ಬದಲಾವಣೆಗಳು

Jump to navigation Jump to search
೧೦೧ ನೇ ಸಾಲು: ೧೦೧ ನೇ ಸಾಲು:     
==ಪ್ರಯೋಗಾಲಯದ ಅಭ್ಯಾಸಗಳು==
 
==ಪ್ರಯೋಗಾಲಯದ ಅಭ್ಯಾಸಗಳು==
 +
ನಿಮ್ಮ ಪ್ರಯೋಗಾಲಯದಲ್ಲಿರುವ ಗಣಕಯಂತ್ರದ ಎಲ್ಲಾ ಭಾಗಗಳನ್ನು ಗುರುತಿಸಿ ಮತ್ತು ಪಟ್ಟಿ ಮಾಡಿ..
 +
ಅಭ್ಯಾಸದ ಪ್ರಶ್ನೆಗಳು:
 +
ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ
 +
#ಪಡೆಯುವ ದತ್ತಾಂಶವನ್ನು
 +
1.ಶೇಖರಿಸಬಹುದು 2. ಹಂಚಬಹುದು           3.  (1) ಮತ್ತು (2)
 +
#ಇತ್ತೀಚಿನ ಗಣಕಯಂತ್ರಗಳಲ್ಲಿ ಬಳಸುವುದು
 +
1. ಮೈಕ್ರೊ ಪ್ರೊಸೆಸರ್     2. ಟ್ರಾನ್ಸಿ ಸ್ಟರ್     3. ವಾಕ್ಯುಮ್ ಟ್ಯೂಬ್ ಗಳು
 +
#ವೈಯಕ್ತಿಕ ಗಣಕಯಂತ್ರವು ಸಹ ________________________
 +
1. ಸೂಪರ್ ಗಣಕಯಂತ್ರ     2. ಮೈಕ್ರೊ ಗಣಕಯಂತ್ರ     3. ಮೈನ್ ಫ್ರೇಮ್ ಗಣಕಯಂತ್ರ
 +
#ಗಣಕಯಂತ್ರದ ಮೆದುಳು ಎಂದು ಯಾವ ಭಾಗವನ್ನು ಕರೆಯುತ್ತಾರೆ ?
 +
1. ಪಡೆಯುವ ದತ್ತಾಂಶ     2. ಸಿಪಿಯು 3. ನಮೂದಿಸುವ ದತ್ತಾಂಶಗಳು
 +
 +
'''ತಪ್ಪು ಅಥವಾ ಸರಿಯೇ ತಿಳಿಸಿ'''
 +
#ಐಸಿಟಿ (ICT) ಎಂದರೆ ಮುಖ್ಯವಾದ ಸಂಪರ್ಕ ತಂತ್ರಜ್ಞಾನ .
 +
#ಮೊಟ್ಟ ಮೊದಲಗಣಕಯಂತ್ರವನ್ನು ವ್ಯಾಕ್ಯುಮ್ ಟ್ಯೂ ಬ್‌ಗಳಿಂದ ಮಾಡಲಾಗಿತ್ತು..
 +
#ನೋಟ್  ಬುಕ್ ಒಂದು ಪರ್ಸನಲ್ ಗಣಕಯಂತ್ರ.
 +
#ಲ್ಯಾಪ್ ಟಾಪ್‌ಗಳು ಮೇನ್ ಫ್ರೇಮ್‌ ಗಣಕಯಂತ್ರಗಳೇ .
 +
#ಗಣಿತದ ಸಮಸ್ಯೆ ಗಳನ್ನು ಕಲಿಯಲು ಮತ್ತು ಬಿಡಿಸಲು ಗಣಕಯಂತ್ರಗಳನ್ನು ಬಳಸುತ್ತೇವೆ..
 +
#ಯಂತ್ರಾಂಶವೆಂದರೆ ಗಣಕ ಯಂತ್ರದ ಭೌತಿಕ ಭಾಗ ಇದನ್ನು ನೋಡಬಹುದು ಮತ್ತು ಸ್ಪರ್ಶಿಸಬಹುದು.
 +
 +
'''ಚಟುವಟಿಕೆ'''
 +
 +
