೯೫ ನೇ ಸಾಲು: |
೯೫ ನೇ ಸಾಲು: |
| #ಬೀದಿಬದಿಯ ವ್ಯಾಪಾರಿಗಳ ಸಮಸ್ಯೆಗಳೇನು? | | #ಬೀದಿಬದಿಯ ವ್ಯಾಪಾರಿಗಳ ಸಮಸ್ಯೆಗಳೇನು? |
| #ಬೀದಿ ಬದಿಯ ವ್ಯಾಪಾರಿಗಳ ಜೀವನ ಕ್ರಮ ಹೇಗಿರುತ್ತದೆ ? | | #ಬೀದಿ ಬದಿಯ ವ್ಯಾಪಾರಿಗಳ ಜೀವನ ಕ್ರಮ ಹೇಗಿರುತ್ತದೆ ? |
− | ==ಪರಿಕಲ್ಪನೆ #== | + | ==ಪರಿಕಲ್ಪನೆ 2== |
| + | ಗ್ರಾಮೀಣ ಸಮುದಾಯ |
| ===ಕಲಿಕೆಯ ಉದ್ದೇಶಗಳು=== | | ===ಕಲಿಕೆಯ ಉದ್ದೇಶಗಳು=== |
| + | # ಗ್ರಾಮೀಣ ಪ್ರದೇಶದ ಲಕ್ಷಣಗಳನ್ನು ಪಟ್ಟಿ ಮಾಡುವರು |
| + | #ಗ್ರಾಮೀಣ ಜನರ ಬದುಕನ್ನು ತಿಳಿಯುವರು. |
| + | #ಗ್ರಾಮೀಣ ಜನರ ಸಂಕಷ್ಟಗಳನ್ನು ಅರಿಯುವರು. |
| ===ಶಿಕ್ಷಕರ ಟಿಪ್ಪಣಿ=== | | ===ಶಿಕ್ಷಕರ ಟಿಪ್ಪಣಿ=== |
− | ===ಚಟುವಟಿಕೆಗಳು #=== | + | ಭಾರತವು ಹಳ್ಳಿಗಳ ದೇಶ. ವ್ಯವಸಾಯ ಇದರ ಬೆನ್ನೆಲುಬು.ದೇಶಕ್ಕೆ ಹಳ್ಳಿಗಳ ಕೊಡುಗೆ ಅಪಾರ.ಹಳ್ಳಿಗಳು ದೇಶದ ಸಂಸ್ಕೃತಿ,ಆಚಾರ, ವಿಚಾರಗಳನ್ನು ಕಾಪಾಡುವ ಕೇಂದ್ರಗಳು ಎನ್ನಬಹುದು.ಗಾಂಧೀಜಿಯವರು ಹಳ್ಳಿಗಳಿಂದಲೇ ದೇಶಕ್ಕೆ ಮೋಕ್ಷ ಎಂದು ತಿಳಿಸಿದ್ದಾರೆ.ಆದರೆ ಮೂಢನಂಬಿಕೆಗಳು,ಜಾತೀವ್ಯವಸ್ಥೆಯಿಂದ ಬೆಂದಿದ್ದ ಅಂಬೇಡ್ಕರ್ ರವರು ಹಳ್ಳಿಗಳನ್ನು ದೇಶದಿಂದಲೇ ಮುಕ್ತಿ ಮಾಡಬೇಕೆಂದು (ಅಭಿವೃದ್ಧಿ ಮಾಡಬೇಕೆಂದು) ಬಾವಿಸಿದ್ದರು. |
| + | ===ಚಟುವಟಿಕೆಗಳು 1=== |
| + | ಗ್ರಾಮದ ಲಕ್ಷಣಗಳು ಮತ್ತು ಸೌಲಭ್ಯಗಳ ಕುರಿತು ಚರ್ಚೆ ಏರ್ಪಡಿಸುವುದು. |
| {| style="height:10px; float:right; align:center;" | | {| style="height:10px; float:right; align:center;" |
| |<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;"> | | |<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;"> |
| ''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div> | | ''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div> |
| |} | | |} |
− | *ಅಂದಾಜು ಸಮಯ | + | *ಅಂದಾಜು ಸಮಯ :-40 ನಿಮಿಷಗಳು |
| *ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು | | *ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು |
| *ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ | | *ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ |
| *ಬಹುಮಾಧ್ಯಮ ಸಂಪನ್ಮೂಲಗಳು | | *ಬಹುಮಾಧ್ಯಮ ಸಂಪನ್ಮೂಲಗಳು |
| *ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು | | *ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು |
− | *ಅಂತರ್ಜಾಲದ ಸಹವರ್ತನೆಗಳು | + | *ಅಂತರ್ಜಾಲದ ಸಹವರ್ತನೆಗಳು:- |
− | *ವಿಧಾನ | + | # https://www.google.co.in/search?q=cities&client=ubuntu&channel=fs&source=lnms&tbm=isch&sa=X&ei=lyP3UubiFJCkiAf50YDADg&ved=0CAgQ_AUoAg&biw=1024&bih=603#channel=fs&q=villages&tbm=isch ಗ್ರಾಮಗಳ ಚಿತ್ರ ನೋಡಲು ಇಲ್ಲಿ ಕ್ಲಿಕ್ಕಿಸಿ (ಕೃಪೆ :google images) |
| + | *ವಿಧಾನ:-ವಿದ್ಯಾರ್ಥಿಗಳನ್ನು ಗುಂಪುಗಳಲ್ಲಿ ವಿಂಗಡಿಸಿ ವಿವಿಧ ಪ್ರಶ್ನೆಗಳ ಮೂಲಕ ಚರ್ಚೆ ನೆಡೆಸುವುದು. |
