ಬದಲಾವಣೆಗಳು

Jump to navigation Jump to search
೪೦ ನೇ ಸಾಲು: ೪೦ ನೇ ಸಾಲು:     
=ಬೋಧನೆಯ ರೂಪರೇಶಗಳು =
 
=ಬೋಧನೆಯ ರೂಪರೇಶಗಳು =
 
+
ಈ ಘಟಕದಲ್ಲಿ ಮುಖ್ಯವಾಗಿ ಸಮುದಾಯ ಎಂಬ ಪರಿಕಲ್ಪನೆಯನ್ನು ಆಧಾರವಾಗಿಟ್ಟುಕೊಂಡು ವಿವಿಧ ಸಮುದಾಯಗಳ ಲಕ್ಷಣಗಳನ್ನು ಚರ್ಚಿಸಲಾಗಿದೆ. ಇದರಲ್ಲಿ  ನಗರ,ಗ್ರಾಮ ಮತ್ತು ಬುಡಕಟ್ಟು  ಸಮುದಾಯಗಳ ಲಕ್ಷಣಗಳು, ಸಮಸ್ಯೆಗಳು ಮತ್ತು ಹೋಲಿಕೆಯನ್ನು ಮಾಡಲಾಗಿದೆ.  2011 ರ ಜನಗಣತಿ ನಿಗದಿಪಡಿಸುವ ಅಂಶಗಳನ್ನು ಆಧಾರವಾಗಿಟ್ಟುಕೊಂಡು ನಗರ ಪರಿಕಲ್ಪನೆ ಅರ್ಥೈಸುವುದು ಹಾಗೂ ಗ್ರಾಮ ಮತ್ತು ಬುಡಕಟ್ಟು  ಸಮುದಾಯಗಳ ಅಭಿವೃಧ್ದಿಗೆ ಸರ್ಕಾರದ ಕ್ರಮಗಳನ್ನು  ಚರ್ಚಿಸಿ ಆ ಮೂಲಕ  ಪ್ರಬಲ  ಭಾರತದ  ಕಲ್ಪನೆಯನ್ನು  ಮಕ್ಕಳಲ್ಲಿ ಮೂಡಿಸುವುದು.
==ಪ್ರಮುಖ ಪರಿಕಲ್ಪನೆಗಳು #==
+
==ಪ್ರಮುಖ ಪರಿಕಲ್ಪನೆಗಳು #==ನಗರ ಸಮುದಾಯ
 
===ಕಲಿಕೆಯ ಉದ್ದೇಶಗಳು===
 
===ಕಲಿಕೆಯ ಉದ್ದೇಶಗಳು===
===ಶಿಕ್ಷಕರ ಟಿಪ್ಪಣಿ===
+
#ನಗರ ಸಮುದಾಯವನ್ನು  ವಿದ್ಯಾರ್ಥಿಗಳು ಅರ್ಥಮಾಡಿಕೊಳ್ಳುವರು.
===ಚಟುವಟಿಕೆಗಳು #===
+
#ಆರ್ಥಿಕ ಚಟುವಟಿಕೆಯಲ್ಲಿ ನಗರ ಸಮುದಾಯದ  ಪಾತ್ರವನ್ನು ಗುರುತಿಸುತ್ತಾರೆ
 +
#ನಗರದಲ್ಲಿ ದೊರೆಯುವ ಸೌಲಭ್ಯಗಳನ್ನು  ಚರ್ಚಿಸಿ ಗ್ರಾಮೀಣ ಬದುಕಿನೊಂದಿಗೆ  ಹೋಲಿಸುವುದು.
 +
#ನಗರಗಳ ಬೆಳವಣಿಗೆಯ ಇತಿಹಾಸವನ್ನು  ತಿಳಿಯುವುದು.
 +
===ಶಿಕ್ಷಕರ ಟಿಪ್ಪಣಿ===ನಗರಗಳು ಆರ್ಥಿಕ  ಚಟುವಟಿಕೆಗಳ  ಕೇಂದ್ರಗಳು. ಪ್ರಾಚೀನ ಯುರೋಪ್ ಕಾಲದಲ್ಲಿ ಒಂದೊಂದು ನಗರಗಳೇ ಒಂದೊಂದು ರಾಜ್ಯಗಳಾಗಿ ಹೊರಹೊಮ್ಮಿದ್ದವು.ಈಗ ನಗರಗಳು ಬಂಡವಾಳದ ಕೇಂದ್ರಗಳೆಂದು ಹೇಳಬಹುದು. ಸಾಮಾನ್ಯವಾಗಿ  ಆಡಳಿತ ಅಧಿಕಾರವೂ ಕೂಡಾ ನಗರಗಳ ಪ್ರಭಾವಕ್ಕೆ ಒಳಗಾಗಿ ಅವು ಸರ್ಕಾರವನ್ನು ನಿಯಂತ್ರಿಸುವ ಕೇಂದ್ರಗಳಾಗಿವೆ.
 +
===ಚಟುವಟಿಕೆಗಳು #===ನಗರ ಪ್ರದೇಶದ ಸಾಮಾನ್ಯ ಲಕ್ಷಣಗಳ ಕುರಿತು ಚರ್ಚೆ ಏರ್ಪಡಿಸುವುದು.
 
