೧೦೫ ನೇ ಸಾಲು: |
೧೦೫ ನೇ ಸಾಲು: |

| =ಬೋಧನೆಯ ರೂಪರೇಶಗಳು = | | =ಬೋಧನೆಯ ರೂಪರೇಶಗಳು = |
− | : ಕರ್ನಾಟಕದ ಭೂಪಟದಲ್ಲಿ ಮಕ್ಕಳೀಂದಲೇ ನದಿಗಳನ್ನು ಗುರ್ತಿಸುವುದು ಮತ್ತು ಸ್ಥಳೀಯ ನೀರಿನ ಮೂಲಗಳ ಪರಿಚಯವನ್ನು ಮಾಡಿಸುವುದು. ನದಿಗಳ ವಿಡಿಯೋ ಕ್ಲಪ್ ಬಳಸುವುದು. ಮತ್ತು ಕರ್ನಾಟಕದ ಭೂಪಟದಲ್ಲಿ ನದಿಗಳ ದಿಕ್ಕುಗಳನ್ನು ಗುತಿಸುವುದು. ಗಾಗಲೇ ಭಾರತ ದ ಭೌಗೋಳಿಕ ಲಕ್ಷಣಗಳನ್ನು ಹಿಂದಿನ ಘಟಕಗಳಲ್ಲಿ ಚರ್ಚಿಸಿದ್ದೇವೆ .ಈ ಘಟಕವು ಸ್ಥ ಳೀಯ ಮತ್ತು ಕರ್ನಾಟಕದ ನೀರಿನ ಮೂಲ ವೈವಿಧ್ಯತೆಗ ಚರ್ಚೆಗೆ ಅವಕಾಶ ನೀಡುತ್ತದೆ. ನಮ್ಮ ಸುತ್ತ ಮುತ್ತಲು ಕಾಣುವ ವಿವಿಧ ರೀತಿಯ ಮಣ್ಣು , ಸಸ್ಯವರ್ಗ ,ಕಲ್ಲುಗಳು, ಬೆಟ್ಟಗಳು ,ಮೈದಾನಗಳು ನೀರಿನ ಮೂಲಕ್ಕೆ ಹೇಗೆ ಸಹಾಯಕವಾಗಿದೆ ಎಂಬುದನ್ನು ಗುರ್ತಿಸುವುದು. ಈ ಪ್ರಕ್ರಿಯೆಯನ್ನು ಕೆಳಗಿನ ಅಂಶಗಳ ಮೂಲಕ ಅರ್ಥ ಮಾಡಿಕೊಳ್ಳುವುದು .
| + | ಕರ್ನಾಟಕದ ಭೂಪಟದಲ್ಲಿ ಮಕ್ಕಳೀಂದಲೇ ನದಿಗಳನ್ನು ಗುರ್ತಿಸುವುದು ಮತ್ತು ಸ್ಥಳೀಯ ನೀರಿನ ಮೂಲಗಳ ಪರಿಚಯವನ್ನು ಮಾಡಿಸುವುದು. ನದಿಗಳ ವಿಡಿಯೋ ಕ್ಲಪ್ ಬಳಸುವುದು. ಮತ್ತು ಕರ್ನಾಟಕದ ಭೂಪಟದಲ್ಲಿ ನದಿಗಳ ದಿಕ್ಕುಗಳನ್ನು ಗುತಿಸುವುದು. ಗಾಗಲೇ ಭಾರತ ದ ಭೌಗೋಳಿಕ ಲಕ್ಷಣಗಳನ್ನು ಹಿಂದಿನ ಘಟಕಗಳಲ್ಲಿ ಚರ್ಚಿಸಿದ್ದೇವೆ .ಈ ಘಟಕವು ಸ್ಥ ಳೀಯ ಮತ್ತು ಕರ್ನಾಟಕದ ನೀರಿನ ಮೂಲ ವೈವಿಧ್ಯತೆಗ ಚರ್ಚೆಗೆ ಅವಕಾಶ ನೀಡುತ್ತದೆ. ನಮ್ಮ ಸುತ್ತ ಮುತ್ತಲು ಕಾಣುವ ವಿವಿಧ ರೀತಿಯ ಮಣ್ಣು , ಸಸ್ಯವರ್ಗ ,ಕಲ್ಲುಗಳು, ಬೆಟ್ಟಗಳು ,ಮೈದಾನಗಳು ನೀರಿನ ಮೂಲಕ್ಕೆ ಹೇಗೆ ಸಹಾಯಕವಾಗಿದೆ ಎಂಬುದನ್ನು ಗುರ್ತಿಸುವುದು. ಈ ಪ್ರಕ್ರಿಯೆಯನ್ನು ಕೆಳಗಿನ ಅಂಶಗಳ ಮೂಲಕ ಅರ್ಥ ಮಾಡಿಕೊಳ್ಳುವುದು . |

