ಬದಲಾವಣೆಗಳು

Jump to navigation Jump to search
೧೦ ನೇ ಸಾಲು: ೧೦ ನೇ ಸಾಲು:  
#ಪೂರ್ವಜ್ಞಾನದ ಮೂಲಕ ಭಾಷಾ ವಿಷಯವನ್ನು ಅರಿಯಲು ಮತ್ತು ಸಮಾನ ಸನ್ನಿವೇಷಕ್ಕೆ ಹೊಂದಾಣಿಕೆಮಾಡಿ ಹೇಳಲು ವೀಡಿಯೋ ಸಂಪನ್ಮೂಲ ಬಳಕೆ
 
'''ವಿಷಯ ಉದ್ದೇಶಗಳು - Content objectives- what content areas'''
 
+
# ಗ್ರಾಮೀಣ ವೃತ್ತಿಯ ಮಹತ್ವವನ್ನು ತಿಳಿಯುವರು
 +
# ಗ್ರಾಮೀಣ ವೃತ್ತಿ ಕೌಶಲಗಳನ್ನು ಮೆಚ್ಚುವರು
 +
# ಹಳ್ಳಿ ಜೀವನದ ಜೀವನಾಧಾರ ವೃತ್ತಿಗಳನ್ನು ತಿಳಿಯುವರು
 
'''ಕೌಶಲ್ಯ ಉದ್ದೇಶಗಳು - Skill objectives - what specific skills'''
 
# ವೀಡಿಯೋವನ್ನು ನೋಡಿ ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳುವುದುರಿಂದ ಮಾತುಗಾರಿಕೆ ಕೌಶಲವು ವೃದ್ದಿಸುತ್ತದೆ.
 +
# ಸಹಪಾಠಿಗಳ ಮತ್ತು ಶಿಕ್ಷಕರ ಮಾತುಗಳನ್ನು ಕೇಳುವುದು ಮತ್ತು ಅರ್ಥೈಸುವುದು
 +
# ವೀಡಿಯೋವಿನಲ್ಲಿರುವ ನಿರ್ದಿಷ್ಟ ಅಂಶಗಳನ್ನು ಗುರುತಿಸುವುದು
 +
# ಪರಸ್ಪರ ಚರ್ಚೆಯ ಕಾರಣ ವಿಚಾರ ವಿನಿಮಯ ಮತ್ತು ಸಾಮಾಜಿಕ ಹೊಂದಾಣಿಕೆ ಬೆಳೆಯುತ್ತದೆ.
 
'''ತರಗತಿ ಉದ್ದೇಶಗಳು - Classroom objectives - to demo peer learning, to make a classroom resource, etc -'''
 
All these kinds of objectives need not be there for every activity. And no need to list them as different headings. This is only for our reference when we are developing activities.
 
# ವೀಡಿಯೋ ವೀಕ್ಷಿಸಿ ಉತ್ತರಿಸುವ ಚಟುವಟಿಕೆಯ ಮೂಲಕ ಸಹವರ್ತಿ ಕಲಿಕೆಯನ್ನು ವೃದ್ದಿಸುವುದು
 +
# ವೀಡಿಯೋ ವೀಕ್ಷಣೆಯ ಮೂಲಕ ಒಂದು ಸನ್ನಿವೇಶವನ್ನು ಸ್ವತಂತ್ರವಾಗಿ ಕಲ್ಪಿಸಲು ಅವಕಾಶವನ್ನು ನೀಡುವುದು
 
'''ಉದ್ದೇಶಿತ ಸಮಯ'''
 
'''ಉದ್ದೇಶಿತ ಸಮಯ'''
   ೨೨ ನೇ ಸಾಲು: ೨೮ ನೇ ಸಾಲು:     
'''ಪೂರ್ವಾಪೇಕ್ಷಿತ / ಸೂಚನೆಗಳು, ಪೂರ್ವ ಸಿದ್ಧತೆಗಳು, ಯಾವುದಾದರೂ Prerequisites/Instructions, prior preparations, if any'''
 
