೩ ನೇ ಸಾಲು: |
೩ ನೇ ಸಾಲು: |
| =ಹಿನ್ನೆಲೆ/ಸಂದರ್ಭ= | | =ಹಿನ್ನೆಲೆ/ಸಂದರ್ಭ= |
| =ಕಲಿಕೋದ್ದೇಶಗಳು= | | =ಕಲಿಕೋದ್ದೇಶಗಳು= |
| + | ಪಠ್ಯ ವಿಷಯದ ಉದ್ದೇಶಗಳು |
| + | # ಕನ್ನಡದ ಶ್ರೇಷ್ಠ ವ್ಯಕ್ತಿ ವಿವರಣೆ, ಅರ್ಥೈಸುವುದು |
| + | # ವ್ಯಕ್ತಿ ಪರಿಚಯ ಸಾಹಿತ್ಯದ ಮೂಲಕ ಗುಂಡಪ್ಪನವರನ್ನು ಅರ್ಥೈಸುವುದು |
| + | # ಗುಂಡಪ್ಪನವರ ವಿಭಿನ್ನ ವ್ಯಕ್ತಿತ್ವವನ್ನು ಪ್ರತ್ಯೇಕಿಸುವುದು |
| + | # ಇತರರೊಂದಿಗೆ ಹೋಲಿಕೆ ಮಾಡುವುದು |
| + | ಭಾಷಾ ಉದ್ದೇಶಗಳು |
| + | # ಚಿತ್ರ ಸಂಪನ್ಮೂಲದ ಬಳಸಿ ಕಥೆಯನ್ನು ಹೇಳಲು ಮತ್ತು ಸಂವಹನ ಮಾಡುವುದು |
| + | # ಇಂಡಿಕ್ ಅನಾಗ್ರಾಮ್ ಅನ್ವಯಕದ ಜೊತೆ ಪದ ಸಂಪತ್ತನ್ನು ಹೆಚ್ಚಿಸಲು, ಪದಪಟ್ಟಿ ರಚನೆ ಮತ್ತು ಪದದ ಅರ್ಥವನ್ನು ತಿಳಿಯಲು ಕಾರ್ಯ ನಿರ್ವಹಿಸುವುದು. |
| + | # ವೀಡಿಯೋ ವೀಕ್ಷಣೆ ಮೂಲಕ ಮಾತುಗಾರಿಕೆ ಮತ್ತು ಚರ್ಚೆ, ಮಾತುಗಾರಿಕೆಯಲ್ಲಿ ವಾಕ್ಯ ರಚನೆಯಲ್ಲಿನ ಭಾಷೆಯ ಬಳಕೆಯನ್ನು ಅಭಿವೃದ್ದಿಗೊಳಿಸುವುದು. |
| + | # ಇತರ ಸಾಹಿತ್ಯ ಪ್ರಕಾರಗಳೊಂದಿಗೆ ಹೋಲಿಸುವುದು. (ಪ್ರವಾಸಸಾಹಿತ್ಯ,ಸಣ್ಣಕಥೆ) |
| + | # ಮಾದರಿ ಸಾಹಿತ್ಯವನ್ನು ಸೃಷ್ಟಿಮಾಡುವುದು. |
| + | |
| =ಕವಿ ಪರಿಚಯ = | | =ಕವಿ ಪರಿಚಯ = |
| =ಶಿಕ್ಷಕರಿಗೆ ಟಿಪ್ಪಣಿ= | | =ಶಿಕ್ಷಕರಿಗೆ ಟಿಪ್ಪಣಿ= |