| # ತಮ್ಮ ವಾಸ ಸ್ಥಳದಲ್ಲಿನ ನೀರಿನ ಮೂಲದ ಬಗ್ಗೆ ವಿಶ್ಲೇಷಣೆ ಮತ್ತು ತಮ್ಮ ಪ್ರದೇಶದ ಮೂಲಗಳನ್ನು ಪಟ್ಟಿ ಮಾಡುವುದು. | | # ತಮ್ಮ ವಾಸ ಸ್ಥಳದಲ್ಲಿನ ನೀರಿನ ಮೂಲದ ಬಗ್ಗೆ ವಿಶ್ಲೇಷಣೆ ಮತ್ತು ತಮ್ಮ ಪ್ರದೇಶದ ಮೂಲಗಳನ್ನು ಪಟ್ಟಿ ಮಾಡುವುದು. |
| # ಕರ್ನಾಟಕದ ನದಿಗಳ ಪರಿಚಯ. | | # ಕರ್ನಾಟಕದ ನದಿಗಳ ಪರಿಚಯ. |
೧೧೮ ನೇ ಸಾಲು: |
೧೧೬ ನೇ ಸಾಲು: |
| # ತಾವು ವಾಸಿಸುವ ಪ್ರದೇಶ ದೊಂದಿಗೆ ವಿವಿಧ ನದಿಗಳ ಲಕ್ಷಣಗಳನ್ನು ಹೋಲಿಸುವುದು. | | # ತಾವು ವಾಸಿಸುವ ಪ್ರದೇಶ ದೊಂದಿಗೆ ವಿವಿಧ ನದಿಗಳ ಲಕ್ಷಣಗಳನ್ನು ಹೋಲಿಸುವುದು. |
| # ಭೂ ಸ್ವರೂಪ ಹಾಗೂ ಬೆಳೆಗಳಿಗೆ ಇರುವ ಸಂಬಂಧವನ್ನು ಗ್ರಹಿಸುವುದು . | | # ಭೂ ಸ್ವರೂಪ ಹಾಗೂ ಬೆಳೆಗಳಿಗೆ ಇರುವ ಸಂಬಂಧವನ್ನು ಗ್ರಹಿಸುವುದು . |

| ==ಪ್ರಮುಖ ಪರಿಕಲ್ಪನೆಗಳು #== | | ==ಪ್ರಮುಖ ಪರಿಕಲ್ಪನೆಗಳು #== |
೧೩೬ ನೇ ಸಾಲು: |
೧೨೩ ನೇ ಸಾಲು: |

| ===ಕಲಿಕೆಯ ಉದ್ದೇಶಗಳು=== | | ===ಕಲಿಕೆಯ ಉದ್ದೇಶಗಳು=== |

| # ನದಿ ನೀರಿನ ಮೂಲಗಳನ್ನು ಉಳಿಸಿಕೊಳ್ಳಲು ಪ್ರಯತ್ನಿಸುವನು. | | # ನದಿ ನೀರಿನ ಮೂಲಗಳನ್ನು ಉಳಿಸಿಕೊಳ್ಳಲು ಪ್ರಯತ್ನಿಸುವನು. |
| # ನದಿಯು ಮಲಿನಗೋಳ್ಳುವುದನ್ನು ತಡೆಗಟ್ಟುತ್ತಾನೆ . | | # ನದಿಯು ಮಲಿನಗೋಳ್ಳುವುದನ್ನು ತಡೆಗಟ್ಟುತ್ತಾನೆ . |
೧೫೧ ನೇ ಸಾಲು: |
೧೩೫ ನೇ ಸಾಲು: |

| ===ಶಿಕ್ಷಕರ ಟಿಪ್ಪಣಿ=== | | ===ಶಿಕ್ಷಕರ ಟಿಪ್ಪಣಿ=== |
− | | + | # ಮಿತ್ರರೆ ಆದುನಿಕ ಭರಾಟೆಯಲ್ಲಿ ಮತ್ತು ಬದಲಾಗುತ್ತಿರುವ ಆಧುನಿಕ ಜೀವನಶೈಲಿಯಲ್ಲಿ ಸ್ಥಳೀಯ ಮಟ್ಟದಲ್ಲಿ ನೀರಿನ ಮೂಲಗಳು ಮಲಿನಗೊಳ್ಳುತ್ತಿವೆ.