ತರಗತಿಯ ಆರಂಭಕ್ಕೂ ಮೊದಲು ಗ್ರಾಮೀಣ ಕೈಗಾರಿಕೆಗಳ ಹಿನ್ನೆಲೆ ಅಗತ್ಯ ಮತ್ತು ಮಹತ್ವವನ್ನು ತಿಳಿದುಕೊಂಡು ಬರಲು ತಿಳಿಸಿದರೆ ಮಕ್ಕಳ ಪೂರ್ವ ಜ್ಞಾನಶಕ್ತಿಗೆ ಪುಷ್ಟಿನೀಡಿದಂತಾಗಿ ಕಲಿಕೆಯು ಪರಿಣಾಮಕಾರಿಯಾಗುವ ಸಾಧ್ಯತೆಗಳಿವೆ
    
'''ಅಗತ್ಯ ಸಂಪನ್ಮೂಲಗಳು Materials/ Resources needed'''
 
೨೭ ನೇ ಸಾಲು: ೩೫ ನೇ ಸಾಲು:  
ಪ್ರೊಜೆಕ್ಟರ್‌, [https://www.youtube.com/watch?v=o2bqPhwab3Y ಈಜೀಪುರ ಶಾಲೆಯ ಮಕ್ಕಳಿಂದ ಕೈಮಗ್ಗದ ಭೇಟಿ]
 
   −
ಪ್ರಕ್ರಿಯೆ (ಚಟುವಟಿಕೆಯನ್ನು ಹೇಗೆ ಮಾಡುವುದು)
+
'''ಪ್ರಕ್ರಿಯೆ (ಚಟುವಟಿಕೆಯನ್ನು ಹೇಗೆ ಮಾಡುವುದು)'''
    
ನಮ್ಮ ತರಗತಿಯ ಗಾತ್ರಕ್ಕೆ ತಕ್ಕಂತೆ ತರಗತಿಯನ್ನು ಗುಂಪುಗಳಾಗಿ ಮಾಡಿ ಮೇಲೆ ನೀಡಿರುವ ಲಿಂಕ್‌ ಬಳಸಿ ಮಕ್ಕಳಿಗೆ ವೀಡಿಯೋ ವೀಕ್ಷಣೆಗೆ ಅವಕಾಶವನ್ನು ನೀಡುವುದು. ಇಲ್ಲಿ ಧ್ವನಿ, ಚಿತ್ರ ಚಿತ್ರಕಥೆ, ದೃಶ್ಯಗಳಿರುವುದುರಿಂದ ಶಿಕ್ಷಕರ ಸೃಜನಶೀಲತೆಗೆ ತಕ್ಕಂತೆ ಚಟುವಟಿಕೆಯನ್ನು ರೂಪಿಸಿಕೊಳ್ಳಬಹುದಾಗಿದೆ.
 
ಚಟುವಟಿಕೆಯ ವಿವಿಧ ಹಂತಗಳನ್ನು ಹೇಗೆ ಮಾಡುವುದು?
+
'''ಚಟುವಟಿಕೆಯ ವಿವಿಧ ಹಂತಗಳನ್ನು ಹೇಗೆ ಮಾಡುವುದು?'''
    
ಮೇಲಿನ ಲಿಂಕ್‌ ಬಳಸಿ ವೀಡಿಯೋವನ್ನು ಚಾಲನೆಗೊಳಿಸಿ - ಮೊದಲಿಗೆ ಮಕ್ಕಳಿಗೆ ಯಾವುದೇ ಕಾರಣ ಅಥವ ನಿರ್ದೇಶನಗಳನ್ನು ನೀಡದೆ ಸುಮ್ಮನೆ ವೀಕ್ಷಿಸುವಂತೆ ತಿಳಿಸಿ. ನಂತರ ತಂಡದಿಂದ ಒಬ್ಬರಿಗೆ ಈ ವೀಕ್ಷಣೆಯನ್ನು ಕುರಿತಂತೆ ಮಾತನಾಡಲು ತಿಳಿಸಿ. ನಂತರ ಈ ಭಾಷಾ ಡಿಜಿಟಲ್‌ ಕಥೆ ರೂಪುಗೊಂಡ ಸನ್ನಿವೇಶ ಮತ್ತು ಪ್ರಕ್ರಿಯೆಯನ್ನು ವಿವರಿಸಿ. ಅದರ ವಿವರಣೆಯನ್ನು ಶಿಕ್ಷಕರು ಮತ್ತು ಮಕ್ಕಳು ತಿಳಿಸುತ್ತಾರೆ. ಉಳಿದವರು ಕೇಳಿಸಿಕೊಳ್ಳುತ್ತಾರೆ ಮತ್ತು ತಮಗೆ ತಿಳಿದ ಮಾಹಿತಿಗಳನ್ನು ತರಗತಿಯ ಜೊತೆ ಹಂಚಿಕೊಳ್ಳುತ್ತಾರೆ.
 
ಆ ಚಟುವಟಿಕೆಗೆ ನೀವು ಯಾವ ರೀತಿಯ ಪ್ರಶ್ನೆಗಳನ್ನು ಕೇಳಬಹುದು
+
'''ಆ ಚಟುವಟಿಕೆಗೆ ನೀವು ಯಾವ ರೀತಿಯ ಪ್ರಶ್ನೆಗಳನ್ನು ಕೇಳಬಹುದು'''
 
#ನೀವು ಯಾವುದಾದರೂ ಗುಡಿ ಕೈಗಾರಿಕೆಯ ಸ್ಥಳಕ್ಕೆ ಭೇಟಿ ನೀಡಿರುವಿರಾ? ನೀಡಿದ್ದರೆ ಅದು ಯಾವುದು ಮತ್ತು ಅದರ ಅನುಭವವನ್ನು ತರಗತಿಯ ಜೊತೆ ಹಂಚಿಕೊಳ್ಳಿರಿ.
 
#ನಿಮ್ಮ ಮನೆಯ ಪರಿಸರದಲ್ಲಿ ನಿಮಗೆ ಪರಿಚಿತವಿರುವ ಯಾವುದಾದರೂ ಒಂದು ಗುಡಿ ಕೈಗಾರಿಕೆಯ ಬಗ್ಗೆ ತಿಳಿಸಿಕೊಡಿ.
 
#ಈ ವಿಡಿಯೋದಲ್ಲಿರುವ ಮಕ್ಕಳಂತೆ ನಿಮಗೂ ಒಂದು ಅವಕಾಶ ಸಿಕ್ಕರೆ ಯಾವ ಗುಡಿ ಕೈಗಾರಿಗೆ ಭೇಟಿನೀಡಲು ಬಯಸುತ್ತೀರಿ. ಏಕೆ? ತಂಡದಲ್ಲಿ ಚರ್ಚಿಸಿ ಒಂದು ಆಯ್ಕೆಯನ್ನು ತಿಳಿಸಿ.
 
ವಿದ್ಯಾರ್ಥಿ ಅನುಸರಣಾ ಚಟುವಟಿಕೆಗಳು / ಪ್ರಶ್ನೆಗಳನ್ನು ನೀವು ನೀಡಬಹುದು?
+
'''ವಿದ್ಯಾರ್ಥಿ ಅನುಸರಣಾ ಚಟುವಟಿಕೆಗಳು / ಪ್ರಶ್ನೆಗಳನ್ನು ನೀವು ನೀಡಬಹುದು?'''
 
*ಗುಡಿ ಕೈಗಾರಿಕೆಗಳ ಸಂಖ್ಯೆ ದಿನೆ ದಿನೆ ಕಡಿಮೆಯಾಗುತ್ತಿದೆ. ಕಾರಣವನ್ನು ಪ್ರಬಂಧಮಾದರಿಯಲ್ಲಿ ಬರೆದುಕೊಂಡು ಬನ್ನಿ
 
*ಈ ಮಾದರಿಯ ಕೈಗಾರಿಕೆಯನ್ನು ಉಳಿಸಲು ನಿಮ್ಮ ಸಲಹೆ ಏನು ತರಗತೊಯಲ್ಲಿ ಚರ್ಚಿಸಿ
 
ಸಂಚರಣೆ ಪಟ್ಟಿ