ಶೈಕ್ಷಣಿಕವಾಗಿ ಗಣಕಯಂತ್ರಗಳ ಬಳಕೆ ಹೇಗೆ ಎಂದು ಕೆಳಗೆ ನೀಡಲಾಗಿದೆ. ಇನ್ನೂ ಹೆಚ್ಚಿನ ಬಳಕೆಗಳನ್ನು ಯೋಚಿಸಿ ಪಟ್ಟಿಯನ್ನು ಪೂರ್ಣಗೊಳಿಸಿ.
 +
 +
ವಿದ್ಯಾರ್ಥಿಗಳ ಪ್ರಯೋಜನಕ್ಕಾಗಿ:
 +
#
 +
ಶಿಕ್ಷಕರ ಪ್ರಯೋಜನಕ್ಕಾಗಿ
 +
ಶಾಲಾ ಸಂಸ್ಧೆಯ ಪ್ರಯೋಜನಕ್ಕಾಗಿ
 +
 +
ಪಾಠ ಮಂಡನೆಗಾಗಿ ,ಕಲಿಕಾ ಸಾಮಾಗ್ರಿಯ ರೂಪವಾಗಿ
 +
ದಾಖಲೆಗಳ ನಿರ್ವಹಣೆಗಾಗಿ
 +
ತಾವು ಮಂಡಿಸುವ ಪ್ರಾಜೆಕ್ಟ್ ಗಳನ್ನು ತಯಾರಿಸಲು
 +
ವಿದ್ಯಾರ್ಥಿಗಳಿಗೆ ಕಾರ್ಯ ಚಟುವಟಿಕೆಯ ನ್ನು ರೂಪಿಸಲು (ವರ್ಕ್ ಶೀಟ್ ತಯಾರಿಕೆಗೆ)
 +
ವೇಳಾಪಟ್ಟಿ  ತಯಾರಿಸಲು
 +
 +
ಪೂರಕ ಸಂಪನ್ಮೂಲಗಳು
 +
1. ಗಣಕಯಂತ್ರಗಳ ಇತಿಹಾಸದ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ http://www.computersciencelab.com/ComputerHistory/History.htm
 +
http://en.wikipedia.org/wiki/History_of_computing_hardware
 +
 +
2. ಗಣಕಯಂತ್ರಗಳ ವರ್ಗೀಕರಣಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
 +
http://en.wikipedia.org/wiki/Classes_of_computers
 +
 +
 +
 +
ತಂತ್ರಾಂಶ
 +
ಉದ್ದೇಶಗಳು:
 +
ಈ ಪಾಠದಲ್ಲಿ ನೀವು ಕಲಿಯುವ ಅಂಶಗಳೆಂದರೆ
 +
1. ತಂತ್ರಾಂಶದ ವಿಧಗಳು
 +
2. ಆಪರೇಟಿಂಗ್ ಸಿಸ್ಟಮ್ ಮತ್ತು ಅದರ ಲಕ್ಷಣಗಳು
 +
3. ಗ್ರಾಫಿಕಲ್ ಯೂಸರ್ ಇಂಟರ್ ಫೇಸ್ (GUI)
 +
4. ವಿಂಡೋ 7 ಮತ್ತು ಉಬಂಟು ಜಿ.ಎನ್‌.ಯು (GNU)  /ಲಿನಕ್ಸ್ ಅಪರೇಟಿಂಗ್ ಸಿಸ್ಟಮ್ 
 +
5. ಡೆಸ್ಕ್ ಟಾಪ್
 +
6. ಕಡತಗಳು ಮತ್ತು ಫೋಲ್ಡರ್‌ಗಳು.
    
==ಗಣಕಯಂತ್ರದ ತಂತ್ರಾಂಶ==
 
==ಗಣಕಯಂತ್ರದ ತಂತ್ರಾಂಶ==

ಸಂಚರಣೆ ಪಟ್ಟಿ