೪ ನೇ ಸಾಲು: |
೪ ನೇ ಸಾಲು: |
| |- | | |- |
| | ಐ.ಸಿ.ಟಿ ಸಾಮರ್ಥ್ಯ | | | ಐ.ಸಿ.ಟಿ ಸಾಮರ್ಥ್ಯ |
− | |'ಸೌಂಡ್ ಕ್ಲೌಡ್' ಎಂಬುದು ಆಡಿಯೋ ಸಂಪನ್ಮೂಲಗಳನ್ನು ಅಂತರ್ಜಾಲದಲ್ಲಿ ಸಂಗ್ರಹಮಾಡುವ,ಅಪ್ಲೋಡ್ ಮಾಡುವ ಮತ್ತು ಕೇಳುವ ತಾಣವಾಗಿದೆ. ಇದರಲ್ಲಿ ಸಂಗೀತ,ಧ್ವನಿ, ಸಂಭಾಷಣೆ, ಸಂದರ್ಶನಗಳನ್ನು ವಿವಿಧ ವಿನ್ಯಾಸಗಳಲ್ಲಿ ಉಳಿಸಬಹುದಾಗಿದೆ. | + | |'ಸೌಂಡ್ ಕ್ಲೌಡ್' ಎಂಬುದು ಆಡಿಯೋ ಸಂಪನ್ಮೂಲಗಳನ್ನು ಅಂತರ್ಜಾಲದಲ್ಲಿ ಸಂಗ್ರಹಮಾಡುವ, ಅಪ್ಲೋಡ್ ಮಾಡುವ ಮತ್ತು ಕೇಳುವ ತಾಣವಾಗಿದೆ. ಇದರಲ್ಲಿ ಸಂಗೀತ, ಧ್ವನಿ, ಸಂಭಾಷಣೆ, ಸಂದರ್ಶನಗಳನ್ನು ವಿವಿಧ ವಿನ್ಯಾಸಗಳಲ್ಲಿ ಉಳಿಸಬಹುದಾಗಿದೆ. |
| |- | | |- |
| |ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ | | |ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ |
− | |ತರಗತಿಯ ಪ್ರಕ್ರಿಯೆಗಳಲ್ಲಿನ ಮಕ್ಕಳು ಹೇಳಿದ ಕಥೆ ಹಾಡು,ಸಂಗೀತಗಳ ಧ್ವನಿಯನ್ನು ಮುದ್ರಿಸಿಕೊಂಡ ನಂತರ ಸೌಂಡ್ಕ್ಲೌಡ್ ನಲ್ಲಿ ಉಚಿತವಾಗಿ ಸಂಗ್ರಹಿಸಿ ಇಡಬಹುದು ಮತ್ತು ಇತರರೊಡನೆ ಹಂಚಿಕೊಳ್ಳಬಹುದು. | + | |ತರಗತಿಯ ಪ್ರಕ್ರಿಯೆಗಳಲ್ಲಿನ ಮಕ್ಕಳು ಹೇಳಿದ ಕಥೆ ಹಾಡು, ಸಂಗೀತಗಳ ಧ್ವನಿಯನ್ನು ಮುದ್ರಿಸಿಕೊಂಡ ನಂತರ ಸೌಂಡ್ಕ್ಲೌಡ್ ನಲ್ಲಿ ಉಚಿತವಾಗಿ ಸಂಗ್ರಹಿಸಿ ಇಡಬಹುದು ಮತ್ತು ಇತರರೊಡನೆ ಹಂಚಿಕೊಳ್ಳಬಹುದು. |
| |- | | |- |
| |ಆವೃತ್ತಿ | | |ಆವೃತ್ತಿ |
೨೬ ನೇ ಸಾಲು: |
೨೬ ನೇ ಸಾಲು: |
| | | |
| ==== ಲಕ್ಷಣಗಳ ಮೇಲ್ನೋಟ ==== | | ==== ಲಕ್ಷಣಗಳ ಮೇಲ್ನೋಟ ==== |
