭನಂ ಶುಂಭನಂ ಜಂಭನಂ | | ಉದಾ: ಬರಹೇಳ್ ನಿಕುಂಭನಂ ಶುಂಭನಂ ಜಂಭನಂ |
| ಬರಹೇಳ್ ಸಬಲನಂ ಪ್ರಬಲನಂ ಸುಬಲನಂ | | ಬರಹೇಳ್ ಸಬಲನಂ ಪ್ರಬಲನಂ ಸುಬಲನಂ |
| ಬರಹೇಳ್ ಮಾಹ ನಂಭನಂ | | ಬರಹೇಳ್ ಮಾಹ ನಂಭನಂ |
− | 3. ಚಿತ್ರಕವಿತ್ವ : | + | ===3. ಚಿತ್ರಕವಿತ್ವ :=== |
| ಅಕ್ಷರಗಳನ್ನು ಕುಶಲತೆಯಿಂದ ಆರಿಸಿ ಜೋಡಿಸಿ ಕವಿಗಳು ಉಂಟುಮಾಡುವ ವೈಚಿತ್ರ್ಯ | | ಅಕ್ಷರಗಳನ್ನು ಕುಶಲತೆಯಿಂದ ಆರಿಸಿ ಜೋಡಿಸಿ ಕವಿಗಳು ಉಂಟುಮಾಡುವ ವೈಚಿತ್ರ್ಯ |
| ಉದಾ: ನನ್ದನ ನನ್ದನ ನುನ್ನೊನ್ದನ | | ಉದಾ: ನನ್ದನ ನನ್ದನ ನುನ್ನೊನ್ದನ |
| ಮೈ ಮುನ್ದೆ ನಿನ್ದೆದೆನ್ದೆನೆ ಮುದದಿ | | ಮೈ ಮುನ್ದೆ ನಿನ್ದೆದೆನ್ದೆನೆ ಮುದದಿ |
− | ==2 ಅರ್ಥಾಲಂಕಾರಗಳು:== ಕಾವ್ಯದ ಆಂತರಿಕ ಸೌಂದರ್ಯವನ್ನು ಹೆಚ್ಚಿಸುವುದು / ಅರ್ಥ ಚಮತ್ಕಾರದ ಮೂಲಕ ಕಾವ್ಯದ ಸೊಬಗನ್ನು ಹೆಚ್ಚಿಸುವುದು | + | ==2 ಅರ್ಥಾಲಂಕಾರಗಳು:== |
| + | ಕಾವ್ಯದ ಆಂತರಿಕ ಸೌಂದರ್ಯವನ್ನು ಹೆಚ್ಚಿಸುವುದು / ಅರ್ಥ ಚಮತ್ಕಾರದ ಮೂಲಕ ಕಾವ್ಯದ ಸೊಬಗನ್ನು ಹೆಚ್ಚಿಸುವುದು |
| ಇದರಲ್ಲಿ ಸುಮಾರು 120 ಬಗೆಗಳಿದ್ದರು ಮುಖ್ಯವಾಗಿ ಗುರುತಿಸಿಕೊಳ್ಳುವುದು 6 ಮಾತ್ರ | | ಇದರಲ್ಲಿ ಸುಮಾರು 120 ಬಗೆಗಳಿದ್ದರು ಮುಖ್ಯವಾಗಿ ಗುರುತಿಸಿಕೊಳ್ಳುವುದು 6 ಮಾತ್ರ |
| 1. ಉಪಮಾ ಅಲಂಕಾರ | | 1. ಉಪಮಾ ಅಲಂಕಾರ |
೧೩೩ ನೇ ಸಾಲು: |
೧೩೩ ನೇ ಸಾಲು: |
| 4.ಶ್ಲೇಷಾಲಂಕಾರ | | 4.ಶ್ಲೇಷಾಲಂಕಾರ |
| 5. ದೀಪಕ ಅಲಂಕಾರ | | 5. ದೀಪಕ ಅಲಂಕಾರ |
− | 6.ಉತ್ಪ್ರೇಕ್ಷಾಲಂಕಾರ
| + | 6.ಉತ್ಪ್ರೇಕ್ಷಾಲಂಕಾರ |
| 1. ಉಪಮಾ ಅಲಂಕಾರ : | | 1. ಉಪಮಾ ಅಲಂಕಾರ : |
| ಎರಡು ವಸ್ತು/ವ್ಯಕ್ತಿಗಳ ಮದ್ಯೆ ಇರುವ ಸದೃಶ ಹೋಲಿಕೆ ಸಂಪತ್ತನು ವರ್ಣಿಸುವುದು | | ಎರಡು ವಸ್ತು/ವ್ಯಕ್ತಿಗಳ ಮದ್ಯೆ ಇರುವ ಸದೃಶ ಹೋಲಿಕೆ ಸಂಪತ್ತನು ವರ್ಣಿಸುವುದು |