ಬದಲಾವಣೆಗಳು

Jump to navigation Jump to search
೬೬೮ ನೇ ಸಾಲು: ೬೬೮ ನೇ ಸಾಲು:     
[[File:50px-ICT_Phase_3_-_Resource_Book_8th_Standard_ENGLISH_-_70_Pages_html_m1c8b9ecd.jpg|70px]]ನೀವು ಪಶ್ಚಿಮ ಘಟ್ಟಗಳು .docx ಎಂದು  ಹೆಸರಿನ  ಪಟ್ಟಿಯಲ್ಲಿ  ಟೈಪ್‌ ಮಾಡಿರುವುದಿಲ್ಲ. ಆದರೆ ಅದು  ಪಶ್ಚಿಮ ಘಟ್ಟಗಳು .docx  ಎಂದು ಏಕೆ ಸೇವ್  ಆಗಿರುತ್ತದೆ.  .docx ಎನ್ನುವುದು ಕಡತದ ಹೆಸರಿಗೆ ವಿಸ್ತರಣೆಯಾಗಿರುತ್ತದೆ. ಎಲ್ಲಾ ಕಡತಗಳು ಡಾಟ್‌ (.) ನ ನಂತರ  ಎರಡರಿಂದ ನಾಲ್ಕು  ಅಕ್ಷರಗಳ  ವಿಸ್ತರಣೆ ಹೊಂದಿರುತ್ತವೆ. ಈ ವಿಸ್ತರಣೆಯಿಂದ ನಿಮ್ಮ ಗಣಕಯಂತ್ರವು ಇದು ಯಾವ ರೀತಿಯ ಕಡತ ಎಂದು ಗುರುತಿಸುತ್ತದೆ. ಮುಂದಿನ ಬಾರಿ ಆ ಕಡತವನ್ನು ನೀವು ತೆರೆಯಲು ಬಯಸಿದಾಗ ಅದು ಸರಿಯಾದ ಅಪ್ಲಿಕೇಷನ್ಅನ್ನು ಬಳಸಿಕೊಂಡು ಕಡತವನ್ನು  ತೆರೆಯುತ್ತದೆ. ಅದರಿಂದ ಎಲ್ಲಾ .docx ಕಡತಗಳು  ಮೈಕ್ರೋ ಸಾಫ್ಟ್ ವರ್ಡ್‌  ಪ್ರೋಗ್ರಾಮ್ ಅನ್ನು ಬಳಸಿಕೊಂಡು ತೆರೆಯುತ್ತದೆ.
 
[[File:50px-ICT_Phase_3_-_Resource_Book_8th_Standard_ENGLISH_-_70_Pages_html_m1c8b9ecd.jpg|70px]]ನೀವು ಪಶ್ಚಿಮ ಘಟ್ಟಗಳು .docx ಎಂದು  ಹೆಸರಿನ  ಪಟ್ಟಿಯಲ್ಲಿ  ಟೈಪ್‌ ಮಾಡಿರುವುದಿಲ್ಲ. ಆದರೆ ಅದು  ಪಶ್ಚಿಮ ಘಟ್ಟಗಳು .docx  ಎಂದು ಏಕೆ ಸೇವ್  ಆಗಿರುತ್ತದೆ.  .docx ಎನ್ನುವುದು ಕಡತದ ಹೆಸರಿಗೆ ವಿಸ್ತರಣೆಯಾಗಿರುತ್ತದೆ. ಎಲ್ಲಾ ಕಡತಗಳು ಡಾಟ್‌ (.) ನ ನಂತರ  ಎರಡರಿಂದ ನಾಲ್ಕು  ಅಕ್ಷರಗಳ  ವಿಸ್ತರಣೆ ಹೊಂದಿರುತ್ತವೆ. ಈ ವಿಸ್ತರಣೆಯಿಂದ ನಿಮ್ಮ ಗಣಕಯಂತ್ರವು ಇದು ಯಾವ ರೀತಿಯ ಕಡತ ಎಂದು ಗುರುತಿಸುತ್ತದೆ. ಮುಂದಿನ ಬಾರಿ ಆ ಕಡತವನ್ನು ನೀವು ತೆರೆಯಲು ಬಯಸಿದಾಗ ಅದು ಸರಿಯಾದ ಅಪ್ಲಿಕೇಷನ್ಅನ್ನು ಬಳಸಿಕೊಂಡು ಕಡತವನ್ನು  ತೆರೆಯುತ್ತದೆ. ಅದರಿಂದ ಎಲ್ಲಾ .docx ಕಡತಗಳು  ಮೈಕ್ರೋ ಸಾಫ್ಟ್ ವರ್ಡ್‌  ಪ್ರೋಗ್ರಾಮ್ ಅನ್ನು ಬಳಸಿಕೊಂಡು ತೆರೆಯುತ್ತದೆ.
 +
==ಪಠ್ಯ (text) ದಲ್ಲಿ ಬದಲಾವಣೆ ಮಾಡುವುದು==
 +
ಕಡತವನ್ನು  ಸೇವ್' ಮಾಡಿದ ನಂತರವೂ ನಿಮ್ಮ ಪ್ರಬಂಧದಲ್ಲಿ ಬೇಕಾದ ಬದಲಾವಣೆಯನ್ನು  ಮಾಡಬಹುದು. ಪ್ರಬಂಧದಲ್ಲಿ ಪಠ್ಯವನ್ನು ಸೇರಿಸುವುದು, ತೆಗೆಯುವುದು, ಕಾಪಿ ಮಾಡುವುದು  ಮತ್ತು ಪಠ್ಯವನ್ನು  ವರ್ಗಾಯಿಸುವಂತಹ ಬದಲಾವಣೆಗಳನ್ನು ಮಾಡಬಹುದು.
 +
 +
'''ಪಠ್ಯವನ್ನು ಸೇರಿಸುವುದು:'''
 +
ದಾಖಲೆಯ ಯಾವುದೇ ಭಾಗದಲ್ಲಿ ನೀವು ಪಠ್ಯವನ್ನು ಸೇರಿಸಬೇಕಾದ ಸ್ಥಳದಲ್ಲಿ ಕ್ಲಿಕ್  ಮಾಡಿ ಟೈಪ್‌ ಮಾಡುವುದು.
 +
 +
'''ಪಠ್ಯವನ್ನು ಅಳಿಸಿ (ಡಿಲೀಟ್‌)ಹಾಕುವುದು:'''
 +
ದಾಖಲೆಯಿಂದ ನೀವು ಪಠ್ಯವನ್ನು ಅಳಿಸಿಹಾಕಲು ಅಥವಾ ತೆಗೆದುಹಾಕಲು, ಪಠ್ಯದ ಹಿಂದೆ ಕ್ಲಿಕ್ ಮಾಡಿ ಡಿಲೀಟ್ ಕೀ ಅನ್ನು  ಒತ್ತಿ  ಅಥವಾ  ಪಠ್ಯದ  ಮುಂದೆ  ಕ್ಲಿಕ್ ಮಾಡಿ "ಬ್ಯಾಕ್ ಸ್ಪೇಸ್" ಕೀ ಅನ್ನು  ಒತ್ತಿ.
 +
 +
'''ಪಠ್ಯವನ್ನು ಆಯ್ಕೆ ಮಾಡುವುದು:'''
 +
ನೀವು ಯಾವುದೇ  ಪಠ್ಯದಲ್ಲಿ ಬದಲಾವಣೆ  ಮಾಡಬೇಕಾದರೆ ಪಠ್ಯವನ್ನು ಮೊದಲು  ಆಯ್ಕೆ  ಮಾಡಿಕೊಳ್ಳಬೇಕು. ಪಠ್ಯವನ್ನು ಆಯ್ಕೆ ಮಾಡಲು, ಆಯ್ಕೆ ಮಾಡಬೇಕಾದ  ಪಠ್ಯದ ಹಿಂದೆ ಕ್ಲಿಕ್‌  ಮಾಡಿ ಮೌಸ್‌ನ ಎಡ ಕೀ ಅನ್ನು  ಹಿಡಿದು  ಆಯ್ಕೆ ಮಾಡಬೇಕಾದ  ಪಠ್ಯದ ಕೊನೆಯವರೆಗೂ ಎಳೆಯಿರಿ. ಇದು  ಪಠ್ಯವನ್ನು ಹೈಲೈಟ್‌ ಮಾಡುತ್ತದೆ.