{| style="height:10px; float:right; align:center;"
 
{| style="height:10px; float:right; align:center;"
 
|<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;">
 
|<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;">
 
''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div>
 
''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div>
 
|}
 
|}
*ಅಂದಾಜು ಸಮಯ  
+
*ಅಂದಾಜು ಸಮಯ 45 ನಿಮಿಷಗಳು
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು  
+
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು ನೋಟ್ ಪುಸ್ತಕ, ಪೆನ್ನು , ಪ್ರಶ್ನಾವಳಿಗಳು.
 
*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
 
*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
 
*ಬಹುಮಾಧ್ಯಮ ಸಂಪನ್ಮೂಲಗಳು
 
*ಬಹುಮಾಧ್ಯಮ ಸಂಪನ್ಮೂಲಗಳು
 
*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
 
*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
 
*ಅಂತರ್ಜಾಲದ ಸಹವರ್ತನೆಗಳು
 
*ಅಂತರ್ಜಾಲದ ಸಹವರ್ತನೆಗಳು
*ವಿಧಾನ
+
#  https://www.google.co.in/search?q=city+life&client=ubuntu&hs=S&channel=fs&tbm=isch&tbo=u&source=univ&sa=X&ei=YTn2UtnsJIqfiQf52YDoCA&ved=0CCkQsAQ&biw=1024&bih=603 ನಗರ ಜೀವನಕ್ಕೆ ಸಂಬಂಧಿಸಿದ ಚಿತ್ರಗಳನ್ನು  ಇಲ್ಲಿ ವೀಕ್ಷಿಸಿ    (ಕೃಪೆ google.com)
 +
# http://kn.wikipedia.org/wiki/%E0%B2%A8%E0%B2%97%E0%B2%B0 (ನಗರಗಳ ಬಗ್ಗೆ ವಿವರಣೆ ಇದೆ)
 +
#  http://environment.yale.edu/news/article/rapid-urban-expansion-threatens-biodiversity/ (ಇದರಲ್ಲಿ    ನಗರಗಳ ವಿಸ್ತರಣೆ ಮತ್ತು ಸವಾಲುಗಳ ಕುರಿತು ಮಾಹಿತಿ ಇದೆ)
 +
#  http://www.lincolninst.edu/subcenters/atlas-urban-expansion/key-attributes.aspx    (Here we can see Four Key Attributes of Urban Expansion)
 +
*ವಿಧಾನ:-ವಿದ್ಯಾರ್ಥಿಗಳನ್ನು ಗುಂಪುಗಳಲ್ಲಿ ವಿಂಗಡಿಸಿ ವಿವಿಧ ಪ್ರಶ್ನೆಗಳ ಮೂಲಕ ಚರ್ಚೆ ನೆಡೆಸುವುದು.               
 
*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
 
*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
 +
#ನಗರ ಪ್ರದೇಶಗಳಲ್ಲಿ ಕಂಡುಬರುವ ವಿವಿಧ ವೃತ್ತಿಗಳಾವುವು?
 +
#ನಗರ ಪ್ರದೇಶದಲ್ಲಿ ಇರುವ ಸೌಲಭ್ಯಗಳೇನು?
 +
#ನಗರಗಳಲ್ಲಿ ನೆರೆಹೊರೆಯ ಸಂಬಂಧಗಳು ಹೇಗಿರುತ್ತದೆ?
 
