ನಗರಗಳು ಆರ್ಥಿಕ ಚಟುವಟಿಕೆಗಳ ಕೇಂದ್ರಗಳು. ಪ್ರಾಚೀನ ಯುರೋಪ್ ಕಾಲದಲ್ಲಿ ಒಂದೊಂದು ನಗರಗಳೇ ಒಂದೊಂದು ರಾಜ್ಯಗಳಾಗಿ ಹೊರಹೊಮ್ಮಿದ್ದವು.ಈಗ ನಗರಗಳು ಬಂಡವಾಳದ ಕೇಂದ್ರಗಳೆಂದು ಹೇಳಬಹುದು. ಸಾಮಾನ್ಯವಾಗಿ ಆಡಳಿತ ಅಧಿಕಾರವೂ ಕೂಡಾ ನಗರಗಳ ಪ್ರಭಾವಕ್ಕೆ ಒಳಗಾಗಿ ಅವು ಸರ್ಕಾರವನ್ನು ನಿಯಂತ್ರಿಸುವ ಕೇಂದ್ರಗಳಾಗಿವೆ. | ನಗರಗಳು ಆರ್ಥಿಕ ಚಟುವಟಿಕೆಗಳ ಕೇಂದ್ರಗಳು. ಪ್ರಾಚೀನ ಯುರೋಪ್ ಕಾಲದಲ್ಲಿ ಒಂದೊಂದು ನಗರಗಳೇ ಒಂದೊಂದು ರಾಜ್ಯಗಳಾಗಿ ಹೊರಹೊಮ್ಮಿದ್ದವು.ಈಗ ನಗರಗಳು ಬಂಡವಾಳದ ಕೇಂದ್ರಗಳೆಂದು ಹೇಳಬಹುದು. ಸಾಮಾನ್ಯವಾಗಿ ಆಡಳಿತ ಅಧಿಕಾರವೂ ಕೂಡಾ ನಗರಗಳ ಪ್ರಭಾವಕ್ಕೆ ಒಳಗಾಗಿ ಅವು ಸರ್ಕಾರವನ್ನು ನಿಯಂತ್ರಿಸುವ ಕೇಂದ್ರಗಳಾಗಿವೆ. |