 +
 +
'''ಪಠ್ಯವನ್ನು ಕಾಪಿ ಮಾಡುವುದು (ನಕಲುಮಾಡಲು)'''
 +
 +
[[File:ICT_Phase_3_-_Resource_Book_8th_Standard_ENGLISH_-_70_Pages_html_2b62d60.png|200px]]
 +
 +
ನೀವು ನಿಮ್ಮ ಪ್ರಬಂಧದಲ್ಲಿರುವ ಪಠ್ಯವನ್ನು ನಕಲು ಮಾಡಲು ಬಯಸಿದಲ್ಲಿ ನೀವು ಪಠ್ಯವನ್ನು ಕಾಪಿ ಮಾಡಿ ನಂತರ ಅದನ್ನು ಅಂಟಿಸಬೇಕು. ಪಠ್ಯವನ್ನು ಕಾಪಿ ಮಾಡಲು ಮೊದಲು ಪಠ್ಯವನ್ನು ಆಯ್ಕೆ ಮಾಡಿ, ನಂತರ ಹೋಮ್‌ (Home) ಮತ್ತು ಕಾಪಿ  ಬಟನ್‌ ಅನ್ನು ಕ್ಲಿಕ್ ಮಾಡಿ ಅಥವಾ ಕೀಲಿಮಣಿಯಲ್ಲಿ  ಇನ್ನೂ ಸುಲಭವಾಗಿ  'CTRL and C'  ಕೀಲಿಗಳನ್ನು ಒಟ್ಟಿಗೆ ಒತ್ತಿ.  (ಗಮನಿಸಿ –ನೀವು  CTRL ಕೀಯನ್ನು ಬಳಸಿದಾಗಲೆಲ್ಲಾ  ಮೊದಲು  CTRL keyಯನ್ನು ಒತ್ತಿ  ನಂತರ C ಕೀಲಿಯನ್ನು ಒತ್ತಿ,  C ಕೀಲಿಯನ್ನು  ಬಿಡುವುದಕ್ಕಿಂತ ಮುಂಚೆ CTRL ಕೀಯನ್ನು ಬಿಡಿ). ಇದನ್ನು ಹೀಗೂ ತೋರಿಸಬಹುದು  CTRL+C.
 +
 +
'''ಪಠ್ಯವನ್ನು ಕತ್ತರಿಸುವುದು  '''
 +
 +
[[File:ICT_Phase_3_-_Resource_Book_8th_Standard_ENGLISH_-_70_Pages_html_m24a2ce3.png|200px]]
 +
ನೀವು  ನಿಮ್ಮ  ದಾಖಲೆಯಲ್ಲಿರುವ ಪಠ್ಯವನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಿಸಲು (ಕಳುಹಿಸಲು) ಪಠ್ಯವನ್ನು ಕತ್ತರಿಸಿ, ಬೇಕಾದ ಜಾಗಕ್ಕೆ ಅಂಟಿಸಬಹುದು. ಪಠ್ಯವನ್ನು ಕತ್ತರಿಸಲು ಬೇಕಾದ ಭಾಗವನ್ನು ಆಯ್ಕೆ ಮಾಡಿಕೊಂಡು, ನಂತರ ಹೋಮ್‌ (Home)ಮತ್ತು  'Cut' ಅಥವಾ ಕೀಲಿಮಣಿಯಿಂದ ಕತ್ತರಿಸಲು  'CTRL ಮತ್ತು  X' ಕೀಗಳನ್ನು ಒಟ್ಟಿಗೆ ಒತ್ತಿ (CTRL+X).
 +
 +
'''ಪಠ್ಯವನ್ನು ಅಂಟಿಸುವುದು'''
 +
 +
[[File:ICT_Phase_3_-_Resource_Book_8th_Standard_ENGLISH_-_70_Pages_html_5b3151f.png|200px]]
 +
ನೀವು ಒಮ್ಮೆ  ಕತ್ತರಿಸಿದ ಅಥವಾ ಕಾಪಿ ಮಾಡಿದ  ಪಠ್ಯವನ್ನು ನಿಮಗೆ ಬೇಕಾದ ಜಾಗದಲ್ಲಿ  ಅಂಟಿಸಲು ಹೋಮ್‌  (Home) ಮತ್ತು ಪೇಸ್ಟ್  ಮೇಲೆ  ಕ್ಲಿಕ್ ಮಾಡಿ ಅಥವಾ  'CTRL ಮತ್ತು V'  ಕೀ ಗಳನ್ನು ಒಟ್ಟಿಗೆ  (CTRL+V) ಒತ್ತಿ.
 +
ಈಗ ನೀವು ಪಠ್ಯವನ್ನು ಹೇಗೆಲ್ಲಾ ಬದಲಾಯಿಸಬಹುದು ಎಂಬುದನ್ನು ತಿಳಿದಿದ್ದೀರಿ. ಈ ಬದಲಾವಣೆಯ ಹಂತಗಳಾದ (Insert) ಸೇರಿಸುವುದು, ಅಳಿಸಿಹಾಕುವುದು, ಕತ್ತರಿಸುವುದು,ಕಾಪಿ ಮಾಡುವುದು ಮತ್ತು ಅಂಟಿಸುವ ಕ್ರಿಯೆಗಳನ್ನು ನಿಮ್ಮ ಪಶ್ಷಿಮಘಟ್ಟಗಳೆಂಬ ಕಡತದಲ್ಲಿರುವ ಪಠ್ಯದ ಮೇಲೆ ಪ್ರಯೋಗಿಸಿ .  ಅದು ಹೀಗೆ ಕಾಣಬೇಕು.
 +
 +
'''ಪಶ್ಚಿಮ ಘಟ್ಟಗಳು :'''
 +
ದಕ್ಷಿಣ ಭಾರತದ ಮಳೆಕಾಡುಗಳು , ಪಶ್ಚಿಮ ಘಟ್ಟಗಳನ್ನು ಸಹ್ಯಾದ್ರಿ ಬೆಟ್ಟ ಸಾಲುಗಳೆಂದೂ ಸಹ ಕರೆಯುತ್ತೇವೆ.(ಪರ್ಯಾಯ ದ್ವೀಪದ ನೈರುತ್ಯ  ಕರಾವಳಿ ಪ್ರದೇಶದ ಸಮಾನಾಂತರವಾಗಿ ಸಾಲಾಗಿ ಹರಡಿರುವ  ಬೆಟ್ಟಗಳು ) ಜೈವಿಕ ಹಾಗೂ ಸಾಂಸ್ಕೃತಿಕ  ವೈವಿಧ್ಯತೆಯ ಪ್ರದೇಶವಾಗಿದೆಯಲ್ಲದೆ ಸಂರಕ್ಷಣಾ ಆಸಕ್ತಿಯುಂಟುಮಾಡುವ ನೆಲೆಯಾಗಿದೆ. ಈ ಒಂದು ವಿಶಿಷ್ಟವಾದ ಪ್ರದೇಶವು  ಉತ್ತಮ ಸಸ್ಯ ಹಾಗೂ ಪ್ರಾಣಿ ರಾಶಿಗಳಿಗೆ, ಬುಡಕಟ್ಟು ಜನರಿಗೆ, ಪ್ರಾಚೀನ ಕೋಟೆ ಗಳಿಗೆ ಮತ್ತು ಸ್ಮಾರಕ ಗಳಿಗೆ  ತವರು ಮನೆಯಾಗಿದೆ.
