೯೫ ನೇ ಸಾಲು: |
೯೫ ನೇ ಸಾಲು: |
| | | |
| =ಬೋಧನೆಯ ರೂಪರೇಶಗಳು = | | =ಬೋಧನೆಯ ರೂಪರೇಶಗಳು = |
− | {{ #widget:Picasa |user=dhananjayamaster@gmail.com |album=5943838154377068945 |width=300 |height=200 |captions=1 |autoplay=1 |interval=5 }}
| + | : ಕರ್ನಾಟಕದ ಭೂಪಟದಲ್ಲಿ ಮಕ್ಕಳೀಂದಲೇ ನದಿಗಳನ್ನು ಗುರ್ತಿಸುವುದು ಮತ್ತು ಸ್ಥಳೀಯ ನೀರಿನ ಮೂಲಗಳ ಪರಿಚಯವನ್ನು ಮಾಡಿಸುವುದು. ನದಿಗಳ ವಿಡಿಯೋ ಕ್ಲಪ್ ಬಳಸುವುದು. ಮತ್ತು ಕರ್ನಾಟಕದ ಭೂಪಟದಲ್ಲಿ ನದಿಗಳ ದಿಕ್ಕುಗಳನ್ನು ಗುತಿಸುವುದು. ಗಾಗಲೇ ಭಾರತ ದ ಭೌಗೋಳಿಕ ಲಕ್ಷಣಗಳನ್ನು ಹಿಂದಿನ ಘಟಕಗಳಲ್ಲಿ ಚರ್ಚಿಸಿದ್ದೇವೆ .ಈ ಘಟಕವು ಸ್ಥ ಳೀಯ ಮತ್ತು ಕರ್ನಾಟಕದ ನೀರಿನ ಮೂಲ ವೈವಿಧ್ಯತೆಗ ಚರ್ಚೆಗೆ ಅವಕಾಶ ನೀಡುತ್ತದೆ. ನಮ್ಮ ಸುತ್ತ ಮುತ್ತಲು ಕಾಣುವ ವಿವಿಧ ರೀತಿಯ ಮಣ್ಣು , ಸಸ್ಯವರ್ಗ ,ಕಲ್ಲುಗಳು, ಬೆಟ್ಟಗಳು ,ಮೈದಾನಗಳು ನೀರಿನ ಮೂಲಕ್ಕೆ ಹೇಗೆ ಸಹಾಯಕವಾಗಿದೆ ಎಂಬುದನ್ನು ಗುರ್ತಿಸುವುದು. ಈ ಪ್ರಕ್ರಿಯೆಯನ್ನು ಕೆಳಗಿನ ಅಂಶಗಳ ಮೂಲಕ ಅರ್ಥ ಮಾಡಿಕೊಳ್ಳುವುದು . |
| + | |
| + | |
| + | # ತಮ್ಮ ವಾಸ ಸ್ಥಳದಲ್ಲಿನ ನೀರಿನ ಮೂಲದ ಬಗ್ಗೆ ವಿಶ್ಲೇಷಣೆ ಮತ್ತು ತಮ್ಮ ಪ್ರದೇಶದ ಮೂಲಗಳನ್ನು ಪಟ್ಟಿ ಮಾಡುವುದು. |
| + | # ಕರ್ನಾಟಕದ ನದಿಗಳ ಪರಿಚಯ. |
| + | # ಪೂರ್ವ ಮತ್ತು ಪಶ್ಚಿಮನದಿಗಳ ವ್ಯತ್ಯಾಸ ಗುರುತಿಸಿ , ಪ್ರಾಕೃತಿಕ ವಿಭಾಗಗಳನ್ನು ವರ್ಗೀಕರಿಸುವರು. |
| + | # ಕರ್ನಾಟಕದ ನೀರಿನ ಮೂಲಗಳನ್ನು ನದಿಗನ್ನು ನಕ್ಷೆಯಲ್ಲಿ ಗುರುತಿಸುವ ಕೌಶಲ್ಯವನ್ನು ಬೆಳೆಸುವುದು. |
| + | # ಪ್ರಾಕೃತಿಕ ವಿಭಾಗಗಳು ಆಯಾ ಪ್ರದೇಶದ ಸಂಸ್ಕೃತಿ,ಸಮಾಜ,ಮತ್ತು ಆರ್ಥಿಕತೆಯ ಮೇಲೆ ಬೀರುವ ಪ್ರಭಾವವನ್ನು ಅರ್ಥೈಸುವುದು. |
| + | # ಪ್ರದೇಶದಿಂದ ಪ್ರದೇಶಕ್ಕೆ ನದಿಗಳು ಏಕೆ ಬದಲಾಗುತ್ತದೆ. ಎಂಬುದನ್ನು ಗುರುತಿಸುವುದು. |
| + | # ಕರಾವಳಿ,ಮಲೆನಾಡು,ಮೈದಾನ,ನದಿ ಮುಖಜ ಭೂಮಿ, ಅಳಿವೆಗಳು,ಬೆಟ್ಟಗುಡ್ಡಗಳು, ಸ್ತರಭಂಗ,ಶಿಖರಗಳು,ಜೀವ ವೈವಿದ್ಯತಾವಲಯ, ಮಳೆ ನೆರಳಿನ ಪ್ರದೇಶ,ಮೊದಲಾದ ಭೌಗೋಳಿಕ ಪದಗಳ ಅರ್ಥ ತಿಳಿಯುವರು. |
| + | # ತಾವು ವಾಸಿಸುವ ಪ್ರದೇಶ ಯಾವ ಯಾವ ನದಿಗೆ ಹತ್ತಿರ ಸೇರಿದೆ ಎಂದು ಗುರುತಿಸುವುದು. |
| + | # ತಾವು ವಾಸಿಸುವ ಪ್ರದೇಶ ದೊಂದಿಗೆ ವಿವಿಧ ನದಿಗಳ ಲಕ್ಷಣಗಳನ್ನು ಹೋಲಿಸುವುದು. |
| + | # ಭೂ ಸ್ವರೂಪ ಹಾಗೂ ಬೆಳೆಗಳಿಗೆ ಇರುವ ಸಂಬಂಧವನ್ನು ಗ್ರಹಿಸುವುದು . |
| + | |
| + | |
| + | |
| + | |
| + | |
| + | |
| + | |
| + | |
| + | |
| + | |
| + | |
| | | |
| ==ಪ್ರಮುಖ ಪರಿಕಲ್ಪನೆಗಳು #== | | ==ಪ್ರಮುಖ ಪರಿಕಲ್ಪನೆಗಳು #== |
೨೧೯ ನೇ ಸಾಲು: |
೨೪೨ ನೇ ಸಾಲು: |
| *ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು | | *ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು |
| *ಪ್ರಶ್ನೆಗಳು | | *ಪ್ರಶ್ನೆಗಳು |
− |
| |
| | | |
| =ಯೋಜನೆಗಳು = | | =ಯೋಜನೆಗಳು = |