ಒಂದು ಶಾಲೆಯು 6000 ರೂ ಅನುದಾನದಲ್ಲಿ ಮೌಲ್ಯ ಶಿಕ್ಷಣದ ಪುಸ್ತಕಗಳನ್ನು ಖರೀದಿ ಮಾಡಲು ಬಯಸಿದೆ. .ಪ್ರತಿ ಪುಸ್ತಕದ ಬೆಲೆ 40 ರೂ ಪ್ರಕಾರ ಎಷ್ಟು ಪುಸ್ತಕಗಳನ್ನು ಖರೀದಿಸಬಹುದು ? ಇದೇ ರೀತಿ ಪುಸ್ತಕದ ಬೆಲೆ 50ರೂ ,60 ರೂ, 75ರೂ ,80ರೂ 100ರೂ ಗಳಾದಾಗ ಎಷ್ಟು ಪುಸ್ತಕಗಳನ್ನು ಖರೀದಿಸಬಹುದು ಎಂಬುದನ್ನು ವಿದ್ಯಾರ್ಥಿಗಳಿಂದ ಪಟ್ಟಿ ಮಾಡಿಸುವುದು. | ಒಂದು ಶಾಲೆಯು 6000 ರೂ ಅನುದಾನದಲ್ಲಿ ಮೌಲ್ಯ ಶಿಕ್ಷಣದ ಪುಸ್ತಕಗಳನ್ನು ಖರೀದಿ ಮಾಡಲು ಬಯಸಿದೆ. .ಪ್ರತಿ ಪುಸ್ತಕದ ಬೆಲೆ 40 ರೂ ಪ್ರಕಾರ ಎಷ್ಟು ಪುಸ್ತಕಗಳನ್ನು ಖರೀದಿಸಬಹುದು ? ಇದೇ ರೀತಿ ಪುಸ್ತಕದ ಬೆಲೆ 50ರೂ ,60 ರೂ, 75ರೂ ,80ರೂ 100ರೂ ಗಳಾದಾಗ ಎಷ್ಟು ಪುಸ್ತಕಗಳನ್ನು ಖರೀದಿಸಬಹುದು ಎಂಬುದನ್ನು ವಿದ್ಯಾರ್ಥಿಗಳಿಂದ ಪಟ್ಟಿ ಮಾಡಿಸುವುದು. |