 +
(* ಕೆಂಪು ಬಣ್ಣದಲ್ಲಿರುವ ಪದಗಳನ್ನು  ಹೊಸದಾಗಿ ಸೇರಿಸಲಾಗಿದೆ ಹಾಗೂ ನೀಲಿ ಬಣ್ಣದಲ್ಲಿರುವ ಪದಗಳನ್ನು ಈ ಹಿಂದೆ ಇದ್ದ ಪದಕ್ಕೆ  ಬದಲಾಗಿ ಬಳಸಲಾಗಿದೆ.*)
 +
 +
==ಕ್ಯಾರೆಕ್ಟರ್ ಮತ್ತು ಪ್ಯಾರಾಗ್ರಾಫ್‌ಗಳನ್ನು ಫಾರ್‌ಮ್ಯಾಟ್ ಮಾಡುವುದು==
 +
ಈಗ ನೀವು ನಿಮ್ಮ ಪ್ರಬಂಧವು  ಸುಂದರವಾಗಿ ಕಾಣುವಂತೆ  ಮತ್ತು  ಸುಲಲಿತವಾಗಿ ಓದುವಂತೆ ಹೇಗೆ  ಮಾಡುವಿರಿ ಎಂಬುದನ್ನು  ಕಲಿಯುವಿರಿ. ಹೇಗೆ ನೀವೆಲ್ಲರೂ ವಿಭಿನ್ನವಾದ ಬರವಣಿಗೆ ಮತ್ತು ಬರವಣಿಗೆಯ ಶೈಲಿಯನ್ನು ಹೊಂದಿರುವಿರೋ  ಹಾಗೆಯೇ ವರ್ಡ್ ಪ್ರೊಸೆಸರ್ ಸಹ ವಿಭಿನ್ನ ಕ್ಯಾರೆಕ್ಟರ್‌ಗಳ  (ಕ್ಯಾರೆಕ್ಟರ್‌ ಎಂಬುದು ಒಂದು  ಅಕ್ಷರ, ಸಂಖ್ಯೆ  ಅಥವಾ ವಿರಾಮ ಚಿಹ್ನೆ) ಶೈಲಿ ಮತ್ತು  ಗಾತ್ರವನ್ನು ಹೊಂದಿದೆ. ಈ ವಿಭಿನ್ನ ಶೈಲಿಗಳನ್ನು ಫಾಂಟ್‌ ಎಂದು ಕರೆಯುತ್ತಾರೆ. ಪಕ್ಕದ ಚಿತ್ರದಲ್ಲಿರುವ ಕ್ಯಾಲಿಬ್ರಿ (ಬಾಡಿ)ಯು  'ಫಾಂಟ್ ' ಅಗಿದೆ.
 +
[[File:ICT_Phase_3_-_Resource_Book_8th_Standard_ENGLISH_-_70_Pages_html_3da4399e.png|200px]]
 +
 +
11 ಎಂಬುದು  ಫಾಂಟ್‌ನ ಗಾತ್ರವಾಗಿದೆ..  ನೀವು ಫಾಂಟ್‌ನ ಶೈಲಿ ಮತ್ತು ಪಠ್ಯದ ಗಾತ್ರವನ್ನು ಬದಲಾಯಿಸಬೇಕಾದರೆ, ಅವುಗಳನ್ನು ಆಯ್ಕೆ ಮಾಡಿ ನಂತರ, ಫಾಂಟ್‌ನ ಹೆಸರು ಮತ್ತು ಗಾತ್ರದ ಪಕ್ಕದಲ್ಲಿರುವ ಈ  '  ' ಗುರುತಿನ ಮೇಲೆ ಕ್ಲಿಕ್‌ ಮಾಡಿ ಬೇಕಾದ ಫಾಂಟ್‌ನ ಹೆಸರು ಮತ್ತು ಗಾತ್ರವನ್ನು  ಆಯ್ಕೆ ಮಾಡಿಕೊಳ್ಳಬಹುದು  .
 +
ಈ ಗುರುತು  ಫಾಂಟ್‌ನ ಗಾತ್ರವನ್ನು ಹೆಚ್ಚಿಸುವುದು ಮತ್ತು ಕಡಿಮೆ ಮಾಡುವುದು. [[File:ICT_Phase_3_-_Resource_Book_8th_Standard_ENGLISH_-_70_Pages_html_20aabe5a.png|_30px]]
 +
 +
ಇದು ಆಯ್ಕೆ ಮಾಡಿದ  ಪಠ್ಯವನ್ನು ಅಪ್ಪರ್ ಕೇಸ್ (UPPER CASE)ಮತ್ತು ಲೋಯರ್ ಕೇಸ್  (LOWER CASE)ಗಳಾಗಿ ಬದಲಾಯಿಸುತ್ತದೆ.[[File:ICT_Phase_3_-_Resource_Book_8th_Standard_ENGLISH_-_70_Pages_html_fdaa6dd.png|30px]]
 +
 +
ಆಯ್ಕೆ ಮಾಡಿದ ಪಠ್ಯವನ್ನು ಬೋಲ್ಡ್ (ದಪ್ಪಗೆ) ಕಾಣುವಂತೆ ಮಾಡುತ್ತದೆ. ( ಕೀಲಿಮಣೆಯ 'Ctrl' ಮತ್ತು 'b' ಕೀಗಳನ್ನು  ಶಾರ್ಟ್ ಕಟ್‌ ಕೀ ಗಳಾಗಿ  ಬಳಸಿ).[[File:ICT_Phase_3_-_Resource_Book_8th_Standard_ENGLISH_-_70_Pages_html_7bc43a91.png|30px]]
 +
 +
ಆಯ್ಕೆ ಮಾಡಿದ ಪಠ್ಯವನ್ನು ಓರೆ (ಇಟ್ಯಾಲಿಕ್) ಯಾಗಿ ಮಾಡುತ್ತದೆ. ('ಕೀಲಿಮಣೆಯ 'Ctrl' ಮತ್ತು 'i' ಕೀಗಳನ್ನು  ಶಾರ್ಟ್ ಕಟ್‌ ಕೀ ಗಳಾಗಿ  ಬಳಸಿ).[[File:ICT_Phase_3_-_Resource_Book_8th_Standard_ENGLISH_-_70_Pages_html_m3ca9333f.png|30px]]
 +
 +
[[File:ICT_Phase_3_-_Resource_Book_8th_Standard_ENGLISH_-_70_Pages_html_m5cd91e0.png|70px]] ಆಯ್ಕೆ ಮಾಡಿದ ಪದಗಳ ಅಡಿಗೆರೆ ಹಾಕುವುದು(ಅಂಡರ್ ಲೈನ್ ). ('ಕೀಲಿಮಣೆಯ 'Ctrl' ಮತ್ತು 'u' ಕೀಗಳನ್ನು  ಶಾರ್ಟ್ ಕಟ್‌ ಕೀ ಗಳಾಗಿ  ಬಳಸಿ )[[File:ICT_Phase_3_-_Resource_Book_8th_Standard_ENGLISH_-_70_Pages_html_m53cdfe0.png|30px]]
 +
ಆಯ್ಕೆ ಮಾಡಿದ ವಿಷಯಕ್ಕೆ  ವಿವಿಧ ರೀತಿಯ ದೃಶ್ಯ ಪ್ರಭಾವವನ್ನು ನೀಡುತ್ತದೆ. ಉದಾ: ನೆರಳನ್ನು ಅಥವಾ ಪ್ರತಿಬಿಂಬವನ್ನು ಕೊಟ್ಟು ನೋಡಲು ಚೆನ್ನಾಗಿರುವಂತೆ  ಮಾಡುವುದು.
 +
 +
ಆಯ್ಕೆ  ಮಾಡಿದ ವಿಷಯಕ್ಕೆ ಬಣ್ಣದ ಬದಲಾವಣೆ ಮಾಡುತ್ತದೆ.
 +
 +
ಮೇಲೆ ನೀಡಲಾಗಿರುವ ಎಲ್ಲಾ ಆಯ್ಕೆಗಳನ್ನು ಬಳಸಿ ನಿಮ್ಮ  ಪ್ರಬಂಧ ಹೀಗೆ ಕಾಣುವಂತೆ ಮಾಡಿ:
 +
 +
'''ಪಶ್ಚಿಮ ಘಟ್ಟಗಳು'''
 +
ದಕ್ಷಿಣ ಭಾರತದ ಮಳೆಕಾಡುಗಳು , ಪಶ್ಚಿಮ ಘಟ್ಟಗಳನ್ನು ಸಹ್ಯಾದ್ರಿ ಬೆಟ್ಟ ಸಾಲುಗಳೆಂದೂ ಸಹ ಕರೆಯುತ್ತೇವೆ.(ಪರ್ಯಾಯ ದ್ವೀಪದ ನೈರುತ್ಯ  ಕರಾವಳಿ ಪ್ರದೇಶದ ಸಮಾನಾಂತರವಾಗಿ ಸಾಲಾಗಿ ಹರಡಿರುವ  ಬೆಟ್ಟಗಳು ) ಜೈವಿಕ ಹಾಗೂ ಸಾಂಸ್ಕೃತಿಕ  ವೈವಿಧ್ಯತೆಯ ಪ್ರದೇಶವಾಗಿದೆಯಲ್ಲದೆ ಸಂರಕ್ಷಣಾ ಆಸಕ್ತಿಯುಂಟುಮಾಡುವ ನೆಲೆಯಾಗಿದೆ. ಈ ಒಂದು ವಿಶಿಷ್ಟವಾದ ಪ್ರದೇಶವು  ಉತ್ತಮ ಸಸ್ಯ ಹಾಗೂ ಪ್ರಾಣಿ ರಾಶಿಗಳಿಗೆ, ಬುಡಕಟ್ಟು ಜನರಿಗೆ, ಪ್ರಾಚೀನ ಕೋಟೆ ಗಳಿಗೆ ಮತ್ತು ಸ್ಮಾರಕ ಗಳಿಗೆ  ತವರು ಮನೆಯಾಗಿದೆ.
