೪ ನೇ ಸಾಲು: |
೪ ನೇ ಸಾಲು: |
| |- | | |- |
| | ಐ.ಸಿ.ಟಿ ಸಾಮರ್ಥ್ಯ | | | ಐ.ಸಿ.ಟಿ ಸಾಮರ್ಥ್ಯ |
− | | | + | |ವಿಎಲ್ಸಿ ಮೀಡಿಯಾ ಪ್ಲೇಯರ್, ಆಡಿಯೋ ಮತ್ತು ವೀಡಿಯೋಗಳನ್ನು ಪ್ಲೇ ಮಾಡುವ ತಂತ್ರಾಂಶ ಅನ್ವಯಕವಾಗಿದೆ. |
| |- | | |- |
| |ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ | | |ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ |
− | | | + | |ಶೈಕ್ಷಣಿಕವಾಗಿ ಲಭ್ಯವಿರುವ ವೀಡಿಯೋ ಮತ್ತು ಆಡಿಯೋಗಳನ್ನು ವಿಎಲ್ಸಿ ಪ್ಲೇಯರ್ ಮೂಲಕ ಬಳಸಬಹುದಾಗಿದೆ. |
| |- | | |- |
| |ಆವೃತ್ತಿ | | |ಆವೃತ್ತಿ |
− | | | + | |2.2.2 |
| |- | | |- |
| |ಸಂರಚನೆ | | |ಸಂರಚನೆ |
೧೬ ನೇ ಸಾಲು: |
೧೬ ನೇ ಸಾಲು: |
| |- | | |- |
| |ಇತರೇ ಸಮಾನ ಅನ್ವಯಕಗಳು | | |ಇತರೇ ಸಮಾನ ಅನ್ವಯಕಗಳು |
− | | | + | |[http://smplayer.sourceforge.net/ SMPlayer], |
| |- | | |- |
| |ಮೊಬೈಲ್ ಮತ್ತು ಟ್ಯಾಬ್ಲೆಟ್ನಲ್ಲಿ ಈ ಅನ್ವಯಕ | | |ಮೊಬೈಲ್ ಮತ್ತು ಟ್ಯಾಬ್ಲೆಟ್ನಲ್ಲಿ ಈ ಅನ್ವಯಕ |
− | | | + | |[https://play.google.com/store/apps/details?id=com.mxtech.videoplayer.ad&hl=en MX Player] |
| |- | | |- |
| |ಅಭಿವೃದ್ದಿ ಮತ್ತು ಸಮುದಾಯ ಸಹಾಯ | | |ಅಭಿವೃದ್ದಿ ಮತ್ತು ಸಮುದಾಯ ಸಹಾಯ |
− | | | + | |[https://www.videolan.org/vlc/ ಅಧಿಕೃತ ವೆಬ್ಪುಟ] |
| |} | | |} |
| | | |
| ==== ಲಕ್ಷಣಗಳ ಮೇಲ್ನೋಟ ==== | | ==== ಲಕ್ಷಣಗಳ ಮೇಲ್ನೋಟ ==== |
| + | #ಇದು ಎಲ್ಲಾ ರೀತಿಯ ಆಡಿಯೋ ಹಾಗು ವೀಡಿಯೋ ನಮೂನೆಗಳನ್ನು ಬೆಂಬಲಿಸುತ್ತದೆ (ex: Mp4, Mpeg, Divx, flv, mp3, etc). |
| + | #ಇದು ಎಲ್ಲಾ ರೀತಿಯ ಆಪರೇಟಿಂಗ್ ಸಿಸ್ಟಂಗಳಲ್ಲಿಯೂ ಬಳಕೆಯಾಗುತ್ತದೆ. |
| ==== ಅನುಸ್ಥಾಪನೆ ==== | | ==== ಅನುಸ್ಥಾಪನೆ ==== |
| # ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿರುತ್ತದೆ. | | # ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿರುತ್ತದೆ. |
