ಬದಲಾವಣೆಗಳು

Jump to navigation Jump to search
೧೦೫ ನೇ ಸಾಲು: ೧೦೫ ನೇ ಸಾಲು:     
==ಪ್ರಮುಖ ಪರಿಕಲ್ಪನೆಗಳು #==
 
==ಪ್ರಮುಖ ಪರಿಕಲ್ಪನೆಗಳು #==
 +
18ನೇ ಶತಮಾನದಲ್ಲಿ ಯುರೋಪ್ ಇತಿಹಾಸದಲ್ಲಿ ನಡೆದ ಒಂದು ಮಹತ್ವದ ಘಟನೆ-ಪ್ರಾನ್ಸ್ ಮಹಾ  ಕ್ರಾಂತಿ..ಮುಖ್ಯವಾಗಿ  ಇದು ಜನನಾಯಕರು ದುರ್ಬಲರಾದಾಗ , ದೇಶದ ಪ್ರಜೆಗಳನ್ನು  ಶೋಷಣೆಗೆ ಗುರಿಪಡಿಸಿದಾಗ , ಸಮಾಜದ ಜನರ ಹಿತರಕ್ಷಣೆಯನ್ನು ನಿರ್ಲಕ್ಷಿಸಿದಾಗ , ಅರಸರ ವಿರುದ್ಧ  ಜನಸಾಮಾನ್ಯರೂ ದಂಗೆ ಏಳುತ್ತಾರೆ  ಎನ್ನುವುದಕ್ಕೆ ಸಾಕ್ಷಿಯಾಗಿರುವ ಕ್ರಾಂತಿ ಇದಾಗಿದೆ.. ಪ್ರಪಂಚದಲ್ಲಿ ಮೊದಲಬಾರಿಗೆ ಬೃಹತ್ ಪ್ರಮಾಣದಲ್ಲಿ ನಡೆದ ಈ ಕ್ರಾಂತಿಯು ಮುಂದೆ ಸರ್ವಾಧಿಕಾರಕ್ಕೆ , ಸರ್ವಾಧಿಕಾರದ ಏಳ್ಗೆಗೆ ಕಾರಣವಾಯಿತು . ಪ್ರಸ್ತುತವಾಗಿ ಪ್ರಜಾಪ್ರಭುತ್ವದ ದೇಶವಾಗಿರುವ ಪ್ರಾನ್ಸ್  ಈಗ ಜಾಗತಿಕ ಇತಿಹಾಸದಲ್ಲಿ ತನ್ನದೇ ಆದ ಸ್ಥಾನವನ್ನು ಹೊಂದಿದ್ದು , ವಿಶ್ವ ಸಂಸ್ಥೆಯ ಶಾಶ್ವತ ಸದಸ್ಯ ದೇಶಗಳಲ್ಲಿ ಒಂದಾಗಿದೆ.. ಜೊತೆಗೆ ಭಾರತದ ಮಿತ್ರದೇಶಗಳಲ್ಲಿ  ಒಂದಾಗಿದ್ದು  ನಮ್ಮ ದೇಶದ ಸಂವಿಧಾನದ ಹಲವು ಆಶಯಗಳು  ಪ್ರಾನ್ಸ್ ನ ಮಹಾ ಕ್ರಾಂತಿಯ ಕಾಲದಲ್ಲಿ  ಹೊರಹೊಮ್ಮಿದ  ಆಶಯಗಳಲ್ಲಿ ಒಂದಾಗಿವೆ.
 +
 
===ಕಲಿಕೆಯ ಉದ್ದೇಶಗಳು===
 
===ಕಲಿಕೆಯ ಉದ್ದೇಶಗಳು===
 
# ರಾಷ್ಟ್ರೀಯ ಪ್ರಭುತ್ವದ ಉದಯ & ಬೆಳವಣಿಗೆ ತಿಳಿಯುವುದು.
 
# ರಾಷ್ಟ್ರೀಯ ಪ್ರಭುತ್ವದ ಉದಯ & ಬೆಳವಣಿಗೆ ತಿಳಿಯುವುದು.
೧೫೪ ನೇ ಸಾಲು: ೧೫೬ ನೇ ಸಾಲು:  
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
 
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
 
*ಪ್ರಶ್ನೆಗಳು
 
*ಪ್ರಶ್ನೆಗಳು
 +
 
==ಪರಿಕಲ್ಪನೆ #==
 
==ಪರಿಕಲ್ಪನೆ #==
 
===ಕಲಿಕೆಯ ಉದ್ದೇಶಗಳು===
 
===ಕಲಿಕೆಯ ಉದ್ದೇಶಗಳು===
೪೩೧

edits

ಸಂಚರಣೆ ಪಟ್ಟಿ