− | #ಯಾವುದೇ ನಮೂನೆಯ ಧ್ವನಿ ಕಡತಗಳನ್ನು ಅಪ್ಲೋಡ್ ಮಾಡಬಹುದು ಮತ್ತು ಇದರಲ್ಲಿ ಇಭ್ಯವಿರುವ ಎಲ್ಲಾ ಧ್ವನಿ ಅಥವ ಸಂಗೀತವನ್ನು ಡೌನ್ಲೋಡ್ಮಾಡಿಕೊಳ್ಳಬಹುದು. | + | #ಯಾವುದೇ ನಮೂನೆಯ ಧ್ವನಿ ಕಡತಗಳನ್ನು ಅಪ್ಲೋಡ್ ಮಾಡಬಹುದು ಮತ್ತು ಇದರಲ್ಲಿ ಲಭ್ಯವಿರುವ ಎಲ್ಲಾ ಧ್ವನಿ ಅಥವ ಸಂಗೀತವನ್ನು ಡೌನ್ಲೋಡ್ಮಾಡಿಕೊಳ್ಳಬಹುದು. |
| #ಹೊರಗಿನಿಂದ ಕಡತಗಳನ್ನು ಅಪ್ಲೋಡ್ ಮಾಡುವ ಜೊತೆಗೆ, ಈ ಪುಟದಲ್ಲಿಯೇ ಧ್ವನಿಮುದ್ರಣ ಮಾಡಬಹುದು. | | #ಹೊರಗಿನಿಂದ ಕಡತಗಳನ್ನು ಅಪ್ಲೋಡ್ ಮಾಡುವ ಜೊತೆಗೆ, ಈ ಪುಟದಲ್ಲಿಯೇ ಧ್ವನಿಮುದ್ರಣ ಮಾಡಬಹುದು. |
| | | |
೪೩ ನೇ ಸಾಲು: |
೪೩ ನೇ ಸಾಲು: |
| #ನಂತರ ಎರಡನೇ ಚಿತ್ರದಲ್ಲಿ ಕಾಣುವ ಸೌಂಡ್ಕ್ಲೌಡ್ ಪುಟದಲ್ಲಿನ "Sign in" ಮೇಲೆ ಒತ್ತಿರಿ. | | #ನಂತರ ಎರಡನೇ ಚಿತ್ರದಲ್ಲಿ ಕಾಣುವ ಸೌಂಡ್ಕ್ಲೌಡ್ ಪುಟದಲ್ಲಿನ "Sign in" ಮೇಲೆ ಒತ್ತಿರಿ. |
| #ಇದರಲ್ಲಿ "Continue with Google" ಆಯ್ಕೆ ಮಾಡಿ, ನಂತರ ನಿಮ್ಮ ಜೀಮೇಲ್ ಐಡಿಯನ್ನು ನಮೂದಿಸಿ. | | #ಇದರಲ್ಲಿ "Continue with Google" ಆಯ್ಕೆ ಮಾಡಿ, ನಂತರ ನಿಮ್ಮ ಜೀಮೇಲ್ ಐಡಿಯನ್ನು ನಮೂದಿಸಿ. |
− | #ಲಾಗಿನ ಆದ ನಂತರ ಸೌಂಡ್ಕ್ಲೌಡ್ ನ ಮುಖ್ಯಪುಟ ನಾಲ್ಕನೇ ಚಿತ್ರದ ರೀತಿ ಕಾಣುತ್ತದೆ. ಇದರಲ್ಲಿ ಈಗಾಗಲೇ ಅಪ್ಲೋಡ್ ಮಾಡಲಾಗಿರುವ ಆಡಿಯೋ ಕಡತಗಳನ್ನು ಕಾಣಬಹುದು. | + | #ಲಾಗ್ ಇನ್ ಆದ ನಂತರ ಸೌಂಡ್ಕ್ಲೌಡ್ ನ ಮುಖ್ಯಪುಟ ನಾಲ್ಕನೇ ಚಿತ್ರದ ರೀತಿ ಕಾಣುತ್ತದೆ. ಇದರಲ್ಲಿ ಈಗಾಗಲೇ ಅಪ್ಲೋಡ್ ಮಾಡಲಾಗಿರುವ ಆಡಿಯೋ ಕಡತಗಳನ್ನು ಕಾಣಬಹುದು. |
| | | |
| ====ಆಡಿಯೋ ಕಡತಗಳನ್ನು ಅಪ್ಲೋಡ್ ಮಾಡುವುದು==== | | ====ಆಡಿಯೋ ಕಡತಗಳನ್ನು ಅಪ್ಲೋಡ್ ಮಾಡುವುದು==== |
೫೩ ನೇ ಸಾಲು: |
೫೩ ನೇ ಸಾಲು: |
| | | |
| </gallery> | | </gallery> |
