ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೨,೮೧೫ bytes added
, ೧೦ ವರ್ಷಗಳ ಹಿಂದೆ
೧೫ ನೇ ಸಾಲು: |
೧೫ ನೇ ಸಾಲು: |
| ==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)== | | ==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)== |
| ಗುಂಪು ಚಟುವಟಿಕೆ ಮಾಡಲು ವಿದ್ಯಾರ್ಥಿಗಳನ್ನು ಗುಂಪುಗಳಾಗಿ ವಿಂಗಡಿಸಿ ಚಾರ್ಟ್ ತಯಾರಿಸಲು ತಿಳಿಸಬೇಕು..ಚಾರ್ಟ್ ಗಳು ಬಹಳ ದುಬಾರಿಯಾಗಿರಬಾರದು ,ಮುದ್ರಣ ವಾಗಿರಬಾರದು.ಬಹಳ ದೊಡ್ಡದು ಅಥವಾ ಬಹಳ ಚಿಕ್ಕದಾಗಿರಬಾರದು .ಸ್ವತಃ ವಿದ್ಯಾರ್ಥಗಳೇ ತಯಾರಿಸಿರಬೇಕು . | | ಗುಂಪು ಚಟುವಟಿಕೆ ಮಾಡಲು ವಿದ್ಯಾರ್ಥಿಗಳನ್ನು ಗುಂಪುಗಳಾಗಿ ವಿಂಗಡಿಸಿ ಚಾರ್ಟ್ ತಯಾರಿಸಲು ತಿಳಿಸಬೇಕು..ಚಾರ್ಟ್ ಗಳು ಬಹಳ ದುಬಾರಿಯಾಗಿರಬಾರದು ,ಮುದ್ರಣ ವಾಗಿರಬಾರದು.ಬಹಳ ದೊಡ್ಡದು ಅಥವಾ ಬಹಳ ಚಿಕ್ಕದಾಗಿರಬಾರದು .ಸ್ವತಃ ವಿದ್ಯಾರ್ಥಗಳೇ ತಯಾರಿಸಿರಬೇಕು . |
| + | {|class="wikitable" |
| + | |- |
| + | |ಕಾರಣಗಳು /ಆಕರಗಳು |
| + | |ಮಾಲಿನ್ಯಕಾರಗಳು |
| + | |ಪರಿಣಾಮಗಳು |
| + | |ನಿಯಂತ್ರಣ ಕ್ರಮಗಳು |
| + | |- |
| + | |1. ಕಲ್ಲಿದ್ದಲು ದಹನ : ಕೈಗಾರಿಕೆಗಳಲ್ಲಿ ಕಲ್ಲಿದ್ದಲು ಪ್ರಮುಖ ಇಂಧನ |
| + | |ಗಂಧಕದ ಡೈಆಕ್ಸೈಡ್ ,ಕಾರ್ಬನ್ ಮೊನಾಕ್ಸೈಡ್ , ಕಾರ್ಬನ್ ಡೈ ಆಕ್ಸೈಡ್ |
| + | |ಕ್ಲೋರೋಸಿಸ್ ,ನೆಕ್ರೋಸಿಸ್ ,ಉಸಿರಾಟದ ತೊಂದರೆ , ಆಮ್ಲಜನಕ ಸಾಗಾಣಿಕೆ ತೊಂದರೆ , ಭೂತಾಪಮಾನ ಏರಿಕೆ |
| + | |ನಗರ ,ಪಟ್ಟಣ ಪ್ರದೇಶಗಳಿಂದ ದೂರದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸುವುದು,ತ್ಯಾಜ್ಯಗಳನ್ನು ಪರೀಕ್ಷೆಗೆ ಒಳಪಡಿಸಿ ನಿಯಂತ್ರಿಸುವುದು |
| + | |- |
| + | |2.ಡೀಸಲ್ ದಹನ : ಭಾರಿ ವಾಹನಗಳು , ಸಾರಿಗೆ ವಾಹನಗಳಲ್ಲಿ ಪ್ರಮುಖ ಇಂಧನ |
| + | |ಕಾರ್ಬನ್ ಮೊನಾಕ್ಸೈಡ್ ,ಕಾರ್ಬನ್ ಧೂಳು |
| + | |ಆಮ್ಲಜನಕ ಸಾಗಾಣಿಕೆ ತೊಂದರೆ, |
| + | |ವಾಹನಗಳ ಇಂಜಿನ್ ಸಾಮರ್ಥ್ಯ ಹೆಚ್ಚಿಸಿ ಮಾಲಿನ್ಯ ಕಡಿಮೆ ಮಾಡುವುದು ವಾಹನಗಳ ಪರೀಕ್ಷೆಗೆ ಒಳಪಡಿಸುವುದು |
| + | |- |
| + | |3.ಪೆಟ್ರೊಲ್ ದಹನ :ಕಾರು ಮತ್ತು ದ್ವಿಚಕ್ರ ವಾಹನಗಳ ಪ್ರಮುಖ ಇಂಧನ |
| + | |ನೈಟ್ರೋಜನ್ ಆಕ್ಸೈಡ್ ,ಕಾರ್ಬನ್ ಡೈ ಆಕ್ಸೈಡ್ ,ಕೆಲವೊಮ್ಮೆ ಸೀಸದ ಆವಿ |
| + | |ಹೃದಯ ,ಶ್ವಾಸಕೋಶದ ತೊಂದರೆಗಳು |
| + | |ಸೀಸರಹಿತ ಪೆಟ್ರೋಲ್ ಬಳಕೆಗೆ ಹಾಗೂ ಜೈವಿಕ ಇಂಧನ ಬಳಕೆಗೆ ಉತ್ತೇಜಿಸುವುದು ಸಾರ್ವಜನಿಕ ವಾಹನ ಬಳಕೆಗೆ ಜಾಗೃತಿ ಮೂಡಿಸುವುದು ,ಸೈಕಲ್ ಬಳಕೆ ಪ್ರೋತ್ಸಾಹ |
| + | |- |
| + | | 4.ತಂಬಾಕು ಸೇವನೆ : ಬೇರೆ ಬೆರೆ ರೂಪ ತಂಬಾಕು , ಸಿಗರೇಟ್ ,ಬೀಡಿ ಸೆವನೆ |
| + | | ಸಿಗರೇಟ್ ಹೊಗೆ - ಅತಿ ಹೆಚ್ಚು ಕಾರ್ಬನ್ ಮೊನಾಕ್ಸೈಡ್ |
| + | |ಶ್ವಾಸಕೋಶದ ತೊಂದರೆಗಳು |
| + | |ಸಿಗರೇಟ್ , ಬೀಡಿ , ತಂಬಾಕು ಸೀವನೆಗಳಿಂದಾಗುವ ಅಪಾಯಗಳನ್ನು ಜನಜಾಗೃತಿ ಮೂಡಿಸುವುದು |
| + | |- |
| + | |} |
| + | |
| ==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)== | | ==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)== |
| # ವಾಯುವಿನಲ್ಲಿರುವ ಘಟಕಗಳು ಮತ್ತು ಅವುಗಳ ಪ್ರಮಾಣಗಳನ್ನು ತಿಳಿಸಿ | | # ವಾಯುವಿನಲ್ಲಿರುವ ಘಟಕಗಳು ಮತ್ತು ಅವುಗಳ ಪ್ರಮಾಣಗಳನ್ನು ತಿಳಿಸಿ |