೧ ನೇ ಸಾಲು: |
೧ ನೇ ಸಾಲು: |
− | ನಾವು ಈ ಕೆಳಗಿನ ಕೋನಗಳ ವಿಧಗಳನ್ನು ಕಲಿಯುತ್ತೇವೆ: ಲಂಬ ಕೋನಗಳು, ಲಘು ಕೋನಗಳು,ಅಧಿಕ ಕೋನಗಳು, ಸರಳ ಕೋನಗಳು, ಸರಳಾಧಿಕ/ವಿಶಾಲ ಕೋನಗಳು ಮತ್ತು ಪೂರ್ಣ ಕೋನ.
| + | ಕೋನಗಳ ವಿಧಗಳನ್ನು ಕಲಿಯೊಣ: ಲಂಬ ಕೋನಗಳು, ಲಘು ಕೋನಗಳು,ಅಧಿಕ ಕೋನಗಳು, ಸರಳ ಕೋನಗಳು, ಸರಳಾಧಿಕ/ವಿಶಾಲ ಕೋನಗಳು ಮತ್ತು ಪೂರ್ಣ ಕೋನ. |
| | | |
| === ಉದ್ದೇಶಗಳು === | | === ಉದ್ದೇಶಗಳು === |
− | * ಮಕ್ಕಳನ್ನು ವಿವಿಧ ರೀತಿಯ ಕೋನಗಳಿಗೆ ಪರಿಚಯಿಸಿ | + | * ಮಕ್ಕಳನ್ನು ವಿವಿಧ ರೀತಿಯ ಕೋನಗಳಿಗೆ ಪರಿಚಯಿಸುವುದು. |
| | | |
| === ಅಂದಾಜು ಸಮಯ === | | === ಅಂದಾಜು ಸಮಯ === |
೧೦ ನೇ ಸಾಲು: |
೧೦ ನೇ ಸಾಲು: |
| ಬಿಂದು, ರೇಖೆಗಳು, ಕೋನಗಳ ಪೂರ್ವ ಜ್ಞಾನ | | ಬಿಂದು, ರೇಖೆಗಳು, ಕೋನಗಳ ಪೂರ್ವ ಜ್ಞಾನ |
| | | |
− | === ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು === | + | === ಬೇಕಾಗುವ ಸಂಪನ್ಮೂಲಗಳು === |
| * ಡಿಜಿಟಲ್: ಕಂಪ್ಯೂಟರ್, ಜಿಯೋಜಿಬ್ರಾ ಅಪ್ಲಿಕೇಶನ್, ಪ್ರೊಜೆಕ್ಟರ್. | | * ಡಿಜಿಟಲ್: ಕಂಪ್ಯೂಟರ್, ಜಿಯೋಜಿಬ್ರಾ ಅಪ್ಲಿಕೇಶನ್, ಪ್ರೊಜೆಕ್ಟರ್. |
| | | |
೧೬ ನೇ ಸಾಲು: |
೧೬ ನೇ ಸಾಲು: |
| * ಜಿಯೋಜಿಬ್ರಾ ಕಡತ : "[https://www.geogebra.org/m/qpmjaeuc ಕೋನಗಳ ವಿಧಗಳು] " | | * ಜಿಯೋಜಿಬ್ರಾ ಕಡತ : "[https://www.geogebra.org/m/qpmjaeuc ಕೋನಗಳ ವಿಧಗಳು] " |
| | | |
− | {{Geogebra|qpmjaeuc}} | + | {{Geogebra|qpmjaeuc}}{{Geogebra|tsc3mgtn}} |
| | | |
| === ವಿಧಾನ/ಬೆಳವಣಿಗೆಯ ಪ್ರಶ್ನೆಗಳು === | | === ವಿಧಾನ/ಬೆಳವಣಿಗೆಯ ಪ್ರಶ್ನೆಗಳು === |