− | | + | # ಎಷ್ಟೇ ತಾಂತ್ರಿಕತೆ ಮುಂದುವರೆದರು ಬೇಸಿಗೆಯಲ್ಲಿ ಜನರಿಗೆ ಮತ್ತು ಪ್ರಾಣಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗಿದೆ.

− | | + | # ಇದನ್ನು ಗಮನದಲ್ಲಿರಿಸಿಕೋಂಡು ನಾವು ಮಕ್ಕಳಿಗೆ ಬೋಧನೆ ಮಾಡಬೇಕಿದೆ.

− | #ಮಿತ್ರರೆ ಆದುನಿಕ ಭರಾಟೆಯಲ್ಲಿ ಮತ್ತು ಬದಲಾಗುತ್ತಿರುವ ಆಧುನಿಕ ಜೀವನಶೈಲಿಯಲ್ಲಿ ಸ್ಥಳೀಯ ಮಟ್ಟದಲ್ಲಿ ನೀರಿನ ಮೂಲಗಳು ಮಲಿನಗೊಳ್ಳುತ್ತಿವೆ. | + | # ಜೋತೆಗೆ ಮಳೆನಿರಿನ ಸಂಗ್ರಹಣೆ ಮತ್ತು ಬಳಕೆಯ ಬಗ್ಗೆ ಅರಿವು ಮೂಡಿಸಬೇಕದೆ.

− | | + | # ಈ ಹಿತದೃಷ್ಠಿಯಿಂದ ನಾವು ಬೋದಿಸಬೇಕಾದ ಪಾಠವನ್ನು ವಿವಿಧ ಮಜಲುಗಳಂದ ನೋಡಬೇಕಿದೆ.

− | | + | # ಮುಖಜ ಭೂಮಿ ಎಂದರೇನು? ಎಂಬುವುದರ ಬಗ್ಗೆ ಪರಿಚಯ ಮಾಡಿಸ ಬೇಕಿದೆ.ಫಲವತ್ತಾದ ಮಣ್ಣು ನದಿಮುಖಜ ಭೂಮಿಯಲ್ಲಿ ಏಕೆಇರುತ್ತದೆ ಎಂದು ಆಲೋಚಿಸಲು ಅವಕಾಶ ಕಲ್ಪಿಸಬೇಕಿದೆ.

− | #ಎಷ್ಟೇ ತಾಂತ್ರಿಕತೆ ಮುಂದುವರೆದರು ಬೇಸಿಗೆಯಲ್ಲಿ ಜನರಿಗೆ ಮತ್ತು ಪ್ರಾಣಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗಿದೆ. | + | # ತಮ್ಮ ಹತ್ತಿರದ ನದಿಗಳಿಗೆ ಪರಿಚಯಿಸಿ ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳು ವೇಗವಾಗಿ ಹರಿಯುತ್ತವೆ ಏಕೆ ಎಂದು ಆಲೋಚಿಸಲು ಅವಕಾಶ ಕಲ್ಪಿಸಬೇಕಿದೆ.

− | # ಇದನ್ನು ಗಮನದಲ್ಲಿರಿಸಿಕೋಂಡು ನಾವು ಮಕ್ಕಳಿಗೆ ಬೋಧನೆ ಮಾಡಬೇಕಿದೆ. | |

− | #ಜೋತೆಗೆ ಮಳೆನಿರಿನ ಸಂಗ್ರಹಣೆ ಮತ್ತು ಬಳಕೆಯ ಬಗ್ಗೆ ಅರಿವು ಮೂಡಿಸಬೇಕದೆ. | |

− | # ಈ ಹಿತದೃಷ್ಠಿಯಿಂದ ನಾವು ಬೋದಿಸಬೇಕಾದ ಪಾಠವನ್ನು ವಿವಿಧ ಮಜಲುಗಳಂದ ನೋಡಬೇಕಿದೆ. | |

− | # ಮುಖಜ ಭೂಮಿ ಎಂದರೇನು? ಎಂಬುವುದರ ಬಗ್ಗೆ ಪರಿಚಯ ಮಾಡಿಸ ಬೇಕಿದೆ.ಫಲವತ್ತಾದ ಮಣ್ಣು ನದಿಮುಖಜ ಭೂಮಿಯಲ್ಲಿ ಏಕೆಇರುತ್ತದೆ ಎಂದು ಆಲೋಚಿಸಲು ಅವಕಾಶ ಕಲ್ಪಿಸಬೇಕಿದೆ. | |

