ಪ್ರತಿಯೊಬ್ಬರು ತಮ್ಮದೆ ಆದ ಬ್ಯಾಂಕನಲ್ಲಿ ಖಾತೆಯನ್ನು ಹೊಂದಿರುತ್ತಾರೆ. ಇದರಲ್ಲಿ ಏನೇನು ಯಾವ ಯಾವ ಖಾತೆಯನ್ನು ತೆಗೆಯಬೇಕು , ಹೇಗೆ ಹಣವನ್ನು ಸಂಗ್ರಹಿಸಿ ಇಡಬೆಕು , ಬ್ಯಾಂಕನಲ್ಲಿ ಚೆಕ್ ಗಳ ಬಗ್ಗೆ ತಿಳಿಯುವುದು . ಯಾವ್ಯಾವ ತರಹದ ಚೆಕ್ ಗಳನ್ನು ಇರುತ್ತವೆ , ಅಸಲಿ ಮತ್ತು ನಕಲಿ ನೋಟುಗಳನ್ನು ಹೇಗೆ ಪತ್ತೆ ಹಚ್ಚುವುದನ್ನು ತಿಳಿದುಕೊಳ್ಳುವುದು . ಅಲ್ಲದೆ ಎ.ಟಿ.ಎಂ ಹೇಗೆ ಕಾರ್ಯಾನಿರ್ವಹಿಸುತ್ತೆದೆ ಎಂಬುದವದರ ಬಗ್ಗೆ ಚರ್ಚಿಸಬೇಕು . | ಪ್ರತಿಯೊಬ್ಬರು ತಮ್ಮದೆ ಆದ ಬ್ಯಾಂಕನಲ್ಲಿ ಖಾತೆಯನ್ನು ಹೊಂದಿರುತ್ತಾರೆ. ಇದರಲ್ಲಿ ಏನೇನು ಯಾವ ಯಾವ ಖಾತೆಯನ್ನು ತೆಗೆಯಬೇಕು , ಹೇಗೆ ಹಣವನ್ನು ಸಂಗ್ರಹಿಸಿ ಇಡಬೆಕು , ಬ್ಯಾಂಕನಲ್ಲಿ ಚೆಕ್ ಗಳ ಬಗ್ಗೆ ತಿಳಿಯುವುದು . ಯಾವ್ಯಾವ ತರಹದ ಚೆಕ್ ಗಳನ್ನು ಇರುತ್ತವೆ , ಅಸಲಿ ಮತ್ತು ನಕಲಿ ನೋಟುಗಳನ್ನು ಹೇಗೆ ಪತ್ತೆ ಹಚ್ಚುವುದನ್ನು ತಿಳಿದುಕೊಳ್ಳುವುದು . ಅಲ್ಲದೆ ಎ.ಟಿ.ಎಂ ಹೇಗೆ ಕಾರ್ಯಾನಿರ್ವಹಿಸುತ್ತೆದೆ ಎಂಬುದವದರ ಬಗ್ಗೆ ಚರ್ಚಿಸಬೇಕು . |