{| class="wikitable" |ವಿವರ |ಉದ್ದೇಶ |ಸಾಮರ್ಥ್ಯ |ಪ್ರಶ್ನೆಗಳು |- |ಮಕ್ಕಳು ಜಾನಪದ ಕಥೆಯನ್ನು ಕೇಳುವರು - ಅಭಿಷೇಕ್ ಕಥೆ* ಮಕ್ಕಳು ಜಾನಪದ ಕತೆಯನ್ನು ಕೇಳುವರು |೧. ಕೇಳುವ ಮತ್ತು ಅರ್ಥೈಸುವ ಸಾಮರ್ಥ್ಯದ ವೃದ್ಧಿ |ಆ - ಮಾತನಾಡುವುದು |* ಈ ಕಥೆಯ ಸಾರಾಂಶವೇನು?* ಇದು ಯಾವ ಮಾದರಿ ಕಥೆ?* |- |ಲೇಖಕರ ಪರಿಚಯದ (ಸ್ಮೈಡ್ ಶೋ ಮೂಲಕ) |೨. |ಆ -ಮಾ- |* ಲೇಖಕರು ಯಾವ ಊರಿನವರು?* ಅವರ ಪ್ರಸಿದ್ದವಾದ ಒಂದು ಕೃತಿಯನ್ನು ಹೆಸರಿಸಿ |- |ಶಿಕ್ಷಕರು - ಮಕ್ಕಳು ಓದುವರು |೧. ಓದುವ ಸಾಮರ್ಥ್ಯದ ವೃದ್ಧಿ೨. |ಆ - ಓ |ಸ್ವರ ಭಾರದೊಂದಿಗೆ ಓದುಗಾರಿಕೆಯನ್ನು ಕಲಿಯುವರು |- |ಚಿತ್ರವನ್ನು ನೋಡಿ ಹೂಗಳನ್ನು ಗುರುತಿಸಿ ಹೇಳಿರಿ |೧. ವಿವಿಧ ಹೂಗಳನ್ನು ಗುರುತಿಸಿ ಹೇಳುವುದು |ಆ - ನೋ - ಮಾತನಾಡುವುದು | |- |ಗುಂಪು ಚರ್ಚೆ - ಒಬ್ಬರು ಉತ್ತರಿಸುವರು |೧. ಚರ್ಚೆಯ ಮೂಲಕ ಕಥೆಯ ವಿವಿಧ ಸನ್ನಿವೇಶಗಳನ್ನು ತಿಳಿಯುವುದು ಮತ್ತು ಅರ್ಥೈಸುವುದು |ಮಾ - ಓ - ಆ |* ನಿಮಗೆ ಇಷ್ಷವಾದ ಹೂ ಯಾವುದು?* ಹೂವಿನ ಉಪಯೋಗಗಳೇನು? |- |ಪ್ರದರ್ಶಿತ ಪುಟದಲ್ಲಿರುವ ಆಡುನುಡಿಗಳನ್ನು ಪಟ್ಟಿಮಾಡಿ |೧. ಆಡುನುಡಿ ಮತ್ತು ಗ್ರಾಂಥಿಕ ನುಡಿಯ ವ್ಯತ್ಯಾಸವನ್ನು ತಿಳುವರು |ಓ - ಬ |ತಮ್ಮ ಪುಸ್ತಕದಲ್ಲಿ ಪಟ್ಟಿಮಾಡಿ |- |ಪ್ರದರ್ಶಿತ ಪುಟದಲ್ಲಿರುವ ನಿಮಗೆ ಅರ್ಥವಾಗದ ಪದಗಳನ್ನು ಪಟ್ಟಿಮಾಡಿ |೧.ಕಠಿಣ ಪದಗಳ ಅರ್ಥ ಮತ್ತು ಆಡುಭಾಷೆಯ ಪದಗಳನ್ನು ತಿಳಿಯುವರು |ಓ - ಬ |ತಮ್ಮ ಪುಸ್ತಕದಲ್ಲಿ ಪಟ್ಟಿಮಾಡುವರು |- |ಇಂಡಿಕ್ ಅನಾಗ್ರಾಮ್ ಮೂಲಕ ಪದಗಳನ್ನು ಗುರುತಿಸಿ ಮತ್ತು ಕಠಿಣಪದಗಳ ಅರ್ಥ ತಿಳಿಯಿರಿ |೧.