ಬದಲಾವಣೆಗಳು

Jump to navigation Jump to search
ಸಂಪಾದನೆಯ ಸಾರಾಂಶವಿಲ್ಲ
೧ ನೇ ಸಾಲು: ೧ ನೇ ಸಾಲು: −
<gallery>
+
'''ಅಳತೆ ಪಟ್ಟಿ''': ಉದ್ದವನ್ನು ಅಳೆಯಲು ಇದನ್ನು ಬಳಸಲಾಗುತ್ತದೆ.<gallery>
 
ಚಿತ್ರ:Scale.jpg
 
ಚಿತ್ರ:Scale.jpg
</gallery>
+
</gallery>'''ಕೋನಮಾಪಕ''': ಇದನ್ನು ಕೋನಗಳನ್ನು ಅಳೆಯಲು ಬಳಸಲಾಗುತ್ತದೆ .
 +
 
 +
'''ಕೈವಾರ''': ಕಂಸ, ವೃತ್ತಗಳನ್ನು  ಎಳೆಯಲು ಇದನ್ನು ಬಳಸಲಾಗುತ್ತದೆ.
 +
 
 +
'''ಈ ಚಟುವಟಿಕೆಯೊಂದಿಗೆ ಸಾಧಿಸುವ ಉದ್ದೇಶಗಳು''': ಈ ಚಟುವಟಿಕೆಯೊಂದಿಗೆ ಮಕ್ಕಳು ಅಳತೆ ಪಟ್ಟಿ, ಕೋನಮಾಪಕ ಮತ್ತು
 +
 
 +
ಕೈವಾರದ ಬಳಕೆ ಮತ್ತು ಉಪಯೋಗಗಳ ಬಗ್ಗೆ ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬಹುದು.
 +
 
 +
'''ಈ ಚಟುವಟಿಕೆಯನ್ನು ನಿರ್ವಹಿಸುವ ಸಮಯ:''' 10 ನಿಮಿಷಗಳು/ ವರ್ಗದಲ್ಲಿರುವ ಶಿಷ್ಯರ ಮೇಲೆ ಅವಲಂಬಿಸಿರುತ್ತದೆ.

ಸಂಚರಣೆ ಪಟ್ಟಿ