 +
(* ಇದರ  ತಲೆಬರಹ(ಶೀರ್ಷಿಕೆ)  ಬೋಲ್ಡ್ (ದಪ್ಪ) ಆಗಿ, ಅಂಡರ್‌ಲೈನ್ ಮಾಡಿ, ಫಾಂಟಿನ ಗಾತ್ರ 14ಆಗಿ , ಪಠ್ಯಕ್ಕೆ , ಬೂದು ಬಣ್ಣ ನೀಡಿ, ಪಠ್ಯದ ಶೈಲಿ ಯನ್ನು ನುಡಿ ಮತ್ತು  ಇಟ್ಯಾಲಿಕ್ಸ್ ಆಗಿ ಮಾಡಿ. *)
 +
 +
ಈಗ ನೀವು ಪ್ಯಾರಾಗ್ರಾಫ್‌ ಅನ್ನು ಫಾರ್ಮ್ಯಾಟಿಂಗ್‌ ಮಾಡುವ  ಬಗ್ಗೆ ತಿಳಿಯುವಿರಿ. ನೀವು ಈ  ಬಟನ್ಸ್ ಗಳನ್ನು ಬಳಸಿ ಪ್ಯಾರಾಗ್ರಾಫ್‌ ಅನ್ನು ಎಡಕ್ಕೆ ,ಬಲಕ್ಕೆ ಮತ್ತು ಮದ್ಯಭಾಗಕ್ಕೆ  ಜೋಡಿಸಬಹುದು.[[File:ICT_Phase_3_-_Resource_Book_8th_Standard_ENGLISH_-_70_Pages_html_33a445fb.png|100px]]
 +
 
 +
[[File:ICT_Phase_3_-_Resource_Book_8th_Standard_ENGLISH_-_70_Pages_html_m59a08cad.png|200px]]ಈ ಮೇಲಿನ ಬಾಕ್ಸ್ ನಲ್ಲಿರುವ ಮೊದಲನೇ ಬಟನ್‌ನಿಂದ ಪ್ಯಾರಾಗ್ರಾಫ್‌ ಅನ್ನು ಪುಟದ ಎಡಕ್ಕೆ ಜೋಡಿಸಬಹುದು. ಈ ವಾಕ್ಯವು ಪುಟದ ಎಡಕ್ಕೆ ಜೋಡಣೆಯಾಗಿದೆ.
 +
 +
ಎರಡನೇ ಬಟನ್‌  ಪ್ಯಾರಾಗ್ರಾಫ್‌ ಅನ್ನು ಪುಟದ ಮಧ್ಯಭಾಗಕ್ಕೆ ಜೋಡಿಸುತ್ತದೆ.
 +
ಈ ವಾಕ್ಯವು ಪುಟದ ಮಧ್ಯಭಾಗಕ್ಕೆ ಜೋಡಣೆಯಾಗಿದೆ. 
 +
 +
ಮೂರನೇ ಬಟನ್‌ ಪ್ಯಾರಾಗ್ರಾಫ್‌ ಅನ್ನು ಪುಟದ ಬಲಭಾಗಕ್ಕೆ ಜೋಡಿಸುತ್ತದೆ. ಈ  ವಾಕ್ಯವು ಪುಟದ ಬಲಭಾಗಕ್ಕೆ ಜೋಡಣೆಯಾಗಿದೆ.
 +
 +
ಕೊನೆಯ ಬಟನ್‌  ಪ್ಯಾರಾಗ್ರಾಫ್‌ ಅನ್ನು  ಜಸ್ಟಿಫೈ ಮಾಡುತ್ತದೆ. ಈ ಪ್ಯಾರಾಗ್ರಾಫ್‌  ಜಸ್ಟಿಫೈ ಆಗಿದೆ.  ಜಸ್ಟಿಫೈ ಮಾಡುವುದು ಎಂದರೆ ಪ್ಯಾರಾಗ್ರಾಫ್‌ ಅನ್ನು ಎಡಕ್ಕೆ ಮತ್ತು ಬಲಕ್ಕೆ  ಸಮಾನಾಂತರವಾಗಿ ಜೋಡಿಸುವುದು ಎಂದರ್ಥ .
 +
 +
ಈ ಬಟನ್‌ ಆಯ್ಕೆ ಮಾಡಿದ ಪಠ್ಯ ಅಥವಾ ಪ್ಯಾರಾಗ್ರಾಫ್‌ ಗಳ  ಹಿನ್ನೆಲೆಗೆ ವಿವಿಧ ಬಣ್ಣ ನೀಡಲು ಬಳಸುತ್ತಾರೆ. ಇನ್ನೂ ಹೆಚ್ಚಿನ  ಬಣ್ಣಗಳ ಆಯ್ಕೆಗಾಗಿ, ನೀಲಿ ಬಣ್ಣದ ಚಿಕ್ಕಬಾಣದ ಗುರುತಿನ ಮೇಲೆ  ಕ್ಲಿಕ್ ಮಾಡಬೇಕು. ಈ ಪ್ಯಾರಾಗ್ರಾಫ್‌ ಬೂದು ಬಣ್ಣದ ಹಿನ್ನೆಲೆಯನ್ನು ಹೊಂದಿದೆ.
 +
 +
ಈ ಬಟನ್‌ ಅನ್ನು  ಆಯ್ಕೆ ಮಾಡಿದ ಪಠ್ಯ ಅಥವಾ  ಪ್ಯಾರಾಗ್ರಾಫ್‌ಗೆ  ಅಂಚನ್ನು ನೀಡಲು ಬಳಸುತ್ತಾರೆ.  ಬಹು  ಆಯ್ಕೆಗಳಾದ ಬಲ, ಎಡ, ಮೇಲೆ, ಕೆಳಗೆ, ಎಲ್ಲಾ ಕಡೆಯ ಅಂಚುಗಳು ಇತ್ಯಾದಿ., ಇರುತ್ತವೆ.  ಈ ಆಯ್ಕೆಗಳಿಗಾಗಿ ಚಿಕ್ಕ ನೀಲಿ ಬಣ್ಣದ ಬಾಣದ ಗುರುತಿನ  ಮೇಲೆ ಕ್ಲಿಕ್ ಮಾಡಿ.  ಈ  ಪ್ಯಾರಾಗ್ರಾಫ್‌ ಹೊರ ಅಂಚನ್ನು  ಹೊಂದಿದೆ.
 +
 +
ಈಗ ನೀವು ಪ್ಯಾರಾಗ್ರಾಫ್‌ ಆಯ್ಕೆಗಳನ್ನು ಬಳಸಿ  ನಿಮ್ಮ ಪ್ರಬಂಧವನ್ನು ಸ್ವಲ್ಪ ಬದಲಾಯಿಸಿ ನೋಡೋಣ. ಪಶ್ಚಿಮ ಘಟ್ಟಗಳು ಎಂಬ ಶೀರ್ಷಿಕೆಯನ್ನು ಪುಟದ ಮಧ್ಯಭಾಗಕ್ಕೆ ಜೋಡಿಸಿ. ಇದರ ಹಿನ್ನಲೆಯ ಬಣ್ಣ ತಿಳಿಬೂದು.ಈ  ಪ್ಯಾರಾಗ್ರಾಫ್‌ ಹೊರ ಅಂಚನ್ನೂ ಸಹ ಹೊಂದಿದೆ. ಇದು ಈ ರೀತಿ ಕಾಣಬೇಕು.
