ಹದಿನೈದು ಮ್ತ್ತು ಹದಿನಾರನೇ ಶತಮಾನಗಳಲ್ಲಿ ಸಂಭವಿಸಿದ ಭೌಗೋಳಿಕ ಸಂಶೋಧನೆಗಳ ಫಲವಾಗಿ ಅನೇಕ ಹೊಸನಾಡು ಮತ್ತು ಜನಾಂಗ ಬೆಳಕಿಗೆ ಬಂದವು ಕ್ರಿ.ಶ. 1498ರಲ್ಲಿ ವಾಸ್ಕೋಡಗಾಮ ಪೋರ್ಚುಗಲ್ ನಿಂದ ಆಫ್ರಿಕಾ ಖಂಡದ ಗುಡ್ ಹೋಪ್ ಭೂಶಿರವನ್ನು ಬಳಸಿ ಬಂದು ಭಾರತಕ್ಕೆ ಜಲ ಮಾಱವನ್ನು ಕಂಡುಹಿಡಿದನು. ಅನಂತರ ಇದೇ ಮಾರ್ಗದ ಮೂಲಕ ಪೋರ್ಚುಗೀಸರು, ಡಚ್ಚರು, ಇಂಗ್ಲೀಷರು ಮೇಲಿಂದ ಮೇಲೆ ಭಾರತಕ್ಕೆ ಬರತೊಡಗಿದರು. ಪರಿಣಾಮವಾಗಿ ಭಾರತದಲ್ಲಿ ಒಂದು ಹೊಸ ಅಧ್ಯಾಯವೇ ಆರಂಭವಾಯಿತು. | ಹದಿನೈದು ಮ್ತ್ತು ಹದಿನಾರನೇ ಶತಮಾನಗಳಲ್ಲಿ ಸಂಭವಿಸಿದ ಭೌಗೋಳಿಕ ಸಂಶೋಧನೆಗಳ ಫಲವಾಗಿ ಅನೇಕ ಹೊಸನಾಡು ಮತ್ತು ಜನಾಂಗ ಬೆಳಕಿಗೆ ಬಂದವು ಕ್ರಿ.ಶ. 1498ರಲ್ಲಿ ವಾಸ್ಕೋಡಗಾಮ ಪೋರ್ಚುಗಲ್ ನಿಂದ ಆಫ್ರಿಕಾ ಖಂಡದ ಗುಡ್ ಹೋಪ್ ಭೂಶಿರವನ್ನು ಬಳಸಿ ಬಂದು ಭಾರತಕ್ಕೆ ಜಲ ಮಾಱವನ್ನು ಕಂಡುಹಿಡಿದನು. ಅನಂತರ ಇದೇ ಮಾರ್ಗದ ಮೂಲಕ ಪೋರ್ಚುಗೀಸರು, ಡಚ್ಚರು, ಇಂಗ್ಲೀಷರು ಮೇಲಿಂದ ಮೇಲೆ ಭಾರತಕ್ಕೆ ಬರತೊಡಗಿದರು. ಪರಿಣಾಮವಾಗಿ ಭಾರತದಲ್ಲಿ ಒಂದು ಹೊಸ ಅಧ್ಯಾಯವೇ ಆರಂಭವಾಯಿತು. |