− | #ನಿಮ್ಮ ಖಾತೆಯಿಂದ ಲಅಗಿನ ಆದ ಬಳಿಕ, ನಿಮ್ಮ ಆಡಿಯೋ ಕಡತಗಳನ್ನು ಅಪ್ಲೋಡ್ ಮಾಡಬಹುದು. ಸೌಂಡ್ಕ್ಲೌಡ್ ಪುಟದ ಮೇಲ್ಭಾಗದಲ್ಲಿ ಸರ್ಚ್ ಆಯ್ಕೆಯ ಪಕ್ಕದಲ್ಲಿನ "UPLOAD" ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮ್ಮ ಕಂಪ್ಯೂಟರ್ನಲ್ಲಿ ಸಂಗ್ರಹಿಸಿರುವ ಆಡಿಯೋ ಕಡತಗಳನ್ನು ಆಯ್ಕೆ ಮಾಡಿ. | + | #ನಿಮ್ಮ ಖಾತೆಯಿಂದ ಲಾಗ್ಇನ್ ಆದ ಬಳಿಕ, ನಿಮ್ಮ ಆಡಿಯೋ ಕಡತಗಳನ್ನು ಅಪ್ಲೋಡ್ ಮಾಡಬಹುದು. ಸೌಂಡ್ಕ್ಲೌಡ್ ಪುಟದ ಮೇಲ್ಭಾಗದಲ್ಲಿ ಸರ್ಚ್ ಆಯ್ಕೆಯ ಪಕ್ಕದಲ್ಲಿನ "UPLOAD" ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮ್ಮ ಕಂಪ್ಯೂಟರ್ನಲ್ಲಿ ಸಂಗ್ರಹಿಸಿರುವ ಆಡಿಯೋ ಕಡತಗಳನ್ನು ಆಯ್ಕೆ ಮಾಡಿ. |
− | #ಅಪ್ಲೋಡ್ ಮಾಡುವ ಜೊತೆಗೆ, ನೇರವಾಗಿ ಸೌಂಡ್ಕ್ಲೌಡ್ ಪುಟದಲ್ಲೇ ಧ್ವನಿಮುದ್ರಣ ಮಾಡಬಹುದು. ಇದಕ್ಕಾಗಿ "UPLOAD" ಮೇಲೆ ಕ್ಲಿಕ್ ಮಾಡಿದ ನಂತರ "Start new recording" ನ್ನು ಆಯ್ಕೆ ಮಾಡಿಕೊಳ್ಳಿ. | + | #ಅಪ್ಲೋಡ್ ಮಾಡುವ ಜೊತೆಗೆ, ನೇರವಾಗಿ ಸೌಂಡ್ಕ್ಲೌಡ್ ಪುಟದಲ್ಲೇ ಧ್ವನಿಮುದ್ರಣ ಮಾಡಬಹುದು. ಇದಕ್ಕಾಗಿ "UPLOAD" ಮೇಲೆ ಕ್ಲಿಕ್ ಮಾಡಿದ ನಂತರ "Start new recording" ನ್ನು ಆಯ್ಕೆ ಮಾಡಿಕೊಳ್ಳಿ. |
| #ನೀವು ಅಪ್ಲೋಡ್ ಮಾಡಿದ ಕಡತಗಳ ಪಟ್ಟಿಯು ಮೂರನೇ ಚಿತ್ರದಲ್ಲಿರುವಂತೆ ಕಾಣುತ್ತದೆ. | | #ನೀವು ಅಪ್ಲೋಡ್ ಮಾಡಿದ ಕಡತಗಳ ಪಟ್ಟಿಯು ಮೂರನೇ ಚಿತ್ರದಲ್ಲಿರುವಂತೆ ಕಾಣುತ್ತದೆ. |
| #ಅಪ್ಲೋಡ್ ಮಾಡಿರುವ ಕಡತಗಳ ಪಟ್ಟಿಯಿಂದಲೇ ನಿಮಗೆ ಬೇಕಾದ ಕಡತವನ್ನು ಆಯ್ಕೆ ಮಾಡಿ ಪ್ಲೇ ಮಾಡಬಹುದು. | | #ಅಪ್ಲೋಡ್ ಮಾಡಿರುವ ಕಡತಗಳ ಪಟ್ಟಿಯಿಂದಲೇ ನಿಮಗೆ ಬೇಕಾದ ಕಡತವನ್ನು ಆಯ್ಕೆ ಮಾಡಿ ಪ್ಲೇ ಮಾಡಬಹುದು. |