೧ ನೇ ಸಾಲು: |
೧ ನೇ ಸಾಲು: |
− | ಶ್ರೀ ಮಾಲಾ ಭಟ್ ರವರ ಕವನಗಳು | + | '''ಶ್ರೀ ಮಾಲಾ ಭಟ್ ರವರ ಕವನಗಳು'''

− | #ನಗರ ಸುಂದರಿ

| + | '''1.'ನಗರ ಸುಂದರಿ''''

| ಈ ನಗರಿ ಅದೆಷ್ಟು ಸುಂದರಿ!
| | ಈ ನಗರಿ ಅದೆಷ್ಟು ಸುಂದರಿ!

| ಕುಸಿದ ಶೆಡ್ಡುಗಳಡಿಯ ಸಮಾಧಿಯ ಮೇಲೆ ಮೆರೆಯುವ ಅಪಾರ್ಟ್ಮೆಂಟುಗಳು!
| | ಕುಸಿದ ಶೆಡ್ಡುಗಳಡಿಯ ಸಮಾಧಿಯ ಮೇಲೆ ಮೆರೆಯುವ ಅಪಾರ್ಟ್ಮೆಂಟುಗಳು!

− | ಅದೆಷ್ಟೋ ಹೆಂಗಳೆಯರ ಕಣ್ಣೀರನೇ ನೇಯ್ವ ಗಾರ್ಮೆಂಟುಗಳು!
| + | ಅದೆಷ್ಟೋ ಹೆಂಗಳೆಯರ ಕಣ್ಣೀರನೇ ನೇಯ್ವ ಗಾರ್ಮೆಂಟ್ಸುಗಳು!

− | ಊರು ಬಿಟ್ಟ ಮಾಣಿಗಳ ಅತ್ರಪ್ತ ಬಯಕೆಗಳಲಿ ಬೇಯ್ವ ಹೊಟೆಲ್ ಗಳು...
| + | ಊರು ಬಿಟ್ಟ ಮಾಣಿಗಳ ಅತೃಪ್ತ ಬಯಕೆಗಳಲಿ ಬೇಯ್ವ ಹೋಟೆಲ್ ಗಳು...

| ಜನನ ಮರಣ ಲೆಕ್ಕಾಚಾರದ
| | ಜನನ ಮರಣ ಲೆಕ್ಕಾಚಾರದ

| ಹಾಸ್ಪಿಟಲ್ ಗಳು...
| | ಹಾಸ್ಪಿಟಲ್ ಗಳು...

− | ಪ್ರಾಮಾಣಿಕತೆ,ಆದರ್ಶಗಳ ಪಾಠ ಓದಲು ಮತ್ತು ಕೇಳಲು ಮಾತ್ರ!!!!ಎಂದು ಸಾರಿ ಹೇಳುವ ಕಛೇರಿಗಳು....
| + | ಪ್ರಾಮಾಣಿಕತೆ,ಆದರ್ಶಗಳ ಪಾಠ ಓದಲು ಮತ್ತು ಕೇಳಲು ಮಾತ್ರ!!!!

− | ಇದೊ ನಗರ ಜೀವನದಾಟ!
| + | ಎಂದು ಸಾರಿ ಹೇಳುವ ಕಛೇರಿಗಳು....

| + | ಇದೊ... ನಗರ ಜೀವನದಾಟ!

| ಇಲ್ಲಿ ಬದುಕು ಕಳೆದುಕೊಂಡವರು(+)ಬದುಕು ಕಟ್ಟಿಕೊಂಡವರು........!
| | ಇಲ್ಲಿ ಬದುಕು ಕಳೆದುಕೊಂಡವರು(+)ಬದುಕು ಕಟ್ಟಿಕೊಂಡವರು........!

− | #ಪ್ರಕೃತಿ 'ಮಾತೆ'
| + | '''2.ಪ್ರಕೃತಿ 'ಮಾತೆ''''

| ಪ್ರಕೃತಿ ನಿನ್ನ ಹೇಳಿ ಕೇಳಿ ಹೂ ಹಸಿರು ಹಚ್ಚಡ
| | ಪ್ರಕೃತಿ ನಿನ್ನ ಹೇಳಿ ಕೇಳಿ ಹೂ ಹಸಿರು ಹಚ್ಚಡ

| ಹಾಸಿ ಗಂಧ ಗಾಳಿ ತೀಡಿತೇನು!
| | ಹಾಸಿ ಗಂಧ ಗಾಳಿ ತೀಡಿತೇನು!