− | # ತಮ್ಮ ಹತ್ತಿರದ ನದಿಗಳಿಗೆ ಪರಿಚಯಿಸಿ ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳು ವೇಗವಾಗಿ ಹರಿಯುತ್ತವೆ ಏಕೆ ಎಂದು ಆಲೋಚಿಸಲು ಅವಕಾಶ ಕಲ್ಪಿಸಬೇಕಿದೆ. | |

| ===ಚಟುವಟಿಕೆಗಳು #=== ನದಿಗಳ ಬಗ್ಗೆ ಒಂದು ಕಿರು ನಾಟಕ | | ===ಚಟುವಟಿಕೆಗಳು #=== ನದಿಗಳ ಬಗ್ಗೆ ಒಂದು ಕಿರು ನಾಟಕ |
೧೮೫ ನೇ ಸಾಲು: |
೧೪೮ ನೇ ಸಾಲು: |
| ''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''
| | ''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''

| + | *ಅಂದಾಜು ಸಮಯ:20 ನಿಮಿಸ |

| + | *ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು: ನಾಟಕದ ವಿವಿಧ ನದಿಗಳ ಬಗ್ಗೆ ಬರೆದಿರುವ ಸ್ಕ್ರಿಪ್ಟ್ (ಪ್ರತ್ಯೇಕವಾಗಿ) [http://en.wikipedia.org/w/index.php?search=rivers+of+karnataka&title=Special%3ASearch | ವಿವಿಧ ನದಿಗಳ ಬಗ್ಗೆ ಮಾಹಿತಿ ತಿಳಿಯಲು ಇಲ್ಲಿ ಕ್ಲಕ್ ಮಾಡಿ] |
| + | *ಪೂರ್ವಾಪೇಕ್ಷಿತ/ ಸೂಚನೆಗಳು,ಇದ್ದರೆ: ಸ್ಕ್ರಿಪ್ಟ್ ನೋಡಿಕೊಂಡು ಅಭಿನಯ ಮಾಡುತ್ತಾ ಹೇಳುವುದು. |
| + | *ಬಹುಮಾಧ್ಯಮ ಸಂಪನ್ಮೂಲಗಳು: [http://kn.wikipedia.org/wiki/ಕೃಷ್ಣಾ_ನದಿ] |
| + | *ಪ್ರಸಕ್ತ ಸ್ಥಳೀಯ ಸಂಪರ್ಕಗಳು: ಜನರು, ಸ್ಥಳಗಳು ಮತ್ತು ವಸ್ತುಗಳು: : ವಿವಿಧ ವಿದ್ಯಾರ್ಥಿಗಳ ಸಹಾಯ ಪಡೆಯುವುದು. |
| + | *ಅಂತರ್ಜಾಲದ ಸಹವರ್ತನೆಗಳು: ಹಿಂದಿನ ದಿನ ವಿವಿಧ ನದಿಗಳ ಬಗ್ಗೆ INTER NET ನಲ್ಲಿ ನೋಡಿಕೋಂಡು ಬರಲು ತಿಳಿಸಿರುವುದು. |
| + | *ವಿಧಾನ: : '''ನಾಟಕ ವಿಧಾನ''' |
| + | *ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು? # ನದಿಗಳು ಏಕೆ ಪೂರ್ವಾಭಿಮುಖವಾಗಿ ಹರಿಯುತ್ತವೆ?
# ನದಿಗಳು ಸಮುದ್ರ ಸೇರುವಾಗ ಛಿದ್ರವಾಗಿ ಹರಿದು ಸೇರುತ್ತವೆ ಏಕೆ?
# ನದಿಗಳು ಹೇಗೆ ನಿರ್ಮಾಣವಾಗಿರಭಹುದು?
# ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳು ಏಕೆ ವೇಗವಾಗಿ ಹರಿಯುತ್ತವೆ?

− | *ಅಂದಾಜು ಸಮಯ : 20 ನಿಮಿಸ
| + | *ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು: |
− | | + | # ನದಿಗಳ ಮೂಲವನ್ನು ತಿಳಿಯುತ್ತಾನೆಯೇ?