 +
 +
'''ಪಶ್ಚಿಮ ಘಟ್ಟಗಳು'''
 +
ದಕ್ಷಿಣ ಭಾರತದ ಮಳೆಕಾಡುಗಳು , ಪಶ್ಚಿಮ ಘಟ್ಟಗಳನ್ನು ಸಹ್ಯಾದ್ರಿ ಬೆಟ್ಟ ಸಾಲುಗಳೆಂದೂ ಸಹ ಕರೆಯುತ್ತೇವೆ.(ಪರ್ಯಾಯ ದ್ವೀಪದ ನೈರುತ್ಯ ಕರಾವಳಿ ಪ್ರದೇಶದ ಸಮಾನಾಂತರವಾಗಿ ಸಾಲಾಗಿ ಹರಡಿರುವ  ಬೆಟ್ಟಗಳು ) ಜೈವಿಕ ಹಾಗೂ ಸಾಂಸ್ಕೃತಿಕ  ವೈವಿಧ್ಯತೆಯ ಪ್ರದೇಶವಾಗಿದೆಯಲ್ಲದೆ ಸಂರಕ್ಷಣಾ ಆಸಕ್ತಿಯುಂಟುಮಾಡುವ ನೆಲೆಯಾಗಿದೆ. ಈ ಒಂದು ವಿಶಿಷ್ಟವಾದ ಪ್ರದೇಶವು  ಉತ್ತಮ ಸಸ್ಯ ಹಾಗೂ ಪ್ರಾಣಿ ರಾಶಿಗಳಿಗೆ, ಬುಡಕಟ್ಟು ಜನರಿಗೆ, ಪ್ರಾಚೀನ ಕೋಟೆ ಗಳಿಗೆ ಮತ್ತು ಸ್ಮಾರಕ ಗಳಿಗೆ  ತವರು ಮನೆಯಾಗಿದೆ.
 +
 +
ಮುಂದಿನ ಹಂತದಲ್ಲಿ ಪ್ಯಾರಾಗ್ರಾಫ್‌ ಟ್ಯಾಬ್‌ ನಲ್ಲಿ ಸಿಗುವ “ಬುಲೆಟ್‌ಗಳು ಮತ್ತು ಸಂಖ್ಯೆಗಳ" ಆಯ್ಕೆಗಳನ್ನು ಬಳಸಿ ಸರಳವಾದ ಪಟ್ಟಿ ತಯಾರಿಸುವುದನ್ನು ತಿಳಿಯುವಿರಿ.
 +
 +
ಮೊದಲನೇ ಗುಂಡಿಯಿಂದ ಬುಲೆಟ್‌ಗಳನ್ನು ಹೊಂದಿರುವ  ಪಟ್ಟಿಯನ್ನು ರಚಿಸಬಹುದು ಮತ್ತು ಎರಡನೇ  ಗುಂಡಿಯನ್ನು ಬಳಸಿ ಅಂಕಿಗಳನ್ನು ಹೊಂದಿರುವ ಪಟ್ಟಿಯನ್ನು ರಚಿಸಬಹುದು. ಕೆಲವು ಕಾಡು ಪ್ರಾಣಿಗಳ ಮತ್ತು ಸಾಕುಪ್ರಾಣಿಗಳ ಪಟ್ಟಿಯನ್ನು ತಯಾರಿಸಿ. ಕಾಡು ಪ್ರಾಣಿಗಳ ಪಟ್ಟಿಯು  ಬುಲೆಟ್‌ಗಳಿಂದ ಮತ್ತು ಸಾಕುಪ್ರಾಣಿಗಳ ಪಟ್ಟಿಯು ಅಂಕಿಗಳಿಂದ ಕೂಡಿರಲಿ.
 +
ಕಾಡು ಪ್ರಾಣಿಗಳ ಪಟ್ಟಿ
 +
 +
# ಸಿಂಹ
 +
# ಆನೆ
 +
# ಹುಲಿ
 +
# ನರಿ
 +
# ಚಿರತೆ
 +
ಮೇಲಿನ ರೀತಿ ನೀವು  ಪಟ್ಟಿಯನ್ನು ತಯಾರಿಸಲು , ಮೊದಲು ಪ್ರಾಣಿಗಳ ಪಟ್ಟಿಯನ್ನು ಟೈಪ್‌ ಮಾಡಿ  ನಂತರ  ಪಟ್ಟಿಯನ್ನು ಆಯ್ಕೆ ಮಾಡಿ ಬುಲೆಟ್‌ಗಳ ಗುಂಡಿ  ಮೇಲೆ ಕ್ಲಿಕ್  ಮಾಡಿ. ಸಣ್ಣ ನೀಲಿ  ಬಣ್ಣದ  ಬಾಣದ ಗುರುತಿನ ಮೇಲೆ  ಕ್ಲಿಕ್  ಮಾಡಿದಾಗ ಹಲವು ವಿಧದ ಬುಲೆಟ್‌ಗಳ ಆಯ್ಕೆಯನ್ನು ನೀಡುತ್ತದೆ. ಈಗ ನೀವು ಸಂಖ್ಯೆಗಳನ್ನು ಹೊಂದಿರುವ ಸಾಕು ಪ್ರಾಣಿಗಳ  ಪಟ್ಟಿಯನ್ನು ತಯಾರಿಸಿ.
 +
 +
==ಲಿಬ್ರೆಆಫೀಸ್‌ ಅನ್ನು ಬಳಸಿ ದಾಖಲೆಯನ್ನು ಸೃಷ್ಟಿಸುವುದು==
 +
[[File:ICT_Phase_3_-_Resource_Book_8th_Standard_ENGLISH_-_70_Pages_html_m68195161.png|800px]]
 +
 +
'''ಲಿಬ್ರೆ ಆಫೀಸ್‌  (LibreOffice)'''
 +
ಉಬಂಟು ಆಪರೇಟಿಂಗ್  ಸಿಸ್ಟಮ್‌ಗೆ ಲಾಗ್ ಇನ್ ಆಗಿ ಲಿಬ್ರೆ ಆಫೀಸ್‌ ರೈಟರ್‌ ಅನ್ನು ಬಳಸಿ. ನೀವು ಲಿಬ್ರೆ ಆಫೀಸ್‌ ಅನ್ನು  ಪ್ರಾರಂಭಿಸಲು  ಅಪ್ಲಿಕೇಷನ್>ಆಫೀಸ್> ಲಿಬ್ರೆ ಆಫೀಸ್‌ ರೈಟರ್ ಅನ್ನು ಕ್ಲಿಕ್ ಮಾಡಿ. ಮೇಲಿನ ಚಿತ್ರದಲ್ಲಿರುವಂತೆ,  ವಿಂಡೋವನ್ನು  ನೋಡುವಿರಿ. ಅಲ್ಲಿ ಒಂದು ಕರ್ ಸರ್ ಅನ್ನು ಹೊಂದಿರುವ ಖಾಲಿ ಪುಟವಿದ್ದು, ಅಲ್ಲಿ ನೀವು ಟೈಪಿಂಗ್‌ಅನ್ನು  ಪ್ರಾರಂಭಿಸಬಹುದು. ಇಲ್ಲಿಯವರೆಗೆ ನೀವು  ಮೈಕ್ರೊಸಾಫ್ಟ್  ವರ್ಡ್ ನಲ್ಲಿ ಮಾಡಿದ ಎಲ್ಲಾ ಕೆಲಸವನ್ನು ಲಿಬ್ರೆ ಆಫೀಸ್‌ ಬಳಸಿಯೂ  ಮಾಡಬಹುದೆಂದು  ನೆನಪಿಡಿ.