| * ಪೂರ್ವ ಕರ ನಿರತ ಚಟುವಟಿಕೆ ( ಆಯ್ಕೆಗೆ ಬಿಟ್ಟದ್ದು (ಐಚ್ಛಿಕ) - ಮಕ್ಕಳು ಸ್ಥಿರವಾದ ಬಿಂದುವಿನ ಸುತ್ತಲು ಎರಡು ದಾರ ಅಥವಾ ಕಡ್ಡಿಗಳನ್ನು ಬಳಸಬಹುದು ಅಥವಾ ದಾರದಿಂದ ಕಟ್ಟಿದ ಎರಡು ಕಡ್ಡಿಗಳನ್ನು ಬಳಸಬಹುದು). | | * ಪೂರ್ವ ಕರ ನಿರತ ಚಟುವಟಿಕೆ ( ಆಯ್ಕೆಗೆ ಬಿಟ್ಟದ್ದು (ಐಚ್ಛಿಕ) - ಮಕ್ಕಳು ಸ್ಥಿರವಾದ ಬಿಂದುವಿನ ಸುತ್ತಲು ಎರಡು ದಾರ ಅಥವಾ ಕಡ್ಡಿಗಳನ್ನು ಬಳಸಬಹುದು ಅಥವಾ ದಾರದಿಂದ ಕಟ್ಟಿದ ಎರಡು ಕಡ್ಡಿಗಳನ್ನು ಬಳಸಬಹುದು). |
− | * ರೂಪುಗೊಂಡ ವಿಭಿನ್ನ ಕೋನಗಳನ್ನು ತೋರಿಸಲು ಜಾರುಕವನ್ನು ಬದಲಿಸಿ. | + | * ರೂಪುಗೊಂಡ ವಿಭಿನ್ನ ಕೋನಗಳನ್ನು ತೋರಿಸಲು ಜಾರುಕವನ್ನು(ಸ್ಲೈಡರ್) ಬದಲಿಸಿ. |
− | * ಬಾಹುಗಳ ನಿಲುವಿನ ಬದಲಾವಣೆಯೊಂದಿಗೆ ಏನು ಗಮನಿಸಲಾಗಿದೆ | + | * ಬಾಹುಗಳನ್ನು ತಿರುಗಿಸಿದಾಗ ಏನು ಗಮನಿಸಲಾಗಿದೆ |
− | * ಅವುಗಳ ಅಳತೆಗಳನ್ನು ಅವಲಂಬಿಸಿದ ಕೋನಗಳ ವಿಧಗಳನ್ನು ಉಲ್ಲೇಖಿಸಿ | + | * ಕೋನದ ಅಳತೆಗಳನ್ನು ಅವಲಂಬಿಸಿದ ಕೋನಗಳ ವಿಧಗಳನ್ನು ಚರ್ಚಿಸಿ. |
− | * ಬಾಹುವಿನ ಉದ್ದದಲ್ಲಿನ ಬದಲಾವಣೆಯು ಕೋನದ ಅಳತೆಯನ್ನು ಹೇಗೆ ಬದಲಾಯಿಸುತ್ತದೆ | + | * ಬಾಹುವಿನ ಉದ್ದದ ಬದಲಾವಣೆಯು ಕೋನದ ಅಳತೆಯನ್ನು ಬದಲಾಯಿಸುತ್ತದೆಯೇ? |
− | * ರೂಪುಗೊಂಡ ಕೋನವು ಬಾಹುವಿನ ಉದ್ದದಿಂದ ಸ್ವತಂತ್ರವಾಗಿದೆ/ಸ್ವಾವಲಂಬಿಯಾಗಿದೆ ಎಂದು ತೋರಿಸಲು ಬಾಹುವಿನ ಉದ್ದವನ್ನು ಬದಲಿಸಿ | + | * ಉಂಟಾದ ಕೋನವು ಬಾಹುವಿನ ಉದ್ದದಿಂದ ಸ್ವತಂತ್ರವಾಗಿದೆ/ಸ್ವಾವಲಂಬಿಯಾಗಿದೆ ಎಂದು ತೋರಿಸಲು ಬಾಹುವಿನ ಉದ್ದವನ್ನು ಬದಲಿಸಿ |
− | * ಬಾಹುವಿನ ಉದ್ದಗಳ ಮೌಲ್ಯಗಳು , ಕೋನಗಳ ಮೌಲ್ಯಗಳು ಮತ್ತು ಅವುಗಳ ವಿಧಗಳನ್ನು ವರ್ಕ್‌ಶೀಟ್‌ನಲ್ಲಿ ಪಟ್ಟಿ ಮಾಡಿ | + | * ಬಾಹುಗಳ ಉದ್ದ, ಕೋನಗಳ ಅಳತೆಗಳು ಮತ್ತು ಅವುಗಳ ವಿಧಗಳನ್ನು ವರ್ಕ್‌ಶೀಟ್‌ನಲ್ಲಿ ಪಟ್ಟಿ ಮಾಡಿ |
| {| class="wikitable" | | {| class="wikitable" |
| |+ | | |+ |
೭೦ ನೇ ಸಾಲು: |
೭೦ ನೇ ಸಾಲು: |
| === ಮೌಲ್ಯ ನಿರ್ಣಯ ಪ್ರಶ್ನೆಗಳು === | | === ಮೌಲ್ಯ ನಿರ್ಣಯ ಪ್ರಶ್ನೆಗಳು === |
| ಕೋನಗಳ ವಿಧಗಳು ಯಾವುವು? | | ಕೋನಗಳ ವಿಧಗಳು ಯಾವುವು? |
| + | |
| + | [[ವರ್ಗ:ರೇಖೆಗಳು ಮತ್ತು ಕೋನಗಳು]] |