− | | + | # ನೀರಿನ ಮೂಲ ಅರಿತನೆಯೇ?

− | *ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು : ನಾಟಕದ ವಿವಿಧ ನದಿಗಳ ಬಗ್ಗೆ ಬರೆದಿರುವ ಸ್ಕ್ರಿಪ್ಟ್ (ಪ್ರತ್ಯೇಕವಾಗಿ)[http://en.wikipedia.org/w/index.php?search=rivers+of+karnataka&title=Special%3ASearch | ವಿವಿಧ ನದಿಗಳ ಬಗ್ಗೆ ಮಾಹಿತಿ ತಿಳಿಯಲು ಇಲ್ಲಿ ಕ್ಲಕ್ ಮಾಡಿ ]
| + | # ನದಿಗಳ ಮೂಲವನ್ನು ತಿಳಿಯುತ್ತಾನೆಯೇ.

− | | + | # ನದಿಗಳ ಮೂಲವನ್ನು ತಿಳಿಯುತ್ತಾಯೇ.
# ಫಲವತ್ತಾದ ಮಣ್ನು ಎಲ್ಲಿರುತ್ತದೆ ಮತ್ತು ನದಿ ಮುಖಜ ಭೂಮಿ ಎಂದರೇನು ತಿಳಿದನೆಯೇ?

− | | + | *ಪ್ರಶ್ನೆಗಳು: ಕರ್ನಾಟಕದ ಪ್ರಮುಖ ನದಿಗಳು ಯಾವುವು? |

− | *ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ : ಸ್ಕ್ರಿಪ್ಟ್ ನೋಡಿಕೊಂಡು ಅಭಿನಯ ಮಾಡುತ್ತಾ ಹೇಳುವುದು.

− | *ಬಹುಮಾಧ್ಯಮ ಸಂಪನ್ಮೂಲಗಳು : [| http://kn.wikipedia.org/wiki/ಕೃಷ್ಣಾ_ನದಿ] ಈ ವೆಬ್ ಮತ್ತು ವಿವಿಧ ಚಿತ್ರಗಳನ್ನು ಬಳಸುವುದು.

− | *ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು : ವಿವಿಧ ವಿದ್ಯಾರ್ಥಿಗಳ ಸಹಾಯ ಪಡೆಯುವುದು.

− | *ಅಂತರ್ಜಾಲದ ಸಹವರ್ತನೆಗಳು : ಹಿಂದಿನ ದಿನ ವಿವಿಧ ನದಿಗಳ ಬಗ್ಗೆ INTER NET ನಲ್ಲಿ ನೋಡಿಕೋಂಡು ಬರಲು ತಿಳಿಸಿರುವುದು.

− | *ವಿಧಾನ : '''ನಾಟಕ ವಿದಾನ.'''

− | *ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು? 1.ನದಿಗಳು ಏಕೆ ಪೂರ್ವಾಭಿಮುಖವಾಗಿ ಹರಿಯುತ್ತವೆ?

− | 2. ನದಿಗಳು ಸಮುದ್ರ ಸೇರುವಾಗ ಛಿದ್ರವಾಗಿ ಹರಿದು ಸೇರುತ್ತವೆ ಏಕೆ?

− | 3. ನದಿಗಳು ಹೇಗೆ ನಿರ್ಮಾಣವಾಗಿರಭಹುದು?

− | 4.ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳು ಏಕೆ ವೇಗವಾಗಿ ಹರಿಯುತ್ತವೆ?

− | *ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು : 1. ನದಿಗಳ ಮೂಲವನ್ನು ತಿಳಿಯುತ್ತಾನೆಯೇ. | |
− | 2. ನೀರಿನ ಮೂಲ ಅರಿತನೆಯೇ?

− | 3. ಫಲವತ್ತಾದ ಮಣ್ನು ಎಲ್ಲಿರುತ್ತದೆ ಮತ್ತು ನದಿ ಮುಖಜ ಭೂಮಿ ಎಂದರೇನು ತಿಳಿದನೆಯೇ?

− | *ಪ್ರಶ್ನೆಗಳು : 1.ಕರ್ನಾಟಕದ ಪ್ರಮುಖ ನದಿಗಳು ಯಾವುವು? | |
− | : 2.

| ===ಚಟುವಟಿಕೆಗಳು #=== | | ===ಚಟುವಟಿಕೆಗಳು #=== |
| {| style="height:10px; float:right; align:center;" | | {| style="height:10px; float:right; align:center;" |