ಈ ನುಡಿ ಸಂಪದ ಕಾರ್ಯಕ್ರಮವು ಒಂದು ದಿನದ ಕಾರ್ಯಕ್ರಮವಾಗಿ ಶನಿವಾರದಂದು ಉದ್ದೇಶಿತ ಶಾಲೆಗಳಲ್ಲಿ ಬೆಳಗ್ಗೆ 09.30 ರಿಂದ ಸಂಜೆ 03.30ರ ವರೆಗೆ ಹಮ್ಮಿಕೊಳ್ಳಲು ಯೋಜಿಸಲಾಗಿದೆ. ಶನಿವಾರದಂದು ಹಮ್ಮಿಕೊಳ್ಳಬಹುದಾದ ಕಾರಣ ಶಾಲೆಯಿಂದ ಶಾಲೆಗೆ ಮಕ್ಕಳ ಸಾರಿಗೆ ವ್ಯವಸ್ಥೆಗಾಗಿ ಉಚಿತ ವಾಹನ ಸೌಲಭ್ಯವನ್ನು ಕಾಗ್ನಿಜೆಂಟ್ ಸಂಸ್ಥೆಯವರು ಮಾಡಿಕೊಡಲು ಒಪ್ಪಿರುವುದರಿಂದ ಈ ದಿನವನ್ನು ಆಯ್ಕೆಮಾಡಿಕೊಳ್ಳಬಹುದಾಗಿದೆ.<br> | ಈ ನುಡಿ ಸಂಪದ ಕಾರ್ಯಕ್ರಮವು ಒಂದು ದಿನದ ಕಾರ್ಯಕ್ರಮವಾಗಿ ಶನಿವಾರದಂದು ಉದ್ದೇಶಿತ ಶಾಲೆಗಳಲ್ಲಿ ಬೆಳಗ್ಗೆ 09.30 ರಿಂದ ಸಂಜೆ 03.30ರ ವರೆಗೆ ಹಮ್ಮಿಕೊಳ್ಳಲು ಯೋಜಿಸಲಾಗಿದೆ. ಶನಿವಾರದಂದು ಹಮ್ಮಿಕೊಳ್ಳಬಹುದಾದ ಕಾರಣ ಶಾಲೆಯಿಂದ ಶಾಲೆಗೆ ಮಕ್ಕಳ ಸಾರಿಗೆ ವ್ಯವಸ್ಥೆಗಾಗಿ ಉಚಿತ ವಾಹನ ಸೌಲಭ್ಯವನ್ನು ಕಾಗ್ನಿಜೆಂಟ್ ಸಂಸ್ಥೆಯವರು ಮಾಡಿಕೊಡಲು ಒಪ್ಪಿರುವುದರಿಂದ ಈ ದಿನವನ್ನು ಆಯ್ಕೆಮಾಡಿಕೊಳ್ಳಬಹುದಾಗಿದೆ.<br> |