೧೭ ನೇ ಸಾಲು: |
೧೮ ನೇ ಸಾಲು: |
| ಆ ಸೂರ್ಯ ಚಂದ್ರ ತಾರೆಗಳು ಬೇಕೆಂದಾಗ ಬೆಚ್ಚಗೆ
| | ಆ ಸೂರ್ಯ ಚಂದ್ರ ತಾರೆಗಳು ಬೇಕೆಂದಾಗ ಬೆಚ್ಚಗೆ

| ದಣಿವಾದಾಗ ತಣ್ಣಗೆ ಜೋಪಾನ ಮಾಡಿಲ್ಲವೇನು?
| | ದಣಿವಾದಾಗ ತಣ್ಣಗೆ ಜೋಪಾನ ಮಾಡಿಲ್ಲವೇನು?

− | ಅಂದು ಬರಿಗೈಲಿ ನೀ ಭೂತಾಯ ಮಡಿಲಿಗೆ ಬಂದು ಅಳುವಾಗ ಆಕೆ ಹೇಳಿದ್ದು! | + | ಅಂದು ಬರಿಗೈಲಿ ನೀ ಭೂತಾಯ ಮಡಿಲಿಗೆ ಬಂದು ಅಳುವಾಗ ಆಕೆ ಹೇಳಿದ್ದು!

| ಅಳುವುದೇಕೆ ನಾನಿಲ್ಲವೇನು!..................
| | ಅಳುವುದೇಕೆ ನಾನಿಲ್ಲವೇನು!..................

| ಆದರೆ ಇಂದಿಗೂ ಅದೇ ಮಾತು ಆಕೆ ಹೇಳುತ್ತಿಲ್ಲ
| | ಆದರೆ ಇಂದಿಗೂ ಅದೇ ಮಾತು ಆಕೆ ಹೇಳುತ್ತಿಲ್ಲ

| ಆದರೆ ಕೇಳುತ್ತಿದ್ದಾಳೆ ನಾನಿಲ್ಲವೇನು!.................?
| | ಆದರೆ ಕೇಳುತ್ತಿದ್ದಾಳೆ ನಾನಿಲ್ಲವೇನು!.................?

| ನನ್ನ ಪಾಡಿಗೆ ನನ್ನ ಬಿಡುವೆಯೇನು..............?
| | ನನ್ನ ಪಾಡಿಗೆ ನನ್ನ ಬಿಡುವೆಯೇನು..............?

− | ರಚನೆ:ಶ್ರೀಮಾಲಾ ಭಟ್ .ಟ್ಯಾಂಕ್ ಗಾರ್ಡನ್.

| + | '''3.ಆ ದಿನಗಳ ನೆನಪಿನಲ್ಲಿ'''

| + | ಅಂದು ನೀರೊಳಾಡಿದ ಆಟ!

| + | ಹತ್ತಿದ ಗುಡ್ಡಬೆಟ್ಟ

| + | ಇಂದಿಗೂ ಎದೆಯ ಗೂಡಲ್ಲಿ ಮಾಡುತಿದೆ ಚೆಲ್ಲಾಟ !

| + | ಅಂದು ನಾ ನಡೆದ ದಾರಿಯ ಗಿಡಮರಗಳು

| + | ಮನದ ಬಯಕೆಗಳ ಸರಿಸಿ ಮಾಡಿಕೊಡುತಿವೆ ದಾರಿ

| + | ಎದೆಯಾಂತರಾಳದ ತನ್ನ ಬಾಲ್ಯದ ನೆನಪುಗಳ ನನ್ನೊಳಗೆ ತೂರಿ ತೂರಿ!

| + | ಇಂದಿಗೂ ಬಾ ಮರಳಿ ಬಾ ನೆನಪೇ!

| + | ಎಂತಹ ಮನಸ್ಸು! ಮಧು ಮಧುರವಿಹುದನೇ ಮೆಲಕುವದು!

| + | ಘನಘೋರ ತರವಹುದನು ದೂರದೂರವೇ ಸರಿಸುವ

| + | ಕಾಲನಿಗೆ ಅದೆಂತಹ ಶಕ್ತಿಯಿಹುದೋ

| + | ಜೀವನದಲ್ಲಿ ಕಹಿಯುಣಿಸಿಯೂ ಬದುಕುವಾಸೆ

| + | ಮೂಡಿಸುವನಲ್ಲ!

| + | ಇದೇ ಏನು ಜೀವನ ಪ್ರೀತಿ!

| + | ಇದೇ ಏನು ಜೀವನ ನೀತಿ..................!!