4800 ಮಿಲಿಯನ್ ವರ್ಷಗಳ ಹಿಂದೆ ಈ ಭೂಮಿ ಕುದಿಯುವ ಅನಿಲಗಳಿಂದಾಗಿತ್ತು. ಆಗ ಅಣುಗಳು ಸೇರಲು ಅವಕಾಶವಿರಲಿಲ್ಲ, ಕ್ರಮೇಣ ಭೂಮಿ ತಂಪಾದಂತೆ ಕೆಲವು ಅನಿಲಗಳಾದವು, ಹೈಡ್ರೋಜನ್, ನೈಟ್ರೋಜನ್, ಅಮೋನಿಯ, ಮಿಥೇನ್, ಕಾರ್ಬನ್ ಡೈ ಆಕ್ಸೈಡ್ ಹಾಗೂ ನೀರಾವಿ ಉಂಟಾದವು. ಹೀಗೆ ಆಕ್ಸಿಜನ್ ಅಣು ಕೂಡಾ ನಿರ್ಮಾಣವಾಗಿರಬಹುದು ಮತ್ತು ಅದು ಬೇರೆ ದಾತುಗಳಾದ ಕಾರ್ಬನ್, ಹೈಡ್ರೋಜನ್, ಅಲ್ಯೂಮಿನಿಯಂ ಹಾಗೂ ಕಬ್ಬಿಣಗಳಂಹ ದಾತುಗಳ ಜೊತೆಗೆ ಸೇರಿ ಅವುಗಳ ಆಕ್ಸೈಡ್ ಆಗಿರಬಹುದು ಎಂದು ಅಂದಾಜಿಸಲಾಗಿದೆ.ಕ್ರಮೇಣ ಮುಕ್ತ ಆಕ್ಸಿಜನ್ ಇರದ ವಾತಾವರಣ ನಿರ್ಮಾಣವಾಗಿ ಜೀವಿಗಳ ಉಗಮವಾಗುವುದು ಸಾಧ್ಯವಾಗಲಿಲ್ಲ. <br> | 4800 ಮಿಲಿಯನ್ ವರ್ಷಗಳ ಹಿಂದೆ ಈ ಭೂಮಿ ಕುದಿಯುವ ಅನಿಲಗಳಿಂದಾಗಿತ್ತು. ಆಗ ಅಣುಗಳು ಸೇರಲು ಅವಕಾಶವಿರಲಿಲ್ಲ, ಕ್ರಮೇಣ ಭೂಮಿ ತಂಪಾದಂತೆ ಕೆಲವು ಅನಿಲಗಳಾದವು, ಹೈಡ್ರೋಜನ್, ನೈಟ್ರೋಜನ್, ಅಮೋನಿಯ, ಮಿಥೇನ್, ಕಾರ್ಬನ್ ಡೈ ಆಕ್ಸೈಡ್ ಹಾಗೂ ನೀರಾವಿ ಉಂಟಾದವು. ಹೀಗೆ ಆಕ್ಸಿಜನ್ ಅಣು ಕೂಡಾ ನಿರ್ಮಾಣವಾಗಿರಬಹುದು ಮತ್ತು ಅದು ಬೇರೆ ದಾತುಗಳಾದ ಕಾರ್ಬನ್, ಹೈಡ್ರೋಜನ್, ಅಲ್ಯೂಮಿನಿಯಂ ಹಾಗೂ ಕಬ್ಬಿಣಗಳಂಹ ದಾತುಗಳ ಜೊತೆಗೆ ಸೇರಿ ಅವುಗಳ ಆಕ್ಸೈಡ್ ಆಗಿರಬಹುದು ಎಂದು ಅಂದಾಜಿಸಲಾಗಿದೆ.ಕ್ರಮೇಣ ಮುಕ್ತ ಆಕ್ಸಿಜನ್ ಇರದ ವಾತಾವರಣ ನಿರ್ಮಾಣವಾಗಿ ಜೀವಿಗಳ ಉಗಮವಾಗುವುದು ಸಾಧ್ಯವಾಗಲಿಲ್ಲ. <br> |