− | # ಒಂದುವೇಳೆ ನಿಮ್ಮ ಕಂಪ್ಯೂಟರ್ನಲ್ಲಿ ಈ ಅನ್ವಯವನ್ನು ಹೊಂದಿರದಿದ್ದಲ್ಲಿ. ಉಬುಂಟು ಸಾಪ್ಟ್ವೇರ್ ಸೆಂಟರ್ನಲ್ಲಿ “<code> ____ </code>” ಎಂದು ನಮೂದಿಸಿ ಹುಡುಕಿ ಅನುಸ್ಥಾಪನೆ ಮಾಡಿಕೊಳ್ಳಬಹುದು. | + | # ಒಂದುವೇಳೆ ನಿಮ್ಮ ಕಂಪ್ಯೂಟರ್ನಲ್ಲಿ ಈ ಅನ್ವಯವನ್ನು ಹೊಂದಿರದಿದ್ದಲ್ಲಿ. ಉಬುಂಟು ಸಾಪ್ಟ್ವೇರ್ ಸೆಂಟರ್ನಲ್ಲಿ “<code>VLC Media Player </code>” ಎಂದು ನಮೂದಿಸಿ ಹುಡುಕಿ ಅನುಸ್ಥಾಪನೆ ಮಾಡಿಕೊಳ್ಳಬಹುದು. |
| # ಅಥವಾ ಟರ್ಮಿನಲ್ ಮೂಲಕ ಅನುಸ್ಥಾಪನೆ ಮಾಡಿಕೊಳ್ಳಬೇಕಾದಲ್ಲಿ ಈ ಕೆಳಗಿನ ವಿಧಾನವನ್ನು ಅನುಸರಿಸಿ. | | # ಅಥವಾ ಟರ್ಮಿನಲ್ ಮೂಲಕ ಅನುಸ್ಥಾಪನೆ ಮಾಡಿಕೊಳ್ಳಬೇಕಾದಲ್ಲಿ ಈ ಕೆಳಗಿನ ವಿಧಾನವನ್ನು ಅನುಸರಿಸಿ. |
| ## Application > System Tools > ಮೂಲಕ ಟರ್ಮಿನಲ್ಲ ತೆರೆಯಬಹುದು ಅಥವಾ ಕೀಲಿಮಣೆಯಲ್ಲಿ Ctrl+Alt+T ಒತ್ತುವ ಮೂಲಕವೂ ತೆರೆಯಬಹುದು. | | ## Application > System Tools > ಮೂಲಕ ಟರ್ಮಿನಲ್ಲ ತೆರೆಯಬಹುದು ಅಥವಾ ಕೀಲಿಮಣೆಯಲ್ಲಿ Ctrl+Alt+T ಒತ್ತುವ ಮೂಲಕವೂ ತೆರೆಯಬಹುದು. |
| ## ಟರ್ಮಿನಲ್ ಪುಟ ತೆರೆದ ನಂತರ ಡಾಲರ್ ಚಿಹ್ನೆಯ ನಂತರ ($) ಈ ಕೆಳಗಿನ ಕಮಾಂಡ್ ನಮೂದಿಸಿ | | ## ಟರ್ಮಿನಲ್ ಪುಟ ತೆರೆದ ನಂತರ ಡಾಲರ್ ಚಿಹ್ನೆಯ ನಂತರ ($) ಈ ಕೆಳಗಿನ ಕಮಾಂಡ್ ನಮೂದಿಸಿ |
− | ## <code>sudo apt-get install ____ </code> | + | ## <code>“sudo apt-get install vlc vlc-plugin-pulse mozilla-plugin-vlc</code> |
| | | |
| === ಅನ್ವಯಕ ಬಳಕೆ === | | === ಅನ್ವಯಕ ಬಳಕೆ === |
| + | ====ವಿಎಲ್ಸಿ ಮೀಡಿಯಾ ಪ್ಲೇಯರ್ ತೆರೆಯುವುದು==== |
| + | <gallery mode="packed" heights="200px" caption=" ವಿಎಲ್ಸಿ ಮೀಡಿಯಾ ಪ್ಲೇಯರ್ ತೆರೆಯುವುದು"> |
| + | File:VLC_1_To_open_VLC.png|ವಿಎಲ್ಸಿ ತೆರೆಯುವುದು |
| + | File:VLC_2_VLC_Open_Like_this.png|ವಿಎಲ್ಸಿ ಮುಖ್ಯಪುಟ |
| + | </gallery> |
| + | #ವಿಎಲ್ಸಿ ಮೀಡಿಯಾ ಪ್ಲೇಯರ್ ನ್ನು Application --> Sound and Videos → VLC Media Player ಮೂಲಕ ತೆರೆಯಬಹುದು. |
