ಹಂತ 1 -ನಾವು ಲಿಬ್ರೆ ಆಫೀಸ್ ಕ್ಯಾಲ್ಕ್ ತೆರೆದಾಗ ಈ ಮೇಲಿನ ಚಿತ್ರದಲ್ಲಿನ ವಿಂಡೋವನ್ನು ಕಾಣಬಹುದು. ಅಡ್ಡಗರೆಯನ್ನು Row ಎಂದು ಲಂಬಗೆರೆಯನ್ನು Column ಎಂದು ಕರೆಯುತ್ತೇವೆ. ಹಲವು ಅಡ್ಡಗೆರೆ ಮತ್ತು ಲಂಬ ಗೆರೆಗಳನ್ನೊಳಗೊಂಡ ಕೋಷ್ಟಕ. ಅಡ್ಡಗೆರೆ-ಲಂಬಗೆರೆ ಸೇರುವ ಜಾಗವನನ್ನು"ಸೆಲ್" ಎನ್ನುತ್ತೇವೆ. | ಹಂತ 1 -ನಾವು ಲಿಬ್ರೆ ಆಫೀಸ್ ಕ್ಯಾಲ್ಕ್ ತೆರೆದಾಗ ಈ ಮೇಲಿನ ಚಿತ್ರದಲ್ಲಿನ ವಿಂಡೋವನ್ನು ಕಾಣಬಹುದು. ಅಡ್ಡಗರೆಯನ್ನು Row ಎಂದು ಲಂಬಗೆರೆಯನ್ನು Column ಎಂದು ಕರೆಯುತ್ತೇವೆ. ಹಲವು ಅಡ್ಡಗೆರೆ ಮತ್ತು ಲಂಬ ಗೆರೆಗಳನ್ನೊಳಗೊಂಡ ಕೋಷ್ಟಕ. ಅಡ್ಡಗೆರೆ-ಲಂಬಗೆರೆ ಸೇರುವ ಜಾಗವನನ್ನು"ಸೆಲ್" ಎನ್ನುತ್ತೇವೆ. |