೧ ನೇ ಸಾಲು: |
೧ ನೇ ಸಾಲು: |
| =ಚಟುವಟಿಕೆ - ಚಟುವಟಿಕೆಯ ಹೆಸರು= | | =ಚಟುವಟಿಕೆ - ಚಟುವಟಿಕೆಯ ಹೆಸರು= |
− | | + | 'ಸಾಂದ್ರತೆ :- ತೇಲುವ ಮೊಟ್ಟೆ' |
| ==ಅಂದಾಜು ಸಮಯ== | | ==ಅಂದಾಜು ಸಮಯ== |
| + | 30 ನಿಮಿಷ |
| ==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು== | | ==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು== |
| + | #2 ಗಾಜಿನ ಪಾತ್ರೆ |
| + | # ನೀರು |
| + | # ಉಪ್ಪು |
| + | # 2 ಮೊಟ್ಟೆಗಳು (ತಾಜಾ) |
| + | |
| ==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ== | | ==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ== |
| ==ಬಹುಮಾಧ್ಯಮ ಸಂಪನ್ಮೂಲಗಳ== | | ==ಬಹುಮಾಧ್ಯಮ ಸಂಪನ್ಮೂಲಗಳ== |
| + | https://lh3.googleusercontent.com/-5amzyhfo8oA/VwX9KckfArI/AAAAAAAAAH8/yUNG1GPokMsAQGb29LvBJPcY53qvuDQ1g/h120/density%2Btest%2Busing%2Begg.jpeg |
| + | |
| ==ಪ್ರಸಕ್ತ ಸ್ಥಳೀಯ ಸಂಪರ್ಕಗಳು== | | ==ಪ್ರಸಕ್ತ ಸ್ಥಳೀಯ ಸಂಪರ್ಕಗಳು== |
| ==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು== | | ==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು== |
| ==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)== | | ==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)== |
| + | 2 ಗಾಜಿನ ಪಾತ್ರೆಯಲ್ಲಿ ಪೂರ್ತಿಯಾಗಿ ನೀರು ತುಂಬಿ ಒಂದು ನೀರು ತುಂಬಿರುವ ಪಾತ್ರೆಯಲ್ಲಿ ಮೊಟ್ಟೆಯನ್ನು ಹಾಕಿದಾಗ ಮೊಟ್ಟೆಯು ಮುಳುಗುವುದು. ಎರಡನೇ ಪಾತ್ರೆಯಲ್ಲಿ |
| + | |
| + | ಉಪ್ಪು ಹಾಕಿ ಉಪ್ಪಿನ ದ್ರಾವಣವನ್ನು ಸಿದ್ಧಪಡಿಸಿ ಕೊಂಡು, ಈ ನೀರಿನಲ್ಲಿ (ಉಪ್ಪಿನ ದ್ರಾವಣದಲ್ಲಿ) ಮೊಟ್ಟೆಯನ್ನು ಹಾಕಿದಾಗ ಮೊಟ್ಟಯು ತೇಲುತ್ತದೆ. |
| + | |
| + | ತೀರ್ಮಾನ:- |
| + | 1. ಒಂದನೇ ಪಾತ್ರೆಯಲ್ಲಿ ಮೊಟ್ಟೆಮುಳುಗುತ್ತದೆ ಕಾರಣವೇನೆಂದರೆ ನೀರಿಗಿಂತ ಮೊಟ್ಟೆಯ ಸಾಂದ್ರತೆ ಹೆಚ್ಚಿರುವುದರಿಂದ ಮೊಟ್ಟೆ ಮುಳುಗುತ್ತದೆ. |
| + | 2. ಎರಡನೇ ಪಾತ್ರೆಯಲ್ಲಿ (ಉಪ್ಪಿನ ದ್ರಾವಣ) ಮೊಟ್ಟೆ ತೆಲುತ್ತದೆ ಏಕೆಂದರೆ ಇಲ್ಲಿ ಉಪ್ಪಿನ ದ್ರಾವಣದ ಸಾಂದ್ರತೆಯು ಮೊಟ್ಟೆಯ ಸಾಂದ್ರತೆಗಿಂತ ಹೆಚ್ಚಾಗಿರುವುದರಿಂದ ಮೊಟ್ಟೆಯು ತೇಲುತ್ತದೆ. |
| ==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)== | | ==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)== |
| + | |
| ==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)== | | ==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)== |
| ==ಪ್ರಶ್ನೆಗಳು== | | ==ಪ್ರಶ್ನೆಗಳು== |
೧೪ ನೇ ಸಾಲು: |
೩೦ ನೇ ಸಾಲು: |
| | | |
| '''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ''' | | '''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ''' |
− | [[ವಿಷಯ ಪುಟದ ಲಿಂಕ್]] | + | [http://karnatakaeducation.org.in/KOER/index.php/ದ್ರವ್ಯದ_ಸ್ಥಿತಿಗತಿಗಳು ದ್ರವ್ಯದ ಸ್ಥಿತಿಗತಿಗಳು] |