| + | #ವಿಎಲ್ಸಿ ಮೀಡಿಯಾ ಪ್ಲೇಯರ್ ತೆರೆದ ನಂತರ ಎರಡನೇ ಚಿತ್ರದ ರೀತಿಯ ಮುಖ್ಯಪುಟ ಕಾಣಬಹುದು. |
| + | |
| + | ====ವಿಎಲ್ಸಿ ಮೀಡಿಯಾ ಪ್ಲೇಯರ್ ಮೂಲಕ ಕಡತ ತೆರೆಯುವುದು==== |
| + | <gallery mode="packed" heights="200px" caption=" ಕಡತ ತೆರೆಯುವುದು"> |
| + | File:VLC_3_To_open_files.png|ಕಡತತ ತೆರೆಯುವುದು |
| + | File:VLC_4_To_select_one_or_more_files_to_open.png|ಒಂದಕ್ಕಿಂತ ಹೆಚ್ಚು ಕಡತ ತೆರೆಯುವುದು |
| + | </gallery> |
| + | #ವಿಎಲ್ಸಿ ಮೀಡಿಯಾ ಪ್ಲೇಯರ್ ನಲ್ಲಿ ಆಡಿಯೋ ಅಥವಾ ವೀಡಿಯೋ ಕಡತ ತೆರೆಯಲು ಮೆನುಬಾರ್ನ Media > Open File ನ್ನು ಆಯ್ಕೆ ಮಾಡಿಕೊಳ್ಳಬೇಕು. ಅಥವಾ ನೀವು ತೆರೆಯಬೇಕಿರುವ ಆಡಿಯೋ ಅಥವಾ ವೀಡಿಯೋ ಕಡತದ ಮೇಲೆ ಮೌಸ್ನ ಬಲಬದಿಯನ್ನು ಒತ್ತಿ Open with > VLC Media Player ಮೂಲಕವೂ ತೆರೆಯಬಹುದು. |
| + | #ವಿಎಲ್ಸಿ ಮೀಡಿಯಾ ಪ್ಲೇಯರ್ ನಲ್ಲಿ ಒಮ್ಮೆಗೆ ಹಲವು ಕಡತಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಈ ಕಡತಗಳು ಸರಣಿಯಲ್ಲಿ ಒಂದಾದ ನಂತರ ಒಂದರಂತೆ ಚಾಲನೆಗೊಳ್ಳುತ್ತವೆ. |
| + | |
| + | ====ಯೂಟ್ಯೂಬ್ ವೀಡಿಯೋ ಡೌನ್ಲೋಡ್ ಮಾಡುವುದು==== |
| + | [[File:Download youtube videos.png|450px|left]] |
| + | ವಿಎಲ್ಸಿ ಮೀಡಿಯಾ ಪ್ಲೇಯರ್ ಮೂಲಕ ಯೂಟ್ಯೂಬ್ ವೀಡಿಯೋ ಡೌನ್ಲೋಡ್ ಮಾಡಬಹುದು. |
| + | *ಯೂಟ್ಯೂಬ್ನಲ್ಲಿ ನಿಮಗೆ ಬೇಕಾದ ವೀಡಿಯೋನ್ನು ಹುಡುಕಿ. ಆ ವೀಡಿಯೋದ URL ಕೊಂಡಿಯನ್ನು ಅಡ್ರೆಸ್ ಬಾರ್ನಿಂದ ಕಾಪಿ ಮಾಡಿಕೊಳ್ಳಿ. |
| + | ವಿಎಲ್ಸಿ ಮೀಡಿಯಾ ಪ್ಲೇಯರ್ ನಲ್ಲಿ ಮೆನುಬಾರ್ ನಲ್ಲಿನ Media > Open Network Stream ನ್ನು ಆಯ್ಕೆ ಮಾಡಿ. |
| + | *ಇಲ್ಲಿ ಯೂಟ್ಯೂಬ್ ಪುಟದಿಂದ ಕಾಪಿಮಾಡಿಕೊಂಡ URL ಕೊಂಡಿಯನ್ನು ನಮೂದಿಸಿ. ನಂತರ "Play" ಮೇಲೆ ಒತ್ತಿ. |
| + | *ಈಗ ನಿಮ್ಮ ವೀಡಿಯೋ ವಿಎಲ್ಸಿ ಮೀಡಿಯಾ ಪ್ಲೇಯರ್ ನಲ್ಲಿ ತೆರೆಯುತ್ತದೆ. ಇಲ್ಲಿ Tools> Codec Information ಗೆ ಹೋಗಿ. |
