Windows Help ಮತ್ತು Support ವಿಂಡೋಸ್ನಲ್ಲಿ ಬಿಲ್ಟ್ ಇನ್ (built in) ಸಹಾಯಕ ವ್ಯವಸ್ಥೆ (help system) ಯಾಗಿದೆ. ಇದು ಸಾಮಾನ್ಯ ಪ್ರಶ್ನೆಗಳಿಗೆ, ಟ್ರಬಲ್ ಶೂಟಿಂಗ್ಗೆ ಸಲಹೆಗಳು ಮತ್ತು ಕೆಲಸ ಹೇಗೆ ನಿರ್ವಹಿಸಬೇಕೆಂಬ ಸೂಚನೆಗಳಿಗೆ ತ್ವರಿತವಾಗಿ ಉತ್ತರಿಸುವ ಸ್ಥಳವಾಗಿದೆ. | Windows Help ಮತ್ತು Support ವಿಂಡೋಸ್ನಲ್ಲಿ ಬಿಲ್ಟ್ ಇನ್ (built in) ಸಹಾಯಕ ವ್ಯವಸ್ಥೆ (help system) ಯಾಗಿದೆ. ಇದು ಸಾಮಾನ್ಯ ಪ್ರಶ್ನೆಗಳಿಗೆ, ಟ್ರಬಲ್ ಶೂಟಿಂಗ್ಗೆ ಸಲಹೆಗಳು ಮತ್ತು ಕೆಲಸ ಹೇಗೆ ನಿರ್ವಹಿಸಬೇಕೆಂಬ ಸೂಚನೆಗಳಿಗೆ ತ್ವರಿತವಾಗಿ ಉತ್ತರಿಸುವ ಸ್ಥಳವಾಗಿದೆ. |