೭೯ ನೇ ಸಾಲು: |
೭೯ ನೇ ಸಾಲು: |
| | | |
| =ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು= | | =ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು= |
| + | '''ಚಟವಟಿಕೆ-1''' |
| + | '''ವಿವಿಧ ಬಗೆಯ ಮಾಲಿನ್ಯಗಳ ಬಗ್ಗೆ ಪ್ರಬಂಧ ರಚನೆ (ವೈಯಕ್ತಿಕ ಚಟುವಟಿಕೆ)'''<br> |
| + | '''ವಿಧಾನ''': <br> |
| + | #ವಿವಿಧ ಬಗೆಯ ಮಾಲಿನ್ಯಗಳ ಬಗ್ಗೆ ಪ್ರಬಂಧ ರಚಿಸುವುದು,<br> |
| + | #ಪ್ರಬಂಧ ರಚನೆಯಲ್ಲಿ ಪ್ರತಿಯೊಂದು ಬಗೆಯ ಮಾಲಿನ್ಯಕ್ಕೆ ಕಾರಣಗಳು, ಪರಿಣಾಮಗಳು ಮತ್ತು ಪರಿಹಾರ ಕ್ರಮಗಳ ಬಗ್ಗೆ ಮಾಹಿತಿ ಬರೆದಿರಬೇಕು. |
| + | (ಸೂಚನೆ: ಒಟ್ಟಾಗಿ ಎಲ್ಲಾ ಮಾಲಿನ್ಯಗಳ ಪ್ರಬಂಧ ರಚಿಸಿದ್ದರೆ ಕನಷ್ಟ ಮೂರು ವಿಧವಾದ ಮಾಲಿನ್ಯಗಳ ಮಾಹಿತಿ ಸಂಗ್ರಹಣೆಗೆ 5 * 3 ಅಂಕಗಳಂತೆ ನೀಡಿ ಮೌಲ್ಯೀಕರಿಸುವುದು) |
| + | '''ಮೌಲ್ಯಮಾಪನ ಮಾನಕಗಳು:''' |
| + | #ಪರಿಕಲ್ಪನೆಗೆ ಪೂರಕವಾದ ಮಾಹಿತಿ ಸಂಗ್ರಹಿಸಿದ್ದಾನೆಯೆ? |
| + | #ಸಂಗ್ರಹಿಸಿದ ಮಾಹಿತಿ ಪೂರ್ಣ ಅರ್ಥ ಕೊಡುತ್ತದೆÀಯೆ? |
| + | #ಮಾಹಿತಿ ಬರವಣಿಗೆ ಅಂದವಾಗಿದೆಯೆ |
| + | #ಮಾಹಿತಿ ಸಂಗ್ರಹಣೆಯಲ್ಲಿ ಹಂತಗಳ ಪಾಲನೆ ಸಮಂಜಸವಾಗಿವೆಯೆ? |
| + | #ಮಾಹಿತಿ ಸಂಗ್ರಹಣೆಗೆ ಬಳಸಿದ ಆಧಾರ ಗ್ರಂಥಗಳನ್ನು ನಮೂದಿಸಿದ್ದಾನೆಯೆ? |
| + | |
| + | '''ಚಟುವಟಿಕೆ-2 (ವಿದ್ಯಾರ್ಥಿಗಳಿಗೆ ಗಣಕಯಂತ್ರದ ಬಳಕೆ ತಿಳಿದಿದ್ದರೆ ಪಿಪಿಟಿ ರಚಿನೆಯ ಯೋಜನೆ)''' |
| + | '''ವಿಷಯ: ವಿವಿಧ ಬಗೆಯ ಮಾಲಿನ್ಯಗಳ ಪ್ರೆಸೆಂಟೇಶನ್ ತಯಾರಿಸುವುದು''' |
| + | '''ವಿಧಾನ''': |