| + | *Location ಎಂಬಲ್ಲಿ ಇರುವ ಕೊಂಡಿಯನ್ನು ಕಾಪಿ ಮಾಡಿಕೊಂಡು ನಿಮ್ಮ ಬ್ರೌಸರ್ ನ ಅಡ್ರೆಸ್ ಬಾರ್ನಲ್ಲಿ ಅಂಟಿಸಿ. ಇಲ್ಲಿ ವೀಡಿಯೋ ಚಾಲನೆಗೊಳ್ಳುತ್ತದೆ. ಈ ವೀಡಿಯೋ ಮೇಲೆ ನಿಮ್ಮ ಮೌಸ್ ಕರ್ಸರ್ನ ಬಲಬದಿಯನ್ನು ಒತ್ತಿ "Save Video As." ನ್ನು ಆಯ್ದುಕೊಳ್ಳಿ. ಈಗ ವೀಡಿಯೋ ನಿಮ್ಮ ಕಂಪ್ಯೂಟರ್ಗೆ ಡೌನ್ಲೋಡ್ ಆಗುತ್ತದೆ. |
| + | |
| + | ವೀಡಿಯೋ ಆಯ್ಕೆ ಮಾಡುವಾಗ ಕಾಪಿರೈಟ್ ಅನುಮತಿಗಳನ್ನು ಗಮನಿಸಿ. ಮುಕ್ತ ಲೈಸೆನ್ಸ್ ಹೊಂದಿರುವ ವೀಡಿಯೋಗಳನ್ನು ಮಾತ್ರ ಡೌನ್ಲೋಡ್ ಮಾಡಿ. |
| + | {{clear}} |
| + | |
| + | ====ವಿಎಲ್ಸಿ ಮೀಡಿಯಾ ಪ್ಲೇಯರ್ ನಲ್ಲಿ ಆಡಿಯೋ/ವೀಡಿಯೋ ಕನ್ವರ್ಟ್ ಮಾಡುವುದು==== |
| + | [[File:Convert in VLC.png|450px|left]] |
| + | ಬೇರೆ ಬೇರೆ ನಮೂನೆಗಳಲ್ಲಿರುವ ಆಡಿಯೋ/ವೀಡಿಯೋ ಕಡತಗಳನ್ನು ವಿಎಲ್ಸಿ ಮೀಡಿಯಾ ಪ್ಲೇಯರ್ ನಲ್ಲಿಕನ್ವರ್ಟ್ ಮಾಡಬಹುದು, ಅದಕ್ಕಾಗಿ |
| + | *ಮೆನುಬಾರ್ನ Media> "Convert/Save." ನ್ನು ಆಯ್ಕೆ ಮಾಡಿ. |
| + | *ಕನ್ವರ್ಟ್ ಮಾಡಬೇಕಿರುವ ಕಡತವನ್ನು ಆಯ್ಕೆ ಮಾಡಿಕೊಳ್ಳಿ. |
| + | *"Convert/Save." ಮೇಲೆ ಒತ್ತಿರಿ. |
| + | *"Settings" ವಿಭಾಗದಲ್ಲಿನ Profile ನಲ್ಲಿ ನಮೂನೆಯನ್ನು ಆಯ್ಕೆ ಮಾಡಿ. |
| + | *ಕಡತಕ್ಕೆ ಹೆಸರು ಮತ್ತು ಉಳಿಯಬೇಕಾದ ಕಡತಕೋಶವನ್ನು ಆಯ್ಕೆ ಮಾಡಿ |
| + | *Start ಮೇಲೆ ಒತ್ತಿರಿ. |
| + | {{clear}} |
| + | |
| ==== ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು ==== | | ==== ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು ==== |
| + | ಅನ್ವಯಿಸುವುದಿಲ್ಲ |
| ==== ಉನ್ನತೀಕರಿಸಿದ ಲಕ್ಷಣಗಳು ==== | | ==== ಉನ್ನತೀಕರಿಸಿದ ಲಕ್ಷಣಗಳು ==== |
| === ಸಂಪನ್ಮೂಲ ರಚನೆಯ ಆಲೋಚನೆಗಳು === | | === ಸಂಪನ್ಮೂಲ ರಚನೆಯ ಆಲೋಚನೆಗಳು === |
| === ಆಕರಗಳು === | | === ಆಕರಗಳು === |
− | | + | [https://en.wikipedia.org/wiki/VLC_media_player ವಿಕಿಪೀಡಿಯಾ] |
| [[ವರ್ಗ:ಅನ್ವಯಕಗಳನ್ನು ಅನ್ವೇಷಿಸಿ]] | | [[ವರ್ಗ:ಅನ್ವಯಕಗಳನ್ನು ಅನ್ವೇಷಿಸಿ]] |