ಡೆಸ್ಕ್ ಟಾಪ್ ಎನ್ನುವುದು ಮುಖ್ಯ ಪರದೆಯ ಜಾಗವಾಗಿದ್ದು ನೀವು ವಿಂಡೋಸ್ಗೆ ಲಾಗಿನ್ ಆದ ನಂತರ ಕಾಣಿಸುತ್ತದೆ. ನೀವು ಪ್ರೋಗ್ರಾಮ್(ಕಾರ್ಯಯೋಜನೆಯನ್ನು) ಅಥವಾ ಫೋಲ್ಡರ್ ಅನ್ನು ತೆರೆದಾಗ ಅವು ನಿಮಗೆ ಡೆಸ್ಕ್ ಟಾಪ್ ಮೇಲೆ ಕಾಣಿಸುತ್ತವೆ. ನೀವೂ ಸಹ ಕಡತಗಳನ್ನು ಮತ್ತು ಫೋಲ್ಡರ್ಗಳನ್ನು ಡೆಸ್ಕ್ ಟಾಪ್ ಮೇಲೆ, ನೀವು ಬಯಸುವ ರೀತಿ ಜೋಡಿಸಬಹುದು. | ಡೆಸ್ಕ್ ಟಾಪ್ ಎನ್ನುವುದು ಮುಖ್ಯ ಪರದೆಯ ಜಾಗವಾಗಿದ್ದು ನೀವು ವಿಂಡೋಸ್ಗೆ ಲಾಗಿನ್ ಆದ ನಂತರ ಕಾಣಿಸುತ್ತದೆ. ನೀವು ಪ್ರೋಗ್ರಾಮ್(ಕಾರ್ಯಯೋಜನೆಯನ್ನು) ಅಥವಾ ಫೋಲ್ಡರ್ ಅನ್ನು ತೆರೆದಾಗ ಅವು ನಿಮಗೆ ಡೆಸ್ಕ್ ಟಾಪ್ ಮೇಲೆ ಕಾಣಿಸುತ್ತವೆ. ನೀವೂ ಸಹ ಕಡತಗಳನ್ನು ಮತ್ತು ಫೋಲ್ಡರ್ಗಳನ್ನು ಡೆಸ್ಕ್ ಟಾಪ್ ಮೇಲೆ, ನೀವು ಬಯಸುವ ರೀತಿ ಜೋಡಿಸಬಹುದು. |