೧೮೫೭ ರ ಭಾರತದ ಪ್ರಥಮ ಸಂಗ್ರಾಮ ಭಾರತದ ಇತಿಹಾಸದಲ್ಲೇ ಪ್ರಮುಖವಾಗಿದೆ ಬ್ರೀಟಿಷ ಆಡಳಿತದ ವಿರುದ್ದ ದೇಶದಲ್ಲಿ ಪ್ರಥಮ ಬಾರಿಗೆ ಭಾರತೀಯರು ೧೮೫೭ ರಲ್ಲಿ ಹೋರಾಟವನ್ನು ಮಾಡಿದರು, ಈಸ್ಟ್ ಇಂಡಿಯಾ ಕಂಪನಿ ಮತ್ತು ಅವರು ತರುತ್ತಿದ್ದ ಕಾಯಿದೆಗಳ ವಿರುದ್ದ ಹೋರಾಟ ನಡೆಸಿದ ವರ್ಷ ಇದಾಗಿದೆ, ಬ್ರೀಟಿಷರಿಗೂ ಭಾರತೀಯರ ಸಾಮರ್ಥ್ಯ ವನ್ನು ತೋರಿಸಿಕೊಟ್ಟ ಒಂದು ಸಂದರ್ಭ ಇದಾಗಿದೆ.