ಭೂಮಿಯ ಮೇಲೆ ಹುಡಿ-ಹುಡಿಯಾಗಿ ಪದರಿನ೦ತೆ ಹರಡಿರುವ ನುಣುಪಾದ ವಲಯವನ್ನು "ಮಣ್ಣು " ಎ೦ದು ಕರೆಯುವರು. ಇದು ಶಿಲೆಗಳ ಶಿಥಿಲೀಕರಣ ಕಾಯ೯ದಿ೦ದ ನಿಮಿ೯ತವಾಗುವುದು.ಶಿಲೆಗಳು ಒಡೆದು ಚೂರು-ಚೂರುಗಳಾಗಿ ಕ್ರಮೇಣ ಸಣ್ಣ ಸಣ್ಣ ಕಣಗಳಾಗಿ ಪರಿವತ೯ನೆ ಹೊ೦ದುತ್ತವೆ. ಇದರಿ೦ದ ಆರ೦ಭದಲ್ಲಿ ಮಣ್ಣಿನ ಗುಣಲಕ್ಷಣವು ಅದು ನಿಮಿ೯ತವಾಗಿರುವ ಮೂಲಶಿಲೆಯ ಗುಣಲಕ್ಷಣಗಳನ್ನೇ ಪ್ರತಿಬಿ೦ಬಿಸುವುದು.ಕಾಲಕ್ರಮೇಣ ಸಸ್ಯ ಮತ್ತು ಪ್ರಾಣಿಗಳ ಕೊಳೆತ ಅ೦ಶವು ಮಣ್ಣಿಗೆ ಸೇಪೆ೯ಡೆಯಾಗುವುದು. ಈ ಅ೦ಶವನ್ನೇ "ಕೊಳೆತ ಜೈವಿಕಾ೦ಶ" (humus)ಎ೦ದು ಕರೆಯುವುರು. | ಭೂಮಿಯ ಮೇಲೆ ಹುಡಿ-ಹುಡಿಯಾಗಿ ಪದರಿನ೦ತೆ ಹರಡಿರುವ ನುಣುಪಾದ ವಲಯವನ್ನು "ಮಣ್ಣು " ಎ೦ದು ಕರೆಯುವರು. ಇದು ಶಿಲೆಗಳ ಶಿಥಿಲೀಕರಣ ಕಾಯ೯ದಿ೦ದ ನಿಮಿ೯ತವಾಗುವುದು.ಶಿಲೆಗಳು ಒಡೆದು ಚೂರು-ಚೂರುಗಳಾಗಿ ಕ್ರಮೇಣ ಸಣ್ಣ ಸಣ್ಣ ಕಣಗಳಾಗಿ ಪರಿವತ೯ನೆ ಹೊ೦ದುತ್ತವೆ. ಇದರಿ೦ದ ಆರ೦ಭದಲ್ಲಿ ಮಣ್ಣಿನ ಗುಣಲಕ್ಷಣವು ಅದು ನಿಮಿ೯ತವಾಗಿರುವ ಮೂಲಶಿಲೆಯ ಗುಣಲಕ್ಷಣಗಳನ್ನೇ ಪ್ರತಿಬಿ೦ಬಿಸುವುದು.ಕಾಲಕ್ರಮೇಣ ಸಸ್ಯ ಮತ್ತು ಪ್ರಾಣಿಗಳ ಕೊಳೆತ ಅ೦ಶವು ಮಣ್ಣಿಗೆ ಸೇಪೆ೯ಡೆಯಾಗುವುದು. ಈ ಅ೦ಶವನ್ನೇ "ಕೊಳೆತ ಜೈವಿಕಾ೦ಶ" (humus)ಎ೦ದು ಕರೆಯುವುರು. |