ಕಡತವನ್ನು ಸೇವ್' ಮಾಡಿದ ನಂತರವೂ ನಿಮ್ಮ ಪ್ರಬಂಧದಲ್ಲಿ ಬೇಕಾದ ಬದಲಾವಣೆಯನ್ನು ಮಾಡಬಹುದು. ಪ್ರಬಂಧದಲ್ಲಿ ಪಠ್ಯವನ್ನು ಸೇರಿಸುವುದು, ತೆಗೆಯುವುದು, ಕಾಪಿ ಮಾಡುವುದು ಮತ್ತು ಪಠ್ಯವನ್ನು ವರ್ಗಾಯಿಸುವಂತಹ ಬದಲಾವಣೆಗಳನ್ನು ಮಾಡಬಹುದು. | ಕಡತವನ್ನು ಸೇವ್' ಮಾಡಿದ ನಂತರವೂ ನಿಮ್ಮ ಪ್ರಬಂಧದಲ್ಲಿ ಬೇಕಾದ ಬದಲಾವಣೆಯನ್ನು ಮಾಡಬಹುದು. ಪ್ರಬಂಧದಲ್ಲಿ ಪಠ್ಯವನ್ನು ಸೇರಿಸುವುದು, ತೆಗೆಯುವುದು, ಕಾಪಿ ಮಾಡುವುದು ಮತ್ತು ಪಠ್ಯವನ್ನು ವರ್ಗಾಯಿಸುವಂತಹ ಬದಲಾವಣೆಗಳನ್ನು ಮಾಡಬಹುದು. |