 +
 +
ಲಿಬ್ರೆ ಆಫೀಸ್ ಅನ್ನು ಬಳಸಿ ಪಶ್ಚಿಮ ಘಟ್ಟಗಳ ಪ್ಯಾರಾಗ್ರಾಫ್‌ ಅನ್ನು ಮಾಡುವಿರಿ. ಪಶ್ಷಿಮಘಟ್ಟಗಳ ಪ್ಯಾರಾಗ್ರಾಫ್‌ಅನ್ನು ಟೈಪ್‌ ಮಾಡಿ, ಫೈಲ್‌ ಮೆನುವನ್ನು ಕ್ಲಿಕ್‌ ಮಾಡಿ ಕಡತವನ್ನು ಸೇವ್‌ ಮಾಡಿ.  ಚಿತ್ರದಲ್ಲಿ ತೋರಿಸಿರುವಂತೆ ಸೇವ್‌ ಆಯ್ಕೆಯನ್ನು  ಬಳಸಿ ಸೇವ್‌ ಮಾಡಬಹುದು. ಡೈಲಾಗ್ ಬಾಕ್ಸ್ ನಲ್ಲಿ ಕಡತದ ಹೆಸರನ್ನು ಮೈ ಸ್ಕೂಲ್‌ ಎಂದು ಟೈಪ್‌ ಮಾಡಿ, ಸೇವ್‌ ಬಟನ್‌ ಅನ್ನು ಕ್ಲಿಕ್‌ ಮಾಡಿ.
 +
 +
[[File:ICT_Phase_3_-_Resource_Book_8th_Standard_ENGLISH_-_70_Pages_html_m1794ed9a.png|400px]]
 +
 +
 +
[[File:50px-ICT_Phase_3_-_Resource_Book_8th_Standard_ENGLISH_-_70_Pages_html_m419b5a5b.jpg|70px]]ಕಡತವು .odt ಎಂಬ ವಿಸ್ತರಣೆಯೊಂದಿಗೆ ಸೇವ್‌ ಆಗುತ್ತದೆ. .odtಯ ವಿಸ್ತರಣೆಯು open document textಎಂದು. odt ಯು ಮುಕ್ತ ದಾಖಲೆ ಯ ವ್ಯವಸ್ಥೆಗೆ(OpenDocument Format) ಒಳಪಟ್ಟದೆ. ಇದನ್ನು ಭಾರತ ಸರ್ಕಾರವು ತನ್ನ ಮುಕ್ತ ಗುಣಮಟ್ಟ ನೀತಿಯಲ್ಲಿ (Open Standard Policy)ಶಿಫಾರಸ್ಸು ಮಾಡಿದೆ.  odt ಯು ಮುಕ್ತ ಫಾರ್ಮ್ಯಾಟ್‌ ಆಗಿದ್ದು, ಯಾವುದೇ ವರ್ಡ್ ಪ್ರೊಸೆಸರ್‌  ಇದನ್ನು ತೆರೆಯುತ್ತದೆ. .docx ಫಾರ್ಮ್ಯಾಟ್‌ ಖಾಸಗಿ  ಒಡೆತನದ ಗುಣಮಟ್ಟದ ದಾಖಲೆಯಾಗಿದ್ದು    ಮುಕ್ತ ಗುಣಮಟ್ಟ ನೀತಿಯ ಅಡಿಯಲ್ಲಿ  ಸೇರಿಸಿಲ್ಲ.
 +
 +
==ಪಠ್ಯದಲ್ಲಿ  ಬದಲಾವಣೆ ಮಾಡುವುದು==
 +
ಮೈಕ್ರೋಸಾಫ್ಟ್  ವರ್ಡ್‌ ನಲ್ಲಿ ನೀವು ಮಾಡಿದ  ರೀತಿಯಲ್ಲಿ    ಲಿಬ್ರೆ ಆಫೀಸ್‌ ರೈಟರ್‌ನಲ್ಲಿ  ಸೇರಿಸುವುದು , ಕತ್ತರಿಸುವುದು, ಪಠ್ಯವನ್ನು ಆಯ್ಕೆಮಾಡುವುದನ್ನು  ಮಾಡಬಹುದು.ಕಾಪಿ ಮಾಡುವುದು,ಕತ್ತರಿಸುವುದು ಅಂಟಿಸುವುದು
 +
 +
[[File:ICT_Phase_3_-_Resource_Book_8th_Standard_ENGLISH_-_70_Pages_html_m1613e29b.png|200px]]
 +
[[File:ICT_Phase_3_-_Resource_Book_8th_Standard_ENGLISH_-_70_Pages_html_30986aae.gif|70px]]
 +
[[File:ICT_Phase_3_-_Resource_Book_8th_Standard_ENGLISH_-_70_Pages_html_44feca9d.gif|70px]]
 +
                                                                                                                                                                                                                     
 +
ನೀವು ಕಾಪಿ ಮಾಡಬೇಕಾದ ಪಠ್ಯವನ್ನು ಆಯ್ಕೆಮಾಡಿ  ಮತ್ತು ಎಡಿಟ್‌ ಮೆನುವಿನ ಮೇಲೆ ಕ್ಲಿಕ್‌ ಮಾಡಿ  ನಂತರ ಕಾಪಿ ಆಪ್ಷನ್‌ ಅನ್ನು ಆಯ್ಕೆಮಾಡಿ ಅಥವಾ ಕೀಲಿ ಮಣೆಯ ಶಾರ್ಟ್ ಕಟ್‌ ಕೀಗಳಾದ 'Ctrl' ಮತ್ತು 'C' ಕೀ ಗಳನ್ನು ಬಳಸಬಹುದು. 
 +
 +
'''ಪಠ್ಯವನ್ನು ಕತ್ತರಿಸುವುದು'''
 +
ನೀವು ಕತ್ತರಿಸಬೇಕಾದ ಪಠ್ಯವನ್ನು ಆಯ್ಕೆಮಾಡಿ  'ಎಡಿಟ್' ಮೆನುಗೆ ಹೋಗಿ 'ಕತ್ತರಿಸು' ಆಯ್ಕೆ ಯನ್ನು  ಕ್ಲಿಕ್‌ ಮಾಡಿ ಅಥವಾ ಕೀಲಿ ಮಣೆಯ  ಶಾರ್ಟ್ ಕಟ್‌ ಕೀಗಳಾದ  'Ctrl' ಮತ್ತು 'X ' ಕೀ ಗಳನ್ನು ಬಳಸಬಹುದು. 
 +
 +
'''ಪಠ್ಯವಸ್ತುವನ್ನು ಅಂಟಿಸುವುದು'''
 +
'ಎಡಿಟ್ ' ಮೆನುವಿನ ಮೇಲೆ ಕ್ಲಿಕ್ ಮಾಡಿ  'ಪೇಸ್ಟ್ 'ಅನ್ನು ಆಯ್ಕೆ ಮಾಡಬೇಕು. ನೀವು ಕಾಪಿ ಮಾಡಿದ ಅಥವಾ ಕತ್ತರಿಸಿದ ಪಠ್ಯವನ್ನು  ಪೇಸ್ಟ್ ಬಟನ್‌ ಮೇಲೆ ಕ್ಲಿಕ್ ಮಾಡಿ ಅಂಟಿಸಬಹುದು ಅಥವಾ ಕೀಲಿ ಮಣೆಯ  ಶಾರ್ಟ್ ಕಟ್‌ ಕೀಗಳಾದ  'Ctrl' ಮತ್ತು 'V ' ಕೀ ಗಳನ್ನು ಬಳಸಬಹುದು.  ಎಮ್‌ ಎಸ್‌ ವರ್ಡ್ ನಲ್ಲಿ ಕೆಲಸ ಮಾಡುವಾಗ ಪ್ರಬಂಧವನ್ನು ಬದಲಿಸಿದ ಹಾಗೆ ಮೈ ಸ್ಕೂಲ್‌ ಕಡತನ್ನು ಬದಲಾಯಿಸಿ.
 +
 +
==ಕ್ಯಾರೆಕ್ಟರ್ ಮತ್ತು ಪ್ಯಾರಾಗ್ರಾಫ್‌ ಅನ್ನು ಫಾರ್ಮ್ಯಾಟಿಂಗ್‌ ಮಾಡುವುದು==
 +
 +
[[File:ICT_Phase_3_-_Resource_Book_8th_Standard_ENGLISH_-_70_Pages_html_m2b451a81.png|200px]]
 +
ಫಾಂಟ್ ಶೈಲಿ  ಫಾಂಟ್ ಗಾತ್ರ            ಬೋಲ್ಡ್    ಇಟಾಲಿಕ್                ಅಡಿಗೆರೆ
 +
 +
[[File:ICT_Phase_3_-_Resource_Book_8th_Standard_ENGLISH_-_70_Pages_html_46aac4aa.png|600px]]
 +
                                                                                                                                               
 +
ಫಾಂಟ್‌ನ ಶೈಲಿ ಮತ್ತು ಗಾತ್ರವನ್ನು ಬದಲಾಯಿಸಬಹುದು. ಪಠ್ಯವನ್ನು ನೀವು ಬೋಲ್ಡ್ , ಓರೆ ಮಾಡಬಹುದು ಅಥವಾ ಪಠ್ಯಕ್ಕೆ ಅಡಿಗೆರೆಯನ್ನು ಹಾಕಬಹುದು. 
