೧೧ ನೇ ಸಾಲು: |
೧೧ ನೇ ಸಾಲು: |
| | | |
| === ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು === | | === ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು === |
| + | * ಡಿಜಿಟಲ್: ಕಂಪ್ಯೂಟರ್, ಜಿಯೋಜಿಬ್ರಾ ಅಪ್ಲಿಕೇಶನ್, ಪ್ರೊಜೆಕ್ಟರ್. |
| + | |
| + | * ಡಿಜಿಟಲ್ ಅಲ್ಲದ: ವರ್ಕ್ಶೀಟ್ ಮತ್ತು ಪೆನ್ಸಿಲ್. |
| + | * ಜಿಯೋಜಿಬ್ರಾ ಕಡತ : [https://www.geogebra.org/m/eqxyapch "ಕೋನದ ರಚನೆಯ ಪರಿಚಯ"] |
| | | |
| === ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ === | | === ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ === |
− | ಜಿಯೋಜಿಬ್ರಾ ಕಡತ : [https://www.geogebra.org/m/eqxyapch "ಕೋನದ ರಚನೆಯ ಪರಿಚಯ"]{{Geogebra|eqxyapch}}
| |
− |
| |
− | === ಬಹುಮಾಧ್ಯಮ ಸಂಪನ್ಮೂಲಗಳು ===
| |
| {{Geogebra|eqxyapch}} | | {{Geogebra|eqxyapch}} |
| | | |
− | === ಅಂತರ್ಜಾಲದ ಸಹವರ್ತನೆಗಳು === | + | === ವಿಧಾನ/ಬೆಳವಣಿಗೆಯ ಪ್ರಶ್ನೆಗಳು === |
| + | ಕರ ನಿರತ ಚಟುವಟಿಕೆಯ ಮೊದಲು(ಆಯ್ಕೆಗೆ ಬಿಟ್ಟದ್ದು - ಮಕ್ಕಳು ನಿಗದಿತ ಬಿಂದುವಿನ ಸುತ್ತಲು ತಿರುಗಿಸಲು ಎರಡು ದಾರದ ತುಂಡುಗಳನ್ನು ಬಳಸಬಹುದು ಅಥವಾ ದಾರದಿಂದ ಕಟ್ಟಿದ ಎರಡು ಕಡ್ಡಿಗಳನ್ನು ಬಳಸಬಹುದು). |
| | | |
| + | - '''ಕೋನದ ರಚನೆ''' |
| + | * ಕೋನದ ರಚನೆಯನ್ನು ಪ್ರದರ್ಶಿಸಲು ಕಡತವನದನ್ನು ಬಳಸಿ |
| + | * ರೇಖಾಖಂಡ ತಿರುಗುವಿಕೆಯು ಕೋನವನ್ನು ಹೇಗೆ ಬದಲಾಯಿಸುತ್ತದೆ ಎಂದು ಕೇಳಿ |
| + | * ಎಷ್ಟು ಕೋನಗಳು ರೂಪುಗೊಂಡಿವೆ ಎಂದು ಕೇಳಿ |
| + | '''- ಕೋನಗಳನ್ನು ಅಳೆಯಿರಿ''' |
| + | * ಈ ಕೋನವನ್ನು ನೀವು ಹೇಗೆ ಅಳೆಯುತ್ತೀರಿ? |
| + | * ಮಕ್ಕಳು ಹೇಳಿದಂತೆ ಎರಡೂ ಕೋನಗಳನ್ನು ಅಳೆಯಿರಿ |
| + | * ಕೋನದ ಅಳತೆಗಳಲ್ಲಿ ಏನಾದರೂ ವ್ಯತ್ಯಾಸವಿದೆಯೇ ಎಂದು ಕೇಳಿ |
| + | * ಪ್ರದಕ್ಷಿಣಾಕಾರವಾಗಿ(ಎಡದಿಂದ ಬಲಕ್ಕೆ) / ಅಪ್ರದಕ್ಷಿಣಾಕಾರವಾಗಿ(ಬಲದಿಂದ ಎಡಕ್ಕೆ) ಮಾಪನದ ರೀತಿನೀತಿಯನ್ನು ಉಲ್ಲೇಖಿಸಿ |
| + | * ಸರಳಾಧಿಕ/ ಬಾಹ್ಯ ಕೋನವನ್ನು ಉಲ್ಲೇಖಿಸಿ |
| + | * ಅಳತೆ ಮಾಡಿದ ಎರಡು ಕೋನಗಳ ನಡುವೆ ಸಂಬಂಧವಿದೆಯೇ? |
| + | '''- ಕೋನದ ಅಳತೆಯು ರೇಖಾಖಂಡ ಉದ್ದದಿಂದ ಸ್ವಾವಲಂಬಿಯಾಗಿದೆ''' |
| | | |
− | === ವಿಧಾನ/ಬೆಳವಣಿಗೆಯ ಪ್ರಶ್ನೆಗಳು ===
| + | ಕೋನವು ರೇಖಾಖಂಡದ ಉದ್ದವನ್ನು ಅವಲಂಬಿಸಿರುತ್ತದೆಯೇ?- ತೋರಿಸಲು ರೇಖಾಖಂಡಗಳನ್ನು ಎಳೆಯಿರಿ. |
− | | |
− | === ಮೌಲ್ಯ ನಿರ್ಣಯ ===
| |
| | | |
− | === ಪ್ರಶ್ನೆಗಳು === | + | === ಮೌಲ್ಯ ನಿರ್ಣಯ ಪ್ರಶ್ನೆಗಳು === |
| + | ಚಟುವಟಿಕೆಯ ಕೊನೆಯಲ್ಲಿ ಮೌಲ್ಯಮಾಪನ |
| + | # ವಿವಿಧ ರೀತಿಯ ಕೋನಗಳು ಯಾವುವು? |
| + | # ಒಂದು ಬಿಂದುವಿನಲ್ಲಿ ಎರಡು ರೇಖಾಖಂಡಗಳನ್ನು ಸೇರಿದಾಗ ಎಷ್ಟು ಕೋನಗಳು ರೂಪುಗೊಳ್ಳುತ್ತವೆ? |
| + | # ಒಂದು ಬಿಂದುವಿನಲ್ಲಿ ರೂಪುಗೊಂಡ ಒಟ್ಟು ಕೋನದ ಅಳತೆ ಏನು? |
| + | # ಕೋನಗಳನ್ನು ಅಳೆಯಲು ಬಳಸುವ '''ರೂಢಿ''' ಯಾವುದು? |