ನಮ್ಮ ಶೈಕ್ಷಣಿಕ ಅಗತ್ಯತೆಗಳಿಗೆ ಪೂರಕವಾಗಿ ಧ್ವನಿ ಸಂಪನ್ಮೂಲ ರಚಿಸಲು, ಸ್ವಂತ ಧ್ವನಿ ಮುದ್ರಣ ಮಾಡಬಹುದು ಹಾಗು ಲಭ್ಯವಿರುವ ಧ್ವನಿ ಸಂಪನ್ಮೂಲಗಳನ್ನು ಸಂಕಲನ ಅಥವಾ ಮಿಶ್ರಣ ಮಾಡುವ ಮೂಲಕ ತರಗತಿ ಕೋಣೆಗೆ ಪೂರಕವಾದ ರೀತಿಯಲ್ಲಿ ಧ್ವನಿ ಸಂಪನ್ಮೂಲಗಳನ್ನು ಬಳಸಿಕೊಳ್ಳಬಹುದು. | ನಮ್ಮ ಶೈಕ್ಷಣಿಕ ಅಗತ್ಯತೆಗಳಿಗೆ ಪೂರಕವಾಗಿ ಧ್ವನಿ ಸಂಪನ್ಮೂಲ ರಚಿಸಲು, ಸ್ವಂತ ಧ್ವನಿ ಮುದ್ರಣ ಮಾಡಬಹುದು ಹಾಗು ಲಭ್ಯವಿರುವ ಧ್ವನಿ ಸಂಪನ್ಮೂಲಗಳನ್ನು ಸಂಕಲನ ಅಥವಾ ಮಿಶ್ರಣ ಮಾಡುವ ಮೂಲಕ ತರಗತಿ ಕೋಣೆಗೆ ಪೂರಕವಾದ ರೀತಿಯಲ್ಲಿ ಧ್ವನಿ ಸಂಪನ್ಮೂಲಗಳನ್ನು ಬಳಸಿಕೊಳ್ಳಬಹುದು. |