೧ ನೇ ಸಾಲು: |
೧ ನೇ ಸಾಲು: |
| =ಚಟುವಟಿಕೆ - ಚಟುವಟಿಕೆಯ ಹೆಸರು= | | =ಚಟುವಟಿಕೆ - ