೫೩೫ ನೇ ಸಾಲು: |
೫೩೫ ನೇ ಸಾಲು: |
| ಉದಾ : ಅರಸರು, ನೀವು, ಮನೆಗಳು, ನಾವು, ಮರಗಳು, ಕಿವಿಗಳು, ಅಣ್ನದಿರು, ತಾಯಿಯರು , ರಾಣಿಯರು, ಊರುಗಳು ಇತ್ಯಾದಿ… | | ಉದಾ : ಅರಸರು, ನೀವು, ಮನೆಗಳು, ನಾವು, ಮರಗಳು, ಕಿವಿಗಳು, ಅಣ್ನದಿರು, ತಾಯಿಯರು , ರಾಣಿಯರು, ಊರುಗಳು ಇತ್ಯಾದಿ… |
| ಪುಲ್ಲಿಂಗ, ಸ್ತ್ರೀಲಿಂಗ ನಾಮಪ್ರಕೃತಿಗಳ ಮೇಲೆ ಬಹುಮಟ್ಟಿಗೆ ಆರು , ಅಂದಿರುಗಳು, ಪ್ರತ್ಯಯಗಳು ಹತ್ತುತ್ತವೆ. | | ಪುಲ್ಲಿಂಗ, ಸ್ತ್ರೀಲಿಂಗ ನಾಮಪ್ರಕೃತಿಗಳ ಮೇಲೆ ಬಹುಮಟ್ಟಿಗೆ ಆರು , ಅಂದಿರುಗಳು, ಪ್ರತ್ಯಯಗಳು ಹತ್ತುತ್ತವೆ. |
− | ಗಂಡಸರು, | + | ಗಂಡಸರು, ಹೆಂಗಸರು, ಮುದುಕರು, ಜಾಣೆಯರು, ಗೆಳೆತಿಯರು, ಅರಸರು, ಗೆಳೆಯರು, ಆಟಗಾರರು, ಸೊಸೆಯರು,ಅತ್ತೆಯರು……. ಇತ್ಯಾದಿ |
− | ಹೆಂಗಸರು, | |
− | ಮುದುಕರು | |
− | ಜಾಣೆಯರು, | |
− | ಗೆಳೆತಿಯರು, | |
− | ಅರಸರು | |
− | ಗೆಳೆಯರು, | |
− | ಆಟಗಾರರು, | |
− | ಸೊಸೆಯರು | |
− | ಅತ್ತೆಯರು……. ಇತ್ಯಾದಿ | |
| | | |
| ಅಂದಿರು : ‘ಅ’ ಕಾರಂತ ಪ್ರಕೃತಿಗಳಿಗೆ ಅಂದಿರು ಎಂಬ ಪ್ರತ್ಯಯವು ಹತ್ತುತ್ತದೆ… | | ಅಂದಿರು : ‘ಅ’ ಕಾರಂತ ಪ್ರಕೃತಿಗಳಿಗೆ ಅಂದಿರು ಎಂಬ ಪ್ರತ್ಯಯವು ಹತ್ತುತ್ತದೆ… |
− | | + | ಅಣ್ಣಂದಿರು ಗಂಡಂದಿರು ಅಕ್ಕಂದಿರು, ತಮ್ಮಂದಿರು,ಭಾವಂದಿರು ,ಮಾವಂದಿರು ……….. ಇತ್ಯಾದಿಗಳು |
− | ಅಣ್ಣಂದಿರು | |
− | ಗಂಡಂದಿರು | |
− | ಅಕ್ಕಂದಿರು, ತಮ್ಮಂದಿರು | |
− | ಭಾವಂದಿರು | |
− | ಮಾವಂದಿರು ……….. ಇತ್ಯಾದಿಗಳು | |
| | | |
| ಇ) (ಅ) ಅಕಾರಾಂತ ವಲ್ಲದ ಪುಲಿಂಗ,ಸ್ತ್ರೀಲ್ಲಿಂಗ ಪ್ರಕೃತಿಗಲಲ್ಲಿ ಹಲವಕ್ಕಿಗಳು ಪ್ರತ್ಯಯಗಳು ಸೇರುತ್ತದೆ. | | ಇ) (ಅ) ಅಕಾರಾಂತ ವಲ್ಲದ ಪುಲಿಂಗ,ಸ್ತ್ರೀಲ್ಲಿಂಗ ಪ್ರಕೃತಿಗಲಲ್ಲಿ ಹಲವಕ್ಕಿಗಳು ಪ್ರತ್ಯಯಗಳು ಸೇರುತ್ತದೆ. |
− | ಉದಾ : | + | ಉದಾ : ಋಷಿಗಳು, ಗುರುಗಳು, ದೊರೆಗಳು, ಮುನಿಗಳು, ಹೆಣ್ಣುಗಳು, ತಮದೆಗಳು, ……….. ಇತ್ಯಾದಿ |
− | ಋಷಿಗಳು, | |
− | ಗುರುಗಳು, | |
− | ದೊರೆಗಳು, | |
− | ಮುನಿಗಳು | |
− | ಹೆಣ್ಣುಗಳು, | |
− | ತಮದೆಗಳು, ……….. ಇತ್ಯಾದಿ | |
| | | |
| (ಆ) ನಪುಂಸಕ ಲಿಂಗದ ಪ್ರಕೃತಿಗಳಿಗೆಲ್ಲ ‘ಗಳು’ – ಸೇರುತ್ತವೆ. | | (ಆ) ನಪುಂಸಕ ಲಿಂಗದ ಪ್ರಕೃತಿಗಳಿಗೆಲ್ಲ ‘ಗಳು’ – ಸೇರುತ್ತವೆ. |
− | ಉದಾ : | + | ಉದಾ : ಮರಗಳು , ದೇವತೆಗಳು, ಹಸುಗಳು, ಎಮ್ಮೆಗಳು, ಕೊಳಗಳು , ಹುಲಿಗಳು, ಹಳ್ಳಿಗಳು, ಕೆರೆಗಳು, ಕಲ್ಲುಗಳು …………. ಇತ್ಯಾದಿ |
− | ಮರಗಳು | |
− | ದೇವತೆಗಳು | |
− | ಹಸುಗಳು | |
− | ಎಮ್ಮೆಗಳು | |
− | ಕೊಳಗಳು | |
− | ಹುಲಿಗಳು | |
− | ಹಳ್ಳಿಗಳು | |
− | ಕೆರೆಗಳು | |
− | ಕಲ್ಲುಗಳು …………. ಇತ್ಯಾದಿ | |
| | | |
| =ವಿಭಕ್ತಿ ಪ್ರತ್ಯಯಗಳು = | | =ವಿಭಕ್ತಿ ಪ್ರತ್ಯಯಗಳು = |