| *ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು? | | *ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು? |
| + | #ಗ್ರಾಮ ಎಂದರೇನು? |
| + | #ಗ್ರಾಮಗಳಲ್ಲಿರುವ ವಿವಿಧ ವೃತ್ತಿಗಳಾವುವು? |
| + | #ಗ್ರಾಮದ ಲಕ್ಷಣಗಳೇನು? |
| *ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು | | *ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು |
| *ಪ್ರಶ್ನೆಗಳು | | *ಪ್ರಶ್ನೆಗಳು |
− | ===ಚಟುವಟಿಕೆಗಳು #=== | + | #ಗ್ರಾಮಗಳ ಗುಡಿಕೈಗಾರಿಕೆಗಳ ಕುರಿತು ಮಾಹಿತಿ ಸಂಗ್ರಹಿಸಿ. |
| + | ===ಚಟುವಟಿಕೆಗಳು 2=== |
| + | ಗ್ರಾಮದ ಜನಸಂಖ್ಯೆ ಮತ್ತು ಸಾಕ್ಷರತೆ ಕುರಿತು ಸರ್ವೆ ಮಾಡಿಸುವುದು. |
| {| style="height:10px; float:right; align:center;" | | {| style="height:10px; float:right; align:center;" |
| |<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;"> | | |<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;"> |
| ''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div> | | ''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div> |
| |} | | |} |
− | *ಅಂದಾಜು ಸಮಯ | + | *ಅಂದಾಜು ಸಮಯ :-½ ದಿನ |
− | *ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು | + | *ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು:-ನೋಟ್ ಪುಸ್ತಕ, ಪೆನ್ನು ,scale. |
− | *ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ | + | *ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ :- ಮನೆಯಲ್ಲಿ ಸದಸ್ಯರು ಯಾರೂ ಇಲ್ಲದಿದ್ದಲ್ಲಿ ಪಕ್ಕದ ಮನೆಯವರಿಂದ ಮಾಹಿತಿ ಸಂಗ್ರಹಿಸಿ. |
| *ಬಹುಮಾಧ್ಯಮ ಸಂಪನ್ಮೂಲಗಳು | | *ಬಹುಮಾಧ್ಯಮ ಸಂಪನ್ಮೂಲಗಳು |
| *ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು | | *ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು |
| *ಅಂತರ್ಜಾಲದ ಸಹವರ್ತನೆಗಳು | | *ಅಂತರ್ಜಾಲದ ಸಹವರ್ತನೆಗಳು |
− | *ವಿಧಾನ | + | *ವಿಧಾನ:- ಪ್ರತಿಯೊಬ್ಬ ವಿದ್ಯಾರ್ಥಿಯು ಕನಿಷ್ಠ 10 ಮನೆಗಳ ಮಾಹಿತಿ ಕಲೆ ಹಾಕುವುದು.ಈ ಕೆಳಗಿನಂತೆ ಪಟ್ಟಿ ಮಾಡುವುದು. |
| + | ಕ್ರ.ಸಂ , ಸದಸ್ಯರ ಹೆಸರು , ಲಿಂಗ, ವಯಸ್ಸು, ಮುಖ್ಯಸ್ಥನ ಉದ್ಯೋಗ , ಸಾಕ್ಷರರೇ?. |
| *ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು? | | *ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು? |
| *ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು | | *ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು |
| *ಪ್ರಶ್ನೆಗಳು | | *ಪ್ರಶ್ನೆಗಳು |
| + | # ನೀವು ಸಂಗ್ರಹಿಸಿದ ಮಾಹಿತಿಯಿಂದ ಒಟ್ಟು 10 ಕುಟುಂಬಗಳ ಲಿಂಗ ಪ್ರಮಾಣ ಕಂಡುಹಿಡಿಯಿರಿ. |
| ===ಚಟುವಟಿಕೆಗಳು #=== | | ===ಚಟುವಟಿಕೆಗಳು #=== |
| {| style="height:10px; float:right; align:center;" | | {| style="height:10px; float:right; align:center;" |