 +
 +
ಅಕ್ಷರವನ್ನು upper case ಅಥವಾ lower caseಗೆ  ಬದಲಾಯಿಸಲು ಫಾರ್ಮ್ಯಾಟ್‌ ಮೆನುವಿನ ಮೇಲೆ ಕ್ಲಿಕ್‌ ಮಾಡಿ ' Change case' ಅನ್ನು ಆಯ್ಕೆ ಮಾಡಿ.  ಆಯ್ಕೆ ಮಾಡಿದ ಪಠ್ಯದ ಲಿಪಿಯನ್ನು ದೊಡ್ಡ ಅಕ್ಷರಗೊಳಿಸಲು (capital letter) 'upper case' ಅನ್ನು  ಆಯ್ಕೆ ಮಾಡಿ.  ಪಠ್ಯದ ಬಣ್ಣವನ್ನು ಬದಲಾಯಿಸಲು,
 +
 +
[[File:ICT_Phase_3_-_Resource_Book_8th_Standard_ENGLISH_-_70_Pages_html_136b8716.png|70px]] ಈ ಚಿತ್ರದ  ಬಲ ಭಾಗದಲ್ಲಿರುವ ಬಾಣದ ಗುರುತನ್ನು ಕ್ಲಿಕ್‌ ಮಾಡಿ. ಪ್ಯಾರಾಗ್ರಾಫ್‌ಗಳನ್ನು ಫಾರ್ಮ್ಯಾಟ್‌ ಮಾಡುವುದು, ಅವುಗಳೆಂದರೆ  ಪಠ್ಯವನ್ನು ಬಲಕ್ಕೆ, ಎಡಕ್ಕೆ , ಮಧ್ಯಕ್ಕೆ ಈ ಬಟನ್‌ ಗಳನ್ನು ಬಳಸಿ ಜೋಡಿಸಬಹುದು.
 +
[[File:ICT_Phase_3_-_Resource_Book_8th_Standard_ENGLISH_-_70_Pages_html_m1e5e331e.png|200px]]ಇನ್ನೂ ಹೆಚ್ಚಿನ ಅಕ್ಷರಗಳ ಫಾರ್ಮ್ಯಾಟಿಂಗ್‌ ಆಯ್ಕೆಗೆ ಫಾರ್ಮ್ಯಾಟ್‌ ಮೆನುವಿನ ಮೇಲೆ ಕ್ಲಿಕ್‌ ಮಾಡಿ 'character' ಅನ್ನು ಆಯ್ಕೆ ಮಾಡಿ.
 +
 +
ವಿವಿಧ ಟ್ಯಾಬ್ಸ್ ಗಳಾದ 'indent' ಮತ್ತು 'spacing' , 'text flow', 'outline and numbering', 'tabs', 'drop caps', 'borders' ಮತ್ತು 'background' ಗಳು ಫಾರ್ಮ್ಯಾಟ್‌  → ಪ್ಯಾರಾಗ್ರಾಫ್‌ ಅನ್ನು  ಕ್ಲಿಕ್‌ ಮಾಡಿದಾಗ ದೊರೆಯುತ್ತವೆ.
 +
[[File:ICT_Phase_3_-_Resource_Book_8th_Standard_ENGLISH_-_70_Pages_html_m2c8d7b6b.png|400px]]
 +
 +
ಪ್ಯಾರಾಗ್ರಾಫ್‌ಗೆ ನೆರಳನ್ನು ಕೊಡಲು ಮತ್ತು ಅದರ ಹಿನ್ನೆಲೆಗೆ ಬಣ್ಣವನ್ನು ಕೊಡಲು, 'background' ಟ್ಯಾಬ್‌ ಅನ್ನು ಕ್ಲಿಕ್‌ ಮಾಡಿ ಬಣ್ಣವನ್ನು ಆಯ್ಕೆ ಮಾಡಿ. ಪ್ಯಾರಾಗ್ರಾಫ್‌ಗೆ ಅಂಚನ್ನು ಹಾಕಲು 'border' ಟ್ಯಾಬ್‌ ಅನ್ನು ಕ್ಲಿಕ್‌ ಮಾಡಿ. ಈಗ ಮೇಲಿನ ಆಯ್ಕೆಯನ್ನು ಬಳಸಿ ಪ್ರಬಂಧವನ್ನು ಬದಲಾಯಿಸಲು ಪ್ರಯತ್ನಿಸಿ. ಮೈ ಸ್ಕೂಲ್‌  ಪುಟದ ಶೀರ್ಷಿಕೆಯನ್ನು ಮಧ್ಯಕ್ಕೆ ಜೋಡಿಸಿ. ಹಿನ್ನೆಲೆಯ ಬಣ್ಣವನ್ನು ತಿಳಿ ನೀಲಿಗೆ ಬದಲಾಯಿಸಿ. ಪ್ಯಾರಾಗ್ರಾಫ್‌ಗೆ ಅಂಚನ್ನು  ಹಾಕಿ.
 +
 +
 +
==ಸರಳ ಪಟ್ಟಿಯನ್ನು ತಯಾರಿಸುವುದು==
 +
 +
[[File:ICT_Phase_3_-_Resource_Book_8th_Standard_ENGLISH_-_70_Pages_html_m68cd55b0.png|100px]]ಈ ಬಟನ್‌ ಗಳನ್ನು ಬಳಸಿ ಪಟ್ಟಿಯನ್ನು ರಚಿಸಿ.  ಮೊದಲ ಬಟನ್‌  ಬಳಸಿ ಬುಲೆಟ್‌ಗಳನ್ನು ಹೊಂದಿರುವ  ಪಟ್ಟಿಯನ್ನು ತಯಾರಿಸಬಹುದು.  ಎರಡನೆಯದನ್ನು ಅಂಕಿಗಳನ್ನು ಹೊಂದಿರುವ ಪಟ್ಟಿಯನ್ನು ತಯಾರಿಸಲು ಬಳಸಬಹುದು. 
 +
ಪ್ರಾಣಿಗಳ ಎರಡು ಪಟ್ಟಿಗಳನ್ನು ತಯಾರಿಸಿ. ಒಂದು ಪಟ್ಟಿಯು  ಬುಲೆಟ್‌ಗಳನ್ನು ಹೊಂದಿರುವ  ಕಾಡು  ಪ್ರಾಣಿಗಳದಾಗಿರಲಿ ಮತ್ತೊಂದು ಅಂಕಿಗಳನ್ನು ಹೊಂದಿರುವ  ಸಾಕು ಪ್ರಾಣಿಗಳದ್ದಾಗಿರಲಿ.
 +
 +
==ಕನ್ನಡದಲ್ಲಿ ಟೈಪ್‌ ಮಾಡುವುದು==
 +
Ibus(ಐಬಸ್) ಅನ್ನುವುದು ಒಂದು ಬಗೆಯ ತಂತ್ರಾಂಶ ಅಪ್ಲಿಕೇಷನ್ ಆಗಿದ್ದು , ಹಲವು ಭಾಷೆಗಳಲ್ಲಿ ಟೈಪ್‌ ಮಾಡಲು ಬಳಸಬಹುದು.ಐಬಸ್(Ibus)ಮತ್ತು ಲಿಬ್ರೆಆಫೀಸ್ ಬಳಸಿ ಕನ್ನಡವನ್ನು ಹೇಗೆ ಟೈಪ್‌ ಮಾಡಬಹುದು ಎಂದು ತಿಳಿಯುವಿರಿ. ಲಿಬ್ರೆಆಫೀಸ್ ರೈಟರ್ ಅನ್ನು  ತೆರೆದು  'ctrl' ಮತ್ತು 'space bar' ಕೀಗಳನ್ನು ಒಟ್ಟಿಗೆ ಒತ್ತಿ.  ಮೇಲಿನ           
 +
ಪ್ಯಾನಲ್‌ನಲ್ಲಿ  ನೀವು                            ಈ ರೀತಿ  ಚಿಹ್ನೆ ಕಾಣುವಿರಿ. ಈಗ ಕನ್ನಡದಲ್ಲಿ ಟೈಪ್‌  ಮಾಡಲು ಪ್ರಾರಂಭಿಸಬಹುದು.  ಕೆಳಗಿನ ಕೀಲಿ ನಮೂನೆ (strokes) ಗಳನ್ನು ಟೈಪ್‌ ಮಾಡಲು ಬಳಸಿ.
