#'''ವಿಧಾನ/ಪ್ರಕ್ರಿಯೆ ;''' ಕೆಲವು ಜಾನಪದ ಕುಣಿತಗಳನ್ನು ಪಟ್ಟಿಮಾಡಲು ತಿಳಿಸುವುದು . ಪ್ರತಿ ತಂಡಕ್ಕೂ ಯಾವುದಾದರು ಒಂದು ಜಾನಪದ ಕುಣಿತವನ್ನು ನೀಡಿ ಚರ್ಚೆ ಮಾಡಿ ಪ್ರಬಂಧ ಬರೆದು ಮಂಡಿಸಲು ತಿಳಿಸುವುದು. (ಒಂದು ಕುಣಿತ ಮಾತ್ರ ನೀಡುವುದು ಹಾಗು ತಂಡದ ನಾಯಕ ಮಂಡನೆ ಮಾಡಬಹುದು). ಮೂರನೇ ಗುಂಪಿನ ಮಕ್ಕಳಿಗೆ ಪಾಠದ ಯಾವುದಾದರು ಪುಟವನ್ನು ನೀಡಿ ಸ್ವರಾಕ್ಷರ ಪದಗಳು ಅಥವ ವ್ಯಂಜನಾಕ್ಷರ ಪದ ಗುರ್ತಿಸಿ ಬರೆಯಲು ತಿಳಿಸುವುದು (ಪಠ್ಯಪುಸ್ತಕದ ಪರಿಚಯವಾಗುತ್ತದೆ).
ವಿಧಾನ/ಪ್ರಕ್ರಿಯೆ ;ಕೆಲವು ಜಾನಪದ ಕುಣಿತಗಳನ್ನು ಪಟ್ಟಿಮಾಡಲು ತಿಳಿಸುವುದು . ಪ್ರತಿ ತಂಡಕ್ಕೂ ಯಾವುದಾದರು ಒಂದು ಜಾನಪದ ಕುಣಿತವನ್ನು ನೀಡಿ ಚರ್ಚೆ ಮಾಡಿ ಪ್ರಬಂಧ ಬರೆದು ಮಂಡಿಸಲು ತಿಳಿಸುವುದು.(ಒಂದು ಕುಣಿತ ಮಾತ್ರ ನೀಡುವುದು ಹಾಗು ತಂಡದ ನಾಯಕ ಮಂಡನೆ ಮಾಡ ಬಹುದು ) . ಮೂರನೇ ಗುಂಪಿನ ಮಕ್ಕಳಿಗೆ ಪಾಠದ ಯಾವುದಾದರು ಪುಟವನ್ನು ನೀಡಿ ಸ್ವರಾಕ್ಷರ ಪದಗಳು ಅಥವ ವ್ಯಂಜನಾಕ್ಷರ ಪದ ಗುರ್ತಿಸಿ ಬರೆಯಲು ತಿಳಿಸುವುದು (ಪಠ್ಯಪುಸ್ತಕದ ಪರಿಚಯವಾಗುತ್ತದೆ)