ಕಠಿಣ ಪದಗಳ ಅರ್ಥ ಮತ್ತು ಪದಗಳನ್ನು ಗುರುತಿಸುವರು |ಓ- ಮಾ- ಬರೆಯುವುದು | |- |ಪರಿಕಲ್ಪನಾ ನಕ್ಷೆಯ ಮೂಲಕ ಜನಪದ ಕಥೆಯನ್ನು ಹೇಳಿ |೧. ಕಥೆ ಹೇಳುವ ಕೌಶಲದ ವೃದ್ದಿ |ಓ- ಮಾ |ಓದಿ ಮತ್ತು ಕಥೆ ಹೇಳುವುದನ್ನು ಕಲಿಯಿರಿ |- |ಕೊಟ್ಟಿರುವ ವಾಕ್ಯಗಳನ್ನು ಗ್ರಾಂಥಿಕ ರೂಪದಲ್ಲಿ ಬರೆಯಿರಿ. |೧. ಗ್ರಾಂಥಿಕ ರೂಪವನ್ನು ಅರ್ಥೈಸುವರು ಮತ್ತು ಬದಲಿಸಿ ಹೇಳುವರು ಮತ್ತು ಬರೆಯುವರು |ಓ - ಬ - ಮಾತನಾಡುವುದು |ಮೊದಲು ಆಡುನುಡಿಗಳನ್ನು ಬದಲಿಸಿ ಹೇಳಬೃಕು ನಂತರ ಬರೆಯಬೇಕು |- |ಜಾನಪದ ಕಥೆಯ ಚಿತ್ರ ರಚನೆ - ೫ ತಂಡಗಳು |೧. ಚಿತ್ರ ರಚನೆಯ ಮೂಲಕ ಕಥೆಯನ್ನು ಅರ್ಥೈಸುವುದು | | |- |ಜಾನಪದ ಒಗಟುಗಳ ರಸಪ್ರಶ್ನೆ | | | |- |https://archive.org/details/AmarChitraKathaJatakaTalesBirdStories/page/n5 | | | |- |ಇನ್ನೊಂದು ಹಂತವನ್ನು ಮಾಡಿರಿ | | | |- |ನಿಮ್ಮಲ್ಲಿ ಮೂಡುವ ಪ್ರಶ್ನೆಗಳೇನು? ವಿವರಿಸಿ | | | |- |ಧ್ವನಿ - ಆಡು ಭಾಷೆ ಮುದ್ರಣ - ತೋರಿಸಿರಿ | | | |- |ಆಡು ಭಾಷೆ ಮತ್ತು ಗ್ರಾಂಥಿಕ ಭಾಷೆ - ಚಿತ್ರ ಸೇರಿಸಿ ಮಾಡಬೇಕು | | | |- |ಯಾರು ಯಾರಿಗೆ ಯಾವಾಗ – | | | |- | | | | |- |ಉದ್ದೇಶವನ್ನು ಬರೆಯಬೇಕು - ೮ ಚಟುವಟಿಕೆ - ೮ ಪುಟ ಬರೆಯಬೇಕು | | | |- | | | | |- |ಮಾದರಿ ಬರವಣಿಗೆ ನೀಡಬೇಕು - ವಿವರಣೆ ನೀಡಬೇಕು - ಡಿಜಿಟಲ್ ಗೆ ನೀಡಬೇಕು? | | | |- |ಹೂವಿನ ಚಿತ್ರ - | | | |- |ಅನುವಾದ ಮಾಡಿಕೊಂಡು ಬನ್ನಿ | | | |}