 +
ಕೀಲಿಮಣೆ  ಅನುಕ್ರಮ
 +
ಲಿಪಿಸಂಕೇತ
 +
ಕೀಲಿಮಣೆ  ಅನುಕ್ರಮ
 +
ಲಿಪಿಸಂಕೇತ
 +
ಕೀಲಿಮಣೆ  ಅನುಕ್ರಮ
 +
ಲಿಪಿಸಂಕೇತ
 +
{| border="1"
 +
|-
 +
|
 +
Keyboard
 +
Sequence
 +
 +
 +
|
 +
Character
 +
 +
 +
|
 +
Keyboard
 +
Sequence
 +
 +
 +
|
 +
Character
 +
 +
 +
|
 +
Keyboard
 +
Sequence
 +
 +
 +
|
 +
Character
 +
 +
 +
|-
 +
|
 +
k
 +
 +
 +
|
 +
ಕ್
 +
 +
 +
|
 +
bh
 +
 +
 +
|
 +
ಭ್
 +
 +
 +
|
 +
u
 +
 +
 +
|
 +
 +
 +
 +
|-
 +
|
 +
kh
 +
 +
 +
|
 +
ಖ್
 +
 +
 +
|
 +
m
 +
 +
 +
|
 +
ಮ್
 +
 +
 +
|
 +
uu
 +
 +
 +
|
 +
 +
 +
 +
|-
 +
|
 +
g
 +
 +
 +
|
 +
ಗ್
 +
 +
 +
|
 +
y
 +
 +
 +
|
 +
ಯ್
 +
 +
 +
|
 +
U
 +
 +
 +
|
 +
 +
 +
 +
|-
 +
|
 +
gh
 +
 +
 +
|
 +
ಘ್
 +
 +
 +
|
 +
r
 +
 +
 +
|
 +
ರ್
 +
 +
 +
|
 +
RRi
 +
 +
 +
|
 +
 +
 +
 +
|-
 +
|
 +
~N
 +
 +
 +
|
 +
ಙ್
 +
 +
 +
|
 +
l
 +
 +
 +
|
 +
ಲ್
 +
 +
 +
|
 +
R^i
 +
 +
 +
|
 +
 +
 +
 +
|-
 +
|
 +
N^
 +
 +
 +
|
 +
ಙ್
 +
 +
 +
|
 +
L
 +
 +
 +
|
 +
ಳ್
 +
 +
 +
|
 +
Ru
 +
 +
 +
|
 +
 +
 +
 +
|-
 +
|
 +
ch
 +
 +
 +
|
 +
ಚ್
 +
 +
 +
|
 +
ld
 +
 +
 +
|
 +
ಳ್
 +
 +
 +
|
 +
e
 +
 +
 +
|
 +
 +
 +
 +
|-
 +
|
 +
Ch
 +
 +
 +
|
 +
ಛ್
 +
 +
 +
|
 +
v
 +
 +
 +
|
 +
ವ್
 +
 +
 +
|
 +
E
 +
 +
 +
|
 +
 +
 +
 +
|-
 +
|
 +
chh
 +
 +
 +
|
 +
ಛ್
 +
 +
 +
|
 +
w
 +
 +
 +
|
 +
ವ್
 +
 +
 +
|
 +
ee
 +
 +
 +
|
 +
ಏ"
 +
 +
 +
|-
 +
|
 +
j
 +
 +
 +
|
 +
ಜ್
 +
 +
 +
|
 +
sh
 +
 +
 +
|
 +
ಶ್
 +
 +
 +
|
 +
ai
 +
 +
 +
|
 +
 +
 +
 +
|-
 +
|
 +
jh
 +
 +
 +
|
 +
ಝ್
 +
 +
 +
|
 +
Sh
 +
 +
 +
|
 +
ಷ್
 +
 +
 +
|
 +
o
 +
 +
 +
|
 +
 +
 +
 +
|-
 +
|
 +
~n
 +
 +
 +
|
 +
ಞ್
 +
 +
 +
|
 +
shh
 +
 +
 +
|
 +
ಷ್
 +
 +
 +
|
 +
O
 +
 +
 +
|
 +
 +
 +
 +
|-
 +
|
 +
JN
 +
 +
 +
|
 +
ಞ್
 +
 +
 +
|
 +
s
 +
 +
 +
|
 +
ಸ್
 +
 +
 +
|
 +
oo
 +
 +
 +
|
 +
 +
 +
 +
|-
 +
|
 +
T
 +
 +
 +
|
 +
ಟ್
 +
 +
 +
|
 +
h
 +
 +
 +
|
 +
ಹ್
 +
 +
 +
|
 +
au
 +
 +
 +
|
 +
 +
 +
 +
|-
 +
|
 +
Th
 +
 +
 +
|
 +
ಠ್
 +
 +
 +
|
 +
GY
 +
 +
 +
|
 +
ಜ್ಞ್
 +
 +
 +
|
 +
M
 +
 +
 +
|
 +
 +
 +
 +
|-
 +
|
 +
D
 +
 +
 +
|
 +
ಡ್
 +
 +
 +
|
 +
j~n
 +
 +
 +
|
 +
ಜ್ಞ್
 +
 +
 +
|
 +
H
 +
 +
 +
|
 +
 +
 +
 +
|-
 +
|
 +
Dh
 +
 +
 +
|
 +
ಢ್
 +
 +
 +
|
 +
dny
 +
 +
 +
|
 +
ಜ್ಞ್
 +
 +
 +
|
 +
0
 +
 +
 +
|
 +
 +
 +
 +
|-
 +
|
 +
N
 +
 +
 +
|
 +
ಣ್
 +
 +
 +
|
 +
x
 +
 +
 +
|
 +
ಕ್ಷ್
 +
 +
 +
|
 +
1
 +
 +
 +
|
 +
 +
 +
 +
|-
 +
|
 +
t
 +
 +
 +
|
 +
ತ್
 +
 +
 +
|
 +
ksh
 +
 +
 +
|
 +
ಕ್ಷ್
 +
 +
 +
|
 +
2
 +
 +
 +
|
 +
 +
 +
 +
|-
 +
|
 +
th
 +
 +
 +
|
 +
ಥ್
 +
 +
 +
|
 +
 +
|
 +
 +
|
 +
3
 +
 +
 +
|
 +
 +
 +
 +
|-
 +
|
 +
d
 +
 +
 +
|
 +
ದ್
 +
 +
 +
|
 +
a
 +
 +
 +
|
 +
 +
 +
 +
|
 +
4
 +
 +
 +
|
 +
 +
 +
 +
|-
 +
|
 +
dh
 +
 +
 +
|
 +
ಧ್
 +
 +
 +
|
 +
aa
 +
 +
 +
|
 +
 +
 +
 +
|
 +
5
 +
 +
 +
|
 +
 +
 +
 +
|-
 +
|
 +
n
 +
 +
 +
|
 +
ನ್
 +
 +
 +
|
 +
A
 +
 +
 +
|
 +
 +
 +
 +
|
 +
6
 +
 +
 +
|
 +
 +
 +
 +
|-
 +
|
 +
p
 +
 +
 +
|
 +
ಪ್
 +
 +
 +
|
 +
i
 +
 +
 +
|
 +
 +
 +
 +
|
 +
7
 +
 +
 +
|
 +
 +
 +
 +
|-
 +
|
 +
ph
 +
 +
 +
|
 +
ಫ್
 +
 +
 +
|
 +
ii
 +
 +
 +
|
 +
 +
 +
 +
|
 +
8
 +
 +
 +
|
 +
 +
 +
 +
|-
 +
|
 +
b
 +
 +
 +
|
 +
ಬ್
 +
 +
 +
|
 +
I
 +
 +
 +
|
 +
 +
 +
 +
|
 +
9
 +
 +
 +
|
 +
 +
 +
 +
|}

ಸಂಚರಣೆ ಪಟ್ಟಿ