| + | # ವಿವಿಧ ಬಗೆಯ ಮಾಲಿನ್ಯಗಳಿಗೆ ಸಂಬಂಧಿಸಿದಂತೆ ಪೂರಕವಾದ ಚಿತ್ರಗಳು, ಚಿತ್ರಣಗಳು ಮತ್ತು ಕಿರು ಮಾಹಿತಿ ಸಂಗ್ರಹಿಸಿ, ಪೊವರ್ ಪಾಯಿಂಟ್ ತಂತ್ರಾಂಶ ಬಳಸಿ, ಸರಿಯಾದ ಹಂತಗಳೊಂದಿಗೆ ಮಾಹಿತಿ ತುಂಬಿ ಪ್ರೆಸೆಂಟೇಶನ್ ತಯಾರಿಸುವುದು |
| + | '''ಮೌಲ್ಯಮಾಪನ ಮಾನಕಗಳು:''' |
| + | #ಪರಿಕಲ್ಪನೆಗೆ ಪೂರಕವಾದ ಮಾಹಿತಿ ಸಂಗ್ರಹಿಸಿದ್ದಾನೆಯೆ? |
| + | ಸಂಗ್ರಹಿಸಿದ ಮಾಹಿತಿ ಪೂರ್ಣ ಅರ್ಥ ಕೊಡುತ್ತದೆÀಯೆ? |
| + | ಮಾಹಿತಿ ಬರವಣಿಗೆ ಅಂದವಾಗಿದೆಯೆ? |
| + | ಮಾಹಿತಿ ಸಂಗ್ರಹಣೆಯಲ್ಲಿ ಹಂತಗಳ ಪಾಲನೆ ಸಮಂಜಸವಾಗಿವೆಯೆ? |
| + | ಮಾಹಿತಿ ಸಂಗ್ರಹಣೆಗೆ ಬಳಸಿದ ಆಧಾರ ಗ್ರಂಥಗಳನ್ನು ನಮೂದಿಸಿದ್ದಾನೆಯೆ? |
| + | |
| + | ಚಟುವಟಿಕೆ: 4 ಪದಬಂದ ರಚನೆ: |
| + | ವಿಧಾನ: ಘಟಕದ ಪರಿಕಲ್ಪನೆಗಳಿಗೆ ಪೂರಕವಾಗಿ 5 ಅಂಕಗಳ ಮೂರು ಪದಬಂದಗಳನ್ನು ರಚಿಸಿ ಗುಂಪುಕಾರ್ಯ ಅಥವಾ ವೈಯಕ್ತಿಕ ಚಟುವಟಿಕೆ ಕೊಡುವುದು (ಸಾಧ್ಯವಾದಲ್ಲಿ ಗುಂಪು ಚಟುವಟಿಕೆಯಲ್ಲಿ ವಿದ್ಯಾರ್ಥಿಗಳಿಗೆ ಪದಬಂದ ರಚಿಸಲು ತಿಳಿಸುವುದು) |
| + | ಮೌಲ್ಯಮಾಪನ ಮಾನಕಗಳು: (ವಿದ್ಯಾರ್ಥಿಗಳೇ ಪದಬಂದ ರಚಿಸಿದ್ದರೆ) |
| + | ಪದಬಂದ ರಚನೆಯಲ್ಲಿ ಗುಂಪಿನ ಎಲ್ಲಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರೇ? |
| + | ಪದಬಂದವನ್ನು ಪರಿಕಲ್ಪನೆಗಳಿಗೆ ಪೂರಕವಾಗಿ ರಚಿಸಿದ್ದಾರೆಯೆ? |
| + | ಪದಬಂದದಲ್ಲಿ ಅಕ್ಷರಗಳ ಜೋಡಣೆ ಸರಿಯಾಗಿದೆಯೆ? |
| + | ಪ್ರಶ್ನೆಗಳ ರಚನೆ ಸಮಂಜಸವಾಗಿದೆಯೆ? |
| + | ಒಟ್ಟಾರೆಯಾಗಿ ಪದಬಂದದ ರೂಪುರೇಶೆ ಸರಿಯಾಗಿ ಪಾಲಿಸಿದ್ದಾರೆಯೆ? |
| | | |
| =ಯೋಜನೆಗಳು = | | =ಯೋಜನೆಗಳು = |