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
 
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
*ಪ್ರಶ್ನೆಗಳು
+
*ಪ್ರಶ್ನೆಗಳು  
===ಚಟುವಟಿಕೆಗಳು #===
+
#ನಗರಗಳಲ್ಲಿ ಹೆಚ್ಚು  ಜನಸಂಖ್ಯೆ  ಕೇಂದ್ರೀಕೃತವಾಗಲು ಕಾರಣಗಳೇನು?
 +
 
 +
===ಚಟುವಟಿಕೆಗಳು #===ನಗರ ಪ್ರದೇಶದ ವಿವಿಧ ವೃತ್ತಿಗಳ ಜನರನ್ನು ಸಂಪರ್ಕಿಸಿ ಸಮಸ್ಯೆಗಳನ್ನು ಕುರಿತು ಚರ್ಚಿಸಿ ಮಾಹಿತಿ ಸಂಗ್ರಹಿಸುವುದು.
 
{| style="height:10px; float:right; align:center;"
 
{| style="height:10px; float:right; align:center;"
 
|<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;">
 
|<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;">
 
''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div>
 
''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div>
 
|}
 
|}
*ಅಂದಾಜು ಸಮಯ  
+
*ಅಂದಾಜು ಸಮಯ:- ½  ದಿನ
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು  
+
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು:- ನೋಟ್ ಪುಸ್ತಕ, ಪೆನ್ನು , ಪ್ರಶ್ನಾವಳಿಗಳು.
 
*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
 
*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
*ಬಹುಮಾಧ್ಯಮ ಸಂಪನ್ಮೂಲಗಳು
+
#ನಗರದಲ್ಲಿ ರಸ್ತೆಯ ಎಡಬದಿ ಮಾತ್ರ ಎಚ್ಚರಿಕೆಯಿಂದ  ಸಂಚರಿಸುವಂತೆ ಮಕ್ಕಳಿಗೆ ತಿಳಿಸುವುದು.
*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
+
#ತೆರಳುವ ಮುನ್ನ ಪೋಷಕರ ಗಮನಕ್ಕೆ ತರುವುದು.
 +
*ಬಹುಮಾಧ್ಯಮ ಸಂಪನ್ಮೂಲಗಳು:-ಕ್ಯಾಮರಾ
 +
*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ನಗರದ  ಪ್ರದೇಶದ ವ್ಯಾಪಾರಿಗಳು, ನಗರದ ವಾಸಿಗಳು
 
*ಅಂತರ್ಜಾಲದ ಸಹವರ್ತನೆಗಳು
 
*ಅಂತರ್ಜಾಲದ ಸಹವರ್ತನೆಗಳು
*ವಿಧಾನ
+
*ವಿಧಾನ:-ನಗರ  ಪ್ರದೇಶದ ಜನರನ್ನು  ಸಂಪರ್ಕಿಸಿ ಅಲ್ಲಿನ ವಿವಿಧ ಆರ್ಥಿಕ ಚಟುವಟಿಕೆಗಳನ್ನು ಪಟ್ಟಿ ಮಾಡುವಂತೆ ಮಕ್ಕಳಿಗೆ ಸೂಚಿಸುವುದು.
 
*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
 
*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
 
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
 
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
 
*ಪ್ರಶ್ನೆಗಳು
 
*ಪ್ರಶ್ನೆಗಳು
 +
#ನಗರದ ವಿವಿಧ ವೃತ್ತಿಗಳನ್ನು ಪಟ್ಟಿ ಮಾಡಿ.
 +
#ಬೀದಿಬದಿಯ  ವ್ಯಾಪಾರಿಗಳ ಸಮಸ್ಯೆಗಳೇನು?
 +
#ಬೀದಿ ಬದಿಯ ವ್ಯಾಪಾರಿಗಳ ಜೀವನ ಕ್ರಮ  ಹೇಗಿರುತ್ತದೆ ?
 
==ಪರಿಕಲ್ಪನೆ #==
 
==ಪರಿಕಲ್ಪನೆ #==
 
===ಕಲಿಕೆಯ ಉದ್ದೇಶಗಳು===
 
===ಕಲಿಕೆಯ ಉದ್ದೇಶಗಳು===
೭೯

edits

ಸಂಚರಣೆ ಪಟ್ಟಿ