− | ಭ್ರೂಣಶಾಸ್ತ್ರದಿಂದ ದೊರೆತ ಸಾಕ್ಷಿಗಳು ; : ಕಪ್ಪೆಗಳ ಗೊದಮೊಟ್ಟೆಗಳು ಮೀನಿನಂತೆ ಬಾಲ ಮತ್ತು ಈಜುರೆಕ್ಕೆಗಳನ್ನು ಪಡೆದಿರುತ್ತವೆ.ಆದರೆ ಕಪ್ಪೆಗಳಿಗೆ ಬಾಲವಾಗಲಿ ,ಕಿವಿರುಗಳಾಗಲಿ ಇರುವುದಿಲ್ಲ.ಬದಲಿಗೆ ಕೈ ಕಾಲುಗಳು ಶ್ವಾಸಕೋಶವು ಇದೆ.ಸಾಕಷ್ಟು ದೀರ್ಘಕಾಲ ಸಣ್ಣ ಮೀನುಗಳು ಎನ್ನುವಂತೆ ನೀರಿನಲ್ಲಿರುವ ಗೊದಮೊಟ್ಟೆಗಳೂ ಬರುಬರುತ್ತಾ ಸಣ್ಣ ಬಾಲವಿರುವ ಮರಿಗಪ್ಪೆಗಳಾಗಿ ಪರಿವರ್ತನೆ ಹೊಂದುತ್ತವೆ.ನಂತರದಲ್ಲಿ ಈ ಮರಿಕಪ್ಪೆಗಳು ಬಾಲವನ್ನು ಪೂರ್ತಿಯಾಗಿ ಕಳೆದುಕೊಂಡು ಪ್ರೌಢಕಪ್ಪೆಗಳಾಗುತ್ತವೆ.ಒಂದು ಕಪ್ಪೆಯ ಬೆಳವಣಿಗೆ ವಿಧಾನ ಇಡೀ ಕಪ್ಪ ಜಾತಿಯ ಬೆಳವಣಿಗೆ ರೀತಿಯನ್ನು ಸೂಚಿಸುತ್ತದೆ.ಅಂದರೆ ಅವು ಬಹುಶಃ ಮೀನುಗಳಿಂತಿರುವ ಪೂರ್ವಜರಿಂದ ವಿಕಾಸ ಹೊಂದಿರಬೇಕು.ಇದೇ ರೀತಿಯಲ್ಲಿ ಮೀನು, ಸಾಲಮಾಂಡರ್ ,ಆಮೆ ಮತ್ತು ಕೋಳಿಗಳ ಭ್ರೂಣಗಳನ್ನು ಗಮನಿಸಿದರೆ ಭ್ರೂಣದ ಮೊದಲ ಹಂತದಲ್ಲಿ ಒಂದರಿಂದ ಇನ್ನೊಂದನ್ನು ಪ್ರತ್ಯೇಕವಾಗಿ ಗುರುತಿಸುವುದು ಕಷ್ಟ.ಎಲ್ಲವೂ ಒಂದೇ ರೀತಿ ಇರುತ್ತದೆ.ಇವೆಲ್ಲವೂ ಕೆಳದರ್ಜೆ ಕಶೆರುಕಗಳು .ಹಾಗೆಯೇ ಹಂದಿ , ಕರು ,ಮೊಲ ಮತ್ತು ಮಾನವ ಭ್ರೂಣಗಳು ಕೂಡ ಮೊದಲ ಹಂತದಲ್ಲಿ ಒಂದೇ ರೀತಿ ಕಾಣುತ್ತದೆ.ಇವೆಲ್ಲವೂ ಸಸ್ತನಿಗಳು ,ಕ್ರಮೇಣ ಹಂತಗಳಲ್ಲಿ ಈ ಹೋಲಿಕೆ ಕಡಿಮೆಯಾಗುತ್ತಾ ಅದರದರ ವಿಶಿಷ್ಟ ರೂಪ ಬರುತ್ತದೆ. ಹೀಗೆ ಒಂದು ಗುಂಪಿನ ಜೀವಿಗಳ ಸಂಬಂಧಗಳ ಸಾಮೀಪ್ಯವನ್ನು ಭ್ರೂಣಗಳ ಅಧ್ಯಯನದಿಂದ ತಿಳಿಯಬಹುದಾಗಿದೆ.
| + | =. ಭ್ರೂಣಶಾಸ್ತ್ರದಿಂದ ದೊರೆತ ಸಾಕ್ಷಿಗಳು ; : ಕಪ್ಪೆಗಳ ಗೊದಮೊಟ್ಟೆಗಳು ಮೀನಿನಂತೆ ಬಾಲ ಮತ್ತು ಈಜುರೆಕ್ಕೆಗಳನ್ನು ಪಡೆದಿರುತ್ತವೆ.ಆದರೆ ಕಪ್ಪೆಗಳಿಗೆ ಬಾಲವಾಗಲಿ ,ಕಿವಿರುಗಳಾಗಲಿ ಇರುವುದಿಲ್ಲ.ಬದಲಿಗೆ ಕೈ ಕಾಲುಗಳು ಶ್ವಾಸಕೋಶವು ಇದೆ.ಸಾಕಷ್ಟು ದೀರ್ಘಕಾಲ ಸಣ್ಣ ಮೀನುಗಳು ಎನ್ನುವಂತೆ ನೀರಿನಲ್ಲಿರುವ ಗೊದಮೊಟ್ಟೆಗಳೂ ಬರುಬರುತ್ತಾ ಸಣ್ಣ ಬಾಲವಿರುವ ಮರಿಗಪ್ಪೆಗಳಾಗಿ ಪರಿವರ್ತನೆ ಹೊಂದುತ್ತವೆ.ನಂತರದಲ್ಲಿ ಈ ಮರಿಕಪ್ಪೆಗಳು ಬಾಲವನ್ನು ಪೂರ್ತಿಯಾಗಿ ಕಳೆದುಕೊಂಡು ಪ್ರೌಢಕಪ್ಪೆಗಳಾಗುತ್ತವೆ.ಒಂದು ಕಪ್ಪೆಯ ಬೆಳವಣಿಗೆ ವಿಧಾನ ಇಡೀ ಕಪ್ಪ ಜಾತಿಯ ಬೆಳವಣಿಗೆ ರೀತಿಯನ್ನು ಸೂಚಿಸುತ್ತದೆ.ಅಂದರೆ ಅವು ಬಹುಶಃ ಮೀನುಗಳಿಂತಿರುವ ಪೂರ್ವಜರಿಂದ ವಿಕಾಸ ಹೊಂದಿರಬೇಕು.ಇದೇ ರೀತಿಯಲ್ಲಿ ಮೀನು, ಸಾಲಮಾಂಡರ್ ,ಆಮೆ ಮತ್ತು ಕೋಳಿಗಳ ಭ್ರೂಣಗಳನ್ನು ಗಮನಿಸಿದರೆ ಭ್ರೂಣದ ಮೊದಲ ಹಂತದಲ್ಲಿ ಒಂದರಿಂದ ಇನ್ನೊಂದನ್ನು ಪ್ರತ್ಯೇಕವಾಗಿ ಗುರುತಿಸುವುದು ಕಷ್ಟ.ಎಲ್ಲವೂ ಒಂದೇ ರೀತಿ ಇರುತ್ತದೆ.ಇವೆಲ್ಲವೂ ಕೆಳದರ್ಜೆ ಕಶೆರುಕಗಳು .ಹಾಗೆಯೇ ಹಂದಿ , ಕರು ,ಮೊಲ ಮತ್ತು ಮಾನವ ಭ್ರೂಣಗಳು ಕೂಡ ಮೊದಲ ಹಂತದಲ್ಲಿ ಒಂದೇ ರೀತಿ ಕಾಣುತ್ತದೆ.ಇವೆಲ್ಲವೂ ಸಸ್ತನಿಗಳು ,ಕ್ರಮೇಣ ಹಂತಗಳಲ್ಲಿ ಈ ಹೋಲಿಕೆ ಕಡಿಮೆಯಾಗುತ್ತಾ ಅದರದರ ವಿಶಿಷ್ಟ ರೂಪ ಬರುತ್ತದೆ. ಹೀಗೆ ಒಂದು ಗುಂಪಿನ ಜೀವಿಗಳ ಸಂಬಂಧಗಳ ಸಾಮೀಪ್ಯವನ್ನು ಭ್ರೂಣಗಳ ಅಧ್ಯಯನದಿಂದ ತಿಳಿಯಬಹುದಾಗಿದೆ. |