ಒಂದು ಗ್ರಾಫ್ ಹಾಳೆಯ ಮೇಲೆ ಅಗಲದ ಅಳತೆಯನ್ನು ಸ್ಥಿರವಾಗಿಟ್ಟುಕೊಂಡು ಬೇರೆ ಬೇರೆ ಉದ್ದದ ಅಳತೆಯ ಆಯತಾಕಾರವನ್ನು ರಚಿಸಿ ವಿದ್ಯಾರ್ಥಿಗಳಿಗೆ ನೀಡು ವುದು ವಿದ್ಯಾರ್ಥಿಗಳಿಗೆ ಆಯತಾಕಾರದ ಒಳಗೆ ಇರುವ ಸಣ್ಣ ಚೌಕಗಳನ್ನು ಏಣಿಸಲು ಹೇಳುವುದು ಚೌಕಗಳ ಸಂಖ್ಯೆಗೂ ಮತ್ತು ಉದ್ದಕ್ಕೂ ಇರುವ ಸಂಬಂಧವನ್ನು ನಿರೂ ಪಿಸಲು ಹೇಳುವುದು
+
*ಪ್ರಶ್ನೆಗಳು
*ಪ್ರಶ್ನೆಗಳು
+
ಮೇಲಿನ ಚಟು ವ ಟಿಕೆಯ ಪ್ರತಿ ಸಂದರ್ಭದಲ್ಲಿ ಉದ್ದಕ್ಕೂ ಮತ್ತು ವಿಸ್ತೀರ್ಣಕ್ಕೂ ಇರು ವ ಅನು ಪಾತವನ್ನು ಕಂಡು ಹಿಡಿಯಲು ಹೇಳುವುದು ..