ಹಿಂದಿನ ವಾರಗಳಲ್ಲಿ ಕಿಶೋರಿಯರು ಜಾಹಿರಾತುಗಳು ಹಾಗು ಸಂದರ್ಶನಗಳಲ್ಲಿ ಮಹಿಳೆಯರನ್ನು ಹಾಗು ಪುರುಷರನ್ನು ಹೇಗೆ ಪ್ರತಿಬಿಂಬಿಸಲಾಗಿದೆ ಎಂದು ತಿಳಿದುಕೊಡಿದ್ದಾರೆ. ಅವರ ಸ್ವಚಿತ್ರಣದ ಮೇಲೆ ಅವು ಹೇಗೆ ಪರಿಣಾಮ ಬೀಳುತ್ತದೆ ಎಂದು ಕೂಡ ಚರ್ಚಿಸಿದ್ದಾರೆ. ಅವರ ಕುಟುಂಬದಲ್ಲಿ ಅವರ ಸ್ಥಾನಮಾನಗಳನ್ನು ಗುರುತಿಸಿ ಚರ್ಚಿಸುವುದರ ಮೂಲಕ ಈ ೪ ವಾರಗಳಲ್ಲಿ ಚರ್ಚಿಸಿದ ವಿಷಯಗಳ ಕಾರಣಗಳನ್ನು ಚರ್ಚಿಸಿ ಅವುಗಳ ಮೂಲಕ ಪುರುಷ ಪ್ರಧಾನತೆ ಎಂದರೆ ಏನು, ಹಾಗು ಮಾಧ್ಯಮಗಳು ಹೇಗೆ ಅದಕ್ಕೆ ಪೂರಕವಾಗಿದೆ ಎಂದು ಚರ್ಚಿಸುವುದು ಈ ಮಾಡ್ಯೂಲಿನ ಉದ್ದೇಶ. | ಹಿಂದಿನ ವಾರಗಳಲ್ಲಿ ಕಿಶೋರಿಯರು ಜಾಹಿರಾತುಗಳು ಹಾಗು ಸಂದರ್ಶನಗಳಲ್ಲಿ ಮಹಿಳೆಯರನ್ನು ಹಾಗು ಪುರುಷರನ್ನು ಹೇಗೆ ಪ್ರತಿಬಿಂಬಿಸಲಾಗಿದೆ ಎಂದು ತಿಳಿದುಕೊಡಿದ್ದಾರೆ. ಅವರ ಸ್ವಚಿತ್ರಣದ ಮೇಲೆ ಅವು ಹೇಗೆ ಪರಿಣಾಮ ಬೀಳುತ್ತದೆ ಎಂದು ಕೂಡ ಚರ್ಚಿಸಿದ್ದಾರೆ. ಅವರ ಕುಟುಂಬದಲ್ಲಿ ಅವರ ಸ್ಥಾನಮಾನಗಳನ್ನು ಗುರುತಿಸಿ ಚರ್ಚಿಸುವುದರ ಮೂಲಕ ಈ ೪ ವಾರಗಳಲ್ಲಿ ಚರ್ಚಿಸಿದ ವಿಷಯಗಳ ಕಾರಣಗಳನ್ನು ಚರ್ಚಿಸಿ ಅವುಗಳ ಮೂಲಕ ಪುರುಷ ಪ್ರಧಾನತೆ ಎಂದರೆ ಏನು, ಹಾಗು ಮಾಧ್ಯಮಗಳು ಹೇಗೆ ಅದಕ್ಕೆ ಪೂರಕವಾಗಿದೆ ಎಂದು ಚರ್ಚಿಸುವುದು ಈ ಮಾಡ್ಯೂಲಿನ ಉದ್ದೇಶ. |