ಬದಲಾವಣೆಗಳು

Jump to navigation Jump to search
೪೨ ನೇ ಸಾಲು: ೪೨ ನೇ ಸಾಲು:  
ಹೀಗೆ ದಶಕಗಳ ಸಂಸ್ಕರಣೆಯಿಂದಾಗಿ, ಗಣಕಯಂತ್ರದ ಗಾತ್ರವು ಕೈಯಲ್ಲಿ ಹಿಡಿಯ ಬಹುದಾದಷ್ಟು ಚಿಕ್ಕದಾಗಿದೆ. ಈ ರೀತಿಯ ಸಾಧನೆಗೆ ಕಾರಣವೇನೆಂದರೆ ಹಲವಾರು ಸಮಗ್ರ ಸರ್ಕ್ಯೂಟ್‌ಗಳನ್ನು  ಒಗ್ಗೂಡಿಸಿ ತಯಾರಿಸಿದ, ಚಿಕ್ಕ ಚೌಕಾಕಾರದ ಮೈಕ್ರೋ-ಪ್ರೊಸೆಸರ್ ಅಥವಾ ಚಿಪ್ ಎನ್ನುವ ಸಾಧನ. ಈ ಸಾಧನವು ಗಣಕಯಂತ್ರದ  ಪ್ರಮುಖವಾದ ಭಾಗವಾಯಿತು .  ಮೌಸ್  ಎನ್ನುವುದನ್ನು  ನಮೂದಿಸುವ ಸಾಧನವಾಗಿ ಅಭಿವೃದ್ಧಿಗೊಳಿಸಲಾಯಿತು. ಈ ರೀತಿಯ ಚಿಕ್ಕದಾದ ಮತ್ತು ಬಲಯುತವಾದ ಗಣಕಯಂತ್ರಗಳನ್ನು ಸಂಪರ್ಕಿಸಿ ಮಾಹಿತಿಯನ್ನು ಹಂಚಿಕೊಳ್ಳಲು ಬಳಸಲಾಯಿತು. ಈ ಅವಧಿಯು, ಅಂತರ್ಜಾಲ (Internet) ಉಗಮ ಮತ್ತು ಬೆಳವಣಿಗೆಯನ್ನು ಕಂಡಿತು.(ಮುಂದಿನ ಅಧ್ಯಾಯದಲ್ಲಿ ಅಂತರ್ಜಾಲದ (Internet) ಬಗ್ಗೆ  ಹೆಚ್ಚಿನ ಮಾಹಿತಿಯನ್ನು ಪಡೆಯುವಿರಿ). ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ಫೋನ್ ಮತ್ತು ಟ್ಯಾ ಬ್ ಲೆಟ್ ಗಳನ್ನು ಕಾಣುತ್ತೇವೆ.
 
   −
==ಗಣಕಯಂತ್ರಗಳ  ಬಳಕೆ ==
+
=ಗಣಕಯಂತ್ರಗಳ  ಬಳಕೆ =
 
ಗಣಕಯಂತ್ರಗಳ ಬಳಕೆಯನ್ನು  ನೀವು ಎಲ್ಲೆಲ್ಲಿ ನೋಡಿರುವಿರಿ ಎಂದು ಯೋಚಿಸುವಿರಾ ? ಗಣಕಯಂತ್ರಗಳನ್ನು ಹೆಚ್ಚಾಗಿ ಬ್ಯಾಂಕ್‌ಗಳಲ್ಲಿ , ಶಾಲೆಗಳಲ್ಲಿ,  ರೈಲ್ವೆ ನಿಲ್ದಾಣಗಳಲ್ಲಿ, ವಾಚನಾಲಯಗಳಲ್ಲಿ, ಮಾರಾಟ ಮಳಿಗೆಗಳಲ್ಲಿ ಹಾಗೂ ಇದರ ಜೊತೆಗೆ ಶಿಕ್ಷಣದಲ್ಲಿ, ಸಂಪರ್ಕ ಮಾಧ್ಯಮದಲ್ಲಿ, ವ್ಯಾಪಾರ ವಹಿವಾಟುಗಳಲ್ಲಿ, ಸಂಶೋಧನೆಗಳಲ್ಲಿ, ಅಭಿವೃದ್ಧಿ ಕೆಲಸಗಳಲ್ಲಿ ಹೀಗೆ ಹಲವಾರು ಕೆಲಸಗಳಿಗೆ ಗಣಕಯಂತ್ರಗಳನ್ನು ಬಳಸುತ್ತಾರೆ.
 
[[File:ICT_Phase_3_-_Resource_Book_8th_Standard_ENGLISH_-_70_Pages_html_m36a503f5.png|400px]]
    
==ಗಣಕಯಂತ್ರಗಳ ವಿಧಗಳು==
 
==ಗಣಕಯಂತ್ರಗಳ ವಿಧಗಳು==

ಸಂಚರಣೆ ಪಟ್ಟಿ