ವರ್ಡ್ ಪ್ರೊಸೆಸರ್ ಎಂಬ ತಂತ್ರಾಂಶವನ್ನು ಡಾಕ್ಯುಮೆಂಟ್ (ಬರೆಯಲು, ಎಡಿಟಿಂಗ್, ಫಾರ್ಮ್ಯಾಟಿಂಗ್ ಮತ್ತು ಮುದ್ರಿಸಲು) ಗಳನ್ನು ರಚಿಸಲು ಬಳಸುವರು. ಈ ತಂತ್ರಾಂಶವು, ನಿಮಗೆ ದಾಖಲೆಯನ್ನು ಸೃಷ್ಟಿಸಲು, ಡಿಸ್ಕ್ ನಲ್ಲಿ ಶೇಖರಿಸಲು, ಪರದೆಯ ಮೇಲೆ ತೋರಿಸಲು, ಕೀಲಿಮಣೆ ಬಳಸಿ ಅದರಲ್ಲಿ ಬದಲಾವಣೆ ಮಾಡಲು ಮತ್ತು ಅದನ್ನು ಮುದ್ರಕದಲ್ಲಿ ಮುದ್ರಣವನ್ನು ಮಾಡಲು ಸಹಾಯಕವಾಗಿದೆ. | ವರ್ಡ್ ಪ್ರೊಸೆಸರ್ ಎಂಬ ತಂತ್ರಾಂಶವನ್ನು ಡಾಕ್ಯುಮೆಂಟ್ (ಬರೆಯಲು, ಎಡಿಟಿಂಗ್, ಫಾರ್ಮ್ಯಾಟಿಂಗ್ ಮತ್ತು ಮುದ್ರಿಸಲು) ಗಳನ್ನು ರಚಿಸಲು ಬಳಸುವರು. ಈ ತಂತ್ರಾಂಶವು, ನಿಮಗೆ ದಾಖಲೆಯನ್ನು ಸೃಷ್ಟಿಸಲು, ಡಿಸ್ಕ್ ನಲ್ಲಿ ಶೇಖರಿಸಲು, ಪರದೆಯ ಮೇಲೆ ತೋರಿಸಲು, ಕೀಲಿಮಣೆ ಬಳಸಿ ಅದರಲ್ಲಿ ಬದಲಾವಣೆ ಮಾಡಲು ಮತ್ತು ಅದನ್ನು ಮುದ್ರಕದಲ್ಲಿ ಮುದ್ರಣವನ್ನು ಮಾಡಲು ಸಹಾಯಕವಾಗಿದೆ. |