====ಕೊಟ್ಟ ಮಾಹಿತಿ ಓದಿ ಅದರಲ್ಲಿ ಬಂದಿರುವ ಪ್ರದೇಶಗಳನ್ನು ಭಾರತದ ನಕ್ಷೆಯಲ್ಲಿ ಗುರುತಿಸಿ.====
+
ಒಂದೇ ಕಾಲದಲ್ಲಿ ವಿವಿಧ ರೀತಿಯ ವಾಯುಗುಣವನ್ನು ನಾವು ಕಾಣುತ್ತೇವೆ. ಜೈಸಲ್ಮೇರ ಮತ್ತು ಬಿಕಾನೇರ ಗಳಂತಹ ರಾಜಸ್ಥಾನದ ಮರುಭೂಮಿಗಳಲ್ಲಿ ಅತೀ ಉಷ್ಣವಾದ ವಾಯುಗುಣವನ್ನು ಕಾಣುತ್ತೇವೆ. ಜಮ್ಮು ಮತ್ತು ಕಾಶ್ಮೀರ ದ ಡ್ರಾಸ್ ಮತ್ತು ಕಾರ್ಗಿಲ್ ಗಳಲ್ಲಿ ಶೀತವಾದ ವಾಯುಗುಣ ವನ್ನು ಕಾಣುತ್ತೇವೆ. ಅದೇ ರೀತಿ ಕರಾವಳಿ ಪ್ರದೇಶಗಳಾದ ಮುಂಬೈ ಮತ್ತು ಕೋಲ್ಕತಾ ಗಳಲ್ಲಿ ಮಧ್ಯಮ ರೀತಿಯ ವಾಯುಗುಣವನ್ನು ಕಾಣುತ್ತೇವೆ.