೧ ನೇ ಸಾಲು: |
೧ ನೇ ಸಾಲು: |
− | ಅದಲು ಬದಲಾದ ಪದಗಳನ್ನು ಗುರುತಿಸುವ, ಗುರುತಿಸಿದ ಪದದ ಬಗ್ಗೆ ಮಾಹಿತಿ ಪಡೆಯುವ (ಶಿಕ್ಷಕರಿಂದ) ಪದ ಸಂಪತ್ತನ್ನು ವೃದ್ದಿಸುವುದು ಚಟುವಟಿಕೆ
| + | [[ವರ್ಗ:ಮಗ್ಗದ ಸಾಹೇಬ]] |
− | ಚಟುವಟಿಕೆಯ ಹೆಸರು; ಅದಲು-ಬದಲಾದ ಪದಗಳನ್ನು ಗುರುತಿಸಿ ಹೇಳಿ
| + | ===ಅದಲು-ಬದಲಾದ ಪದಗಳನ್ನು ಗುರುತಿಸಿ ಹೇಳಿ === |
− | ವಿಧಾನ/ಪ್ರಕ್ರಿಯೆ: ಮೇಲಿನ ಇಡಿಂಕ್ ಅನಾಗ್ರಾಮ್ ಕಡತವನ್ನು ಇಳಿಸಿಕೊಂಡು ತರಗತಿಯಲ್ಲಿ ಬಳಸಿ
| + | ಈ ಚಟುವಟಿಕೆಯಲ್ಲಿ ಇಂಡಿಕ್ ಅನಾಗ್ರಾಂಮ್ ತಂತ್ರಾಂಶ ಬಳಸಿ ಪದಗಳನ್ನು ಸೇರಿಸಿ ರೂಪಿಸಲಾಗಿದೆ. ಇಲ್ಲಿ ಮುಶೈಸಂ ಸಂಪನ್ಮೂಲಗಳನ್ನು ಬಳಸಲಾಗಿದ್ದು ಸಂಪನ್ಮೂಲಗಳನ್ನು ಇತರರಿಗೂ ಹಂಚಿಕೆಮಾಡಬಹುದು, ಸಂಪನ್ಮೂಲವನ್ನು ಸೂಕ್ತವಾಗಿ ಪರಿಷ್ಕರಿಸಬಹುದಾಗಿದೆ. |
− | ಸಮಯ: 1೦ನಿಮಿಷಗಳು
| + | |
− | ಹಂತಗಳು: ವೀಡಿಯೋ ಪ್ರದರ್ಶನ ಮಾಡುವುದು. ನಂತರ ಮಕ್ಕಳಿಗೆ ಕೆಲವು ಪ್ರಶ್ನೆಗಳನ್ನು ಕೇಳುವುದು. | + | '''ಕಲಿಕೋದ್ದೇಶಗಳು''' |
− | ಸಾಮಗ್ರಿಗಳು/ಸಂಪನ್ಮೂಲಗಳು; ಇಂಡಿಕ್ ಅನಾಗ್ರಾಮ್ ಅನ್ವಯಕ ಬಳಸಿ
| + | #ಪದಸಂಪತ್ತನ್ನು ಅಭಿವೃದ್ಧಿಪಡಿಸಲು ಇಂಡಿಕ್ ಅನಾಗ್ರಾಂಮ್ ತಂತ್ರಾಂಶ ಬಳಕೆ |
− | ಚರ್ಚಾ ಪ್ರಶ್ನೆಗಳು;
| + | #ಮಾತುಗಾರಿಕೆ ಕೌಶಲವನ್ನು ವೃದ್ದಿಸಲು ಇಂಡಿಕ್ ಅನಾಗ್ರಾಂಮ್ ತಂತ್ರಾಂಶದ ಬಳಕೆ |
− | ಪದಗಳಿಗೆ ಅರ್ಥ ಮತ್ತು ಅದರ ಬಳಕೆಯನ್ನು ಸ್ವಂತ ವಾಕ್ಯದಲ್ಲಿ ಬಳಸಲು ಶಿಕ್ಷಕರು ಮಾರ್ಗದರ್ಶನ ಮಾಡುತ್ತಾರೆ.
| + | '''ವಿಷಯ ಉದ್ದೇಶಗಳು''' |
| + | # |
| + | '''ಕೌಶಲ್ಯ ಉದ್ದೇಶಗಳು''' |
| + | # |
| + | '''ತರಗತಿ ಉದ್ದೇಶಗಳು''' |
| + | #ಹೊಸ ಪದಗಳ ಪರಿಚಯ |
| + | #ಆಟದ ಮೂಲಕ ಭಾಷಾ ಕಲಿಕೆ |
| + | '''ಉದ್ದೇಶಿತ ಸಮಯ''' |
| + | |
| + | 15 ನಿಮಿಷಗಳು |
| + | |
| + | '''ಪೂರ್ವಾಪೇಕ್ಷಿತ / ಸೂಚನೆಗಳು, ಪೂರ್ವ ಸಿದ್ಧತೆಗಳು, ಯಾವುದಾದರೂ''' |
| + | |
| + | ತರಗತಿಗೂ ಮೊದಲೇ ವಿದ್ಯಾರ್ಥಿಗಳಿಗೆ ಪ್ರಕ್ರಿಯೆ ಮತ್ತು ಸೂಚನೆಗಳನ್ನು ತಿಳಿಸ ಬೇಕು |
| + | |
| + | '''ಅಗತ್ಯ ಸಂಪನ್ಮೂಲಗಳು''' |
| + | |
| + | ಪ್ರೊಜೆಕ್ಟರ್, '''[http://karnatakaeducation.org.in/KOER/index.php/%E0%B2%9A%E0%B2%BF%E0%B2%A4%E0%B3%8D%E0%B2%B0:%E0%B2%AE%E0%B2%97%E0%B3%8D%E0%B2%97%E0%B2%A6_%E0%B2%B8%E0%B2%BE%E0%B2%AC%E0%B3%87%E0%B2%AC%E0%B2%A8_%E0%B2%AE%E0%B2%A8%E0%B3%86%E0%B2%A4%E0%B2%A8%E0%B2%A6_%E0%B2%B9%E0%B2%BF%E0%B2%A8%E0%B3%8D%E0%B2%A8%E0%B3%86%E0%B2%B2%E0%B3%86.csv.csv ಇಂಡಿಕ್ ಅನಾಗ್ರಾಮ್ ಅನ್ವಯಕ ಬಳಸಿ]''' |
| | | |
− | [[ವರ್ಗ:ಮಗ್ಗದ ಸಾಹೇಬ]]
| + | '''ಪ್ರಕ್ರಿಯೆ (ಚಟುವಟಿಕೆಯನ್ನು ಹೇಗೆ ಮಾಡುವುದು)''' |
− | [[ವರ್ಗ:ಗದ್ಯ]]
| + | |
| + | ನಮ್ಮ ತರಗತಿಯ ಗಾತ್ರಕ್ಕೆ ತಕ್ಕಂತೆ ಆರರಿಂದ ಹತ್ತು ಮುಶೈಸಂ ಚಿತ್ರಗಳನ್ನು ಆಯ್ಕೆಮಾಡಿಕೊಳ್ಳುವುದು |
| + | |
| + | H5P ಸಂಪನ್ಮೂಲ ಪ್ರಕಟಣಾ ವೇದಿಕೆಯಲ್ಲಿ ಪ್ರಸ್ತುತಿ ವಿಭಾಗದಲ್ಲಿ ಸೇರಿಸುವುದು. |
| + | |
| + | ಇಲ್ಲಿ ಧ್ವನಿ, ಸೇರಸಲೂ ಸಹ ಅವಕಾಶವಿರುವುದರಿಂದ ಶಿಕ್ಷಕರ ಸೃಜನಶೀಲತೆಯ ಆಧಾರದ ಮೇಲೆ ಸಂಪನ್ಮೂಲವನ್ನು ಆಧರಿಸಿ ಚಟುವಟಿಕೆಯನ್ನು ರೂಪಿಸಿಕೊಳ್ಳಬಹುದಾಗಿದೆ. |
| + | |
| + | '''ಚಟುವಟಿಕೆಯ ವಿವಿಧ ಹಂತಗಳನ್ನು ಹೇಗೆ ಮಾಡುವುದು?''' |
| + | |
| + | ಮೇಲಿನ ಇಡಿಂಕ್ ಅನಾಗ್ರಾಮ್ ಕಡತವನ್ನು ಇಳಿಸಿಕೊಂಡು ತರಗತಿಯಲ್ಲಿ ಬಳಸಿ |
| + | |
| + | ಇಂಡಿಕ್ ಅನಾಗ್ರಾಮ್ ಅನ್ವಯಕ ಬಳಸಿ |
| + | |
| + | '''ಆ ಚಟುವಟಿಕೆಗೆ ನೀವು ಯಾವ ರೀತಿಯ ಪ್ರಶ್ನೆಗಳನ್ನು ಕೇಳಬಹುದು''' |
| + | #ಪದಗಳಿಗೆ ಅರ್ಥ ಮತ್ತು ಅದರ ಬಳಕೆಯನ್ನು ಸ್ವಂತ ವಾಕ್ಯದಲ್ಲಿ ಬಳಸಲು ಶಿಕ್ಷಕರು ಮಾರ್ಗದರ್ಶನ ಮಾಡುತ್ತಾರೆ. |
| + | '''ವಿದ್ಯಾರ್ಥಿ ಅನುಸರಣಾ ಚಟುವಟಿಕೆಗಳು / ಪ್ರಶ್ನೆಗಳನ್ನು ನೀವು ನೀಡಬಹುದು?''' |
| + | #ನೀವು ಬಂದು ಗುಡಿ ಕೈಗಾರಿಕೆಯನ್ನು ಆಯ್ಕೆಮಾಡಿಕೊಳ್ಳಲು ತಿಳಿಸಿದರೆ ಯಾವ ಗುಡಿ ಕೈಗಾರಿಕೆಯನ್ನು ಆಯ್ಕೆ ಮಾಡಿಕೊಳ್ಳುವಿರಿ? ಏಕೆ ? |
| + | # |