೯ ನೇ ಸಾಲು: |
೯ ನೇ ಸಾಲು: |
| ===ಪ್ರಕ್ರಿಯೆ=== | | ===ಪ್ರಕ್ರಿಯೆ=== |
| ಈ ನುಡಿ ಸಂಪದ ಕಾರ್ಯಕ್ರಮವನ್ನು ಎರಡು ಹಂತದಲ್ಲಿ ದಕ್ಷಿಣ ವಲಯ-3 ಶಾಲೆಗಳಲ್ಲಿ ಮೂರು ಹಂತಗಳಲ್ಲಿ ಆಯೋಜಿಸಬಹುದಾಗಿದೆ. | | ಈ ನುಡಿ ಸಂಪದ ಕಾರ್ಯಕ್ರಮವನ್ನು ಎರಡು ಹಂತದಲ್ಲಿ ದಕ್ಷಿಣ ವಲಯ-3 ಶಾಲೆಗಳಲ್ಲಿ ಮೂರು ಹಂತಗಳಲ್ಲಿ ಆಯೋಜಿಸಬಹುದಾಗಿದೆ. |
− | #ಮೊದಲನೇ ಹಂತ ; | + | #ಮೊದಲನೇ ಹಂತ ;

− | ಸ್ಥಳ : ವಿಲ್ಸನ್ ಗಾರ್ಡೆನ್ ಶಾಲೆ; | + | '''ಸ್ಥಳ:''' ವಿಲ್ಸನ್ ಗಾರ್ಡೆನ್ ಶಾಲೆ

− | ಭಾಗವಹಿಸಬಹುದಾದ ಶಾಲೆಗಳು ; ಯಡಿಯೂರು,ಟ್ಯಾ ಗಾರ್ಡೆನ್ , ಜಯನಗರ(ಪುಟ್ಟೇನಹಳ್ಳಿ) | + | '''ಭಾಗವಹಿಸಬಹುದಾದ ಶಾಲೆಗಳು;''' ಯಡಿಯೂರು,ಟ್ಯಾ ಗಾರ್ಡೆನ್ , ಜಯನಗರ(ಪುಟ್ಟೇನಹಳ್ಳಿ)

− | ಉದ್ದೇಶಿತ ದಿನಾಂಕ ; ಜನವರಿ ತಿಂಗಳ ಮೊದಲನೇ ಶನಿವಾರ | + | '''ಉದ್ದೇಶಿತ ದಿನಾಂಕ;''' ಜನವರಿ ತಿಂಗಳ ಮೊದಲನೇ ಶನಿವಾರ |
| #ಎರಡನೇ ಹಂತ ; | | #ಎರಡನೇ ಹಂತ ; |
− | ಸ್ಥಳ : ದೊಮ್ಮಲೂರು ಶಾಲೆ | + | '''ಸ್ಥಳ:''' ದೊಮ್ಮಲೂರು ಶಾಲೆ

− | ಭಾಗವಹಿಸಬಹುದಾದ ಶಾಲೆಗಳು - ಈಜೀಪುರ, ಆಡುಗೋಡಿ , (ಅಗರ, ಮಡಿವಾಳ) ಗೊಟ್ಟಿಗೆರೆ, ಬೆರಟನ ಅಗ್ರಹಾರ; ಬೇಗೂರು, ಗೊಟ್ಟಿಗೆರೆ, ಬೆರಟನ ಅಗ್ರಹಾರ ಕೊನಪ್ಪನ ಅಗ್ರಹಾರ | + | '''ಭಾಗವಹಿಸಬಹುದಾದ ಶಾಲೆಗಳು''' - ಈಜೀಪುರ, ಆಡುಗೋಡಿ , (ಅಗರ, ಮಡಿವಾಳ) ಗೊಟ್ಟಿಗೆರೆ, ಬೆರಟನ ಅಗ್ರಹಾರ; ಬೇಗೂರು, ಗೊಟ್ಟಿಗೆರೆ, ಬೆರಟನ ಅಗ್ರಹಾರ ಕೊನಪ್ಪನ ಅಗ್ರಹಾರ |
− | ಉದ್ದೇಶಿತ ದಿನಾಂಕ ; ಫೆಬ್ರವರಿ ತಿಂಗಳ ಮೊದಲ ವಾರ
| + | '''ಉದ್ದೇಶಿತ ದಿನಾಂಕ;''' ಫೆಬ್ರವರಿ ತಿಂಗಳ ಮೊದಲ ವಾರ

| ಈ ನುಡಿ ಸಂಪದ ಕಾರ್ಯಕ್ರಮವು ಒಂದು ದಿನದ ಕಾರ್ಯಕ್ರಮವಾಗಿ ಶನಿವಾರದಂದು ಉದ್ದೇಶಿತ ಶಾಲೆಗಳಲ್ಲಿ ಬೆಳಗ್ಗೆ 09.30. ರಿಂದ ಸಂಜೆ 03.30ರ ವರೆಗೆ ಹಮ್ಮಿಕೊಳ್ಳಲು ಯೋಜಿಸಲಾಗಿದೆ. ಶನಿವಾರದಂದು ಹಮ್ಮಿಕೊಂಡರೆ ಶಾಲೆಯಿಂದ ಶಾಲೆಗೆ ಮಕ್ಕಳ ಸಾರಿಗೆ ವ್ಯವಸ್ಥೆಗಾಗಿ ಉಚಿತ ವಾಹನ ಸೌಲಭ್ಯವನ್ನು ಧಾನಿಗಳು ಕಾಗ್ನಿಜೆಂಟ್ ಮಾಡಿಕೊಡಲು ಒಪ್ಪಿರುವುದರಿಂದ ಈ ದಿನವನ್ನು ಆಯ್ಕೆಮಾಡಿಕೊಳ್ಳಬಹುದಾಗಿದೆ. | | ಈ ನುಡಿ ಸಂಪದ ಕಾರ್ಯಕ್ರಮವು ಒಂದು ದಿನದ ಕಾರ್ಯಕ್ರಮವಾಗಿ ಶನಿವಾರದಂದು ಉದ್ದೇಶಿತ ಶಾಲೆಗಳಲ್ಲಿ ಬೆಳಗ್ಗೆ 09.30. ರಿಂದ ಸಂಜೆ 03.30ರ ವರೆಗೆ ಹಮ್ಮಿಕೊಳ್ಳಲು ಯೋಜಿಸಲಾಗಿದೆ. ಶನಿವಾರದಂದು ಹಮ್ಮಿಕೊಂಡರೆ ಶಾಲೆಯಿಂದ ಶಾಲೆಗೆ ಮಕ್ಕಳ ಸಾರಿಗೆ ವ್ಯವಸ್ಥೆಗಾಗಿ ಉಚಿತ ವಾಹನ ಸೌಲಭ್ಯವನ್ನು ಧಾನಿಗಳು ಕಾಗ್ನಿಜೆಂಟ್ ಮಾಡಿಕೊಡಲು ಒಪ್ಪಿರುವುದರಿಂದ ಈ ದಿನವನ್ನು ಆಯ್ಕೆಮಾಡಿಕೊಳ್ಳಬಹುದಾಗಿದೆ. |
| ಈ ಶಾಲೆಗಳ 9 ನೇ ತರಗತಿಯ ಮಕ್ಕಳುಗಳು ಮತ್ತು ಆ ಶಾಲೆಗಳ ಕನ್ನಡ ಭಾಷಾ ಶಿಕ್ಷಕರು ಮತ್ತು ಆಸಕ್ತ ಶಿಕ್ಷಕರೊಬ್ಬರು ಭಾಗವಹಿಸಬಹುದಾಗಿದೆ. | | ಈ ಶಾಲೆಗಳ 9 ನೇ ತರಗತಿಯ ಮಕ್ಕಳುಗಳು ಮತ್ತು ಆ ಶಾಲೆಗಳ ಕನ್ನಡ ಭಾಷಾ ಶಿಕ್ಷಕರು ಮತ್ತು ಆಸಕ್ತ ಶಿಕ್ಷಕರೊಬ್ಬರು ಭಾಗವಹಿಸಬಹುದಾಗಿದೆ. |
| ಮೊದಲು ಶಾಲಾಮಟ್ಟದಲ್ಲಿ ಪೂರ್ವಾಭ್ಯಾಸದ ಮಾದರಿಯಲ್ಲಿ ಅವರವರ ಶಾಲೆಯಲ್ಲಿ ತಯಾರಿಮಾಡಿಕೊಂಡು ನಂತರ ಅವರವರ ಸೂಚಿತ ವಿಭಾಗಗಳಲ್ಲಿ ನಡೆಸಬಹುದಾಗಿದೆ. | | ಮೊದಲು ಶಾಲಾಮಟ್ಟದಲ್ಲಿ ಪೂರ್ವಾಭ್ಯಾಸದ ಮಾದರಿಯಲ್ಲಿ ಅವರವರ ಶಾಲೆಯಲ್ಲಿ ತಯಾರಿಮಾಡಿಕೊಂಡು ನಂತರ ಅವರವರ ಸೂಚಿತ ವಿಭಾಗಗಳಲ್ಲಿ ನಡೆಸಬಹುದಾಗಿದೆ. |

| ===ಉದ್ದೇಶಿತ ಚಟುವಟಿಕೆಗಳು=== | | ===ಉದ್ದೇಶಿತ ಚಟುವಟಿಕೆಗಳು=== |
| #'''ಡಿಜಿಟಲ್ ಕಥಾ ಪ್ರಸ್ತುತಿ''' ;(ಶಾಲೆಯಲ್ಲಿಯೇ ತಯಾರು ಮಾಡಿ ನಂತರ ಪ್ರಸ್ತುತಿ) 9 ನೇ ತರಗತಿಯಲ್ಲಿ ಇರುವ ಯಾವುದಾದರು ಪಠ್ಯವನ್ನು ಅಥವ ತಮಗೆ ಇಷ್ಡವಾದ ವಿಷಯವನ್ನು ಆಯ್ಕೆಮಾಡಿಕೊಂಡು ಅವರವರ ಇಷ್ಟಾನುಸಾರ ಡಿಜಿಟಲ್ ಕಥೆ ಮಾಡುವುದು.ಇದರಲ್ಲಿ ಚಿತ್ರ,ವೀಡಿಯೋ ತುಣುಕು ಧ್ವನಿ ಸೇರಿಸುವುದು ಮಾಡಬಹುದು. ನಂತರ ಕಾರ್ಯಕ್ರಮದಲ್ಲಿ ಪ್ರಸ್ತುತ ಪಡಿಸಬೇಕು. 10-15 ನಿಮಿಷ ಕಾಲಾವಕಾಶ ಇದರಲ್ಲಿ ಪ್ರತಿ ಶಾಲೆಯಿಂದ 5 ವಿದ್ಯಾರ್ಥಿಗಳು ಭಾಗವಹಿಸುತ್ತಾರೆ. ಇದನ್ನು ಅವರವರ ಪ್ರತಿಭೆಗೆ ತಕ್ಕಂತೆ ಮಾರ್ಗದರ್ಶಕ ಶಿಕ್ಷಕರ ಸಹಾಯದಿಂದ ಪ್ರಸ್ತುತ ಪಡಿಸಬಹುದು. | | #'''ಡಿಜಿಟಲ್ ಕಥಾ ಪ್ರಸ್ತುತಿ''' ;(ಶಾಲೆಯಲ್ಲಿಯೇ ತಯಾರು ಮಾಡಿ ನಂತರ ಪ್ರಸ್ತುತಿ) 9 ನೇ ತರಗತಿಯಲ್ಲಿ ಇರುವ ಯಾವುದಾದರು ಪಠ್ಯವನ್ನು ಅಥವ ತಮಗೆ ಇಷ್ಡವಾದ ವಿಷಯವನ್ನು ಆಯ್ಕೆಮಾಡಿಕೊಂಡು ಅವರವರ ಇಷ್ಟಾನುಸಾರ ಡಿಜಿಟಲ್ ಕಥೆ ಮಾಡುವುದು.ಇದರಲ್ಲಿ ಚಿತ್ರ,ವೀಡಿಯೋ ತುಣುಕು ಧ್ವನಿ ಸೇರಿಸುವುದು ಮಾಡಬಹುದು. ನಂತರ ಕಾರ್ಯಕ್ರಮದಲ್ಲಿ ಪ್ರಸ್ತುತ ಪಡಿಸಬೇಕು. 10-15 ನಿಮಿಷ ಕಾಲಾವಕಾಶ ಇದರಲ್ಲಿ ಪ್ರತಿ ಶಾಲೆಯಿಂದ 5 ವಿದ್ಯಾರ್ಥಿಗಳು ಭಾಗವಹಿಸುತ್ತಾರೆ. ಇದನ್ನು ಅವರವರ ಪ್ರತಿಭೆಗೆ ತಕ್ಕಂತೆ ಮಾರ್ಗದರ್ಶಕ ಶಿಕ್ಷಕರ ಸಹಾಯದಿಂದ ಪ್ರಸ್ತುತ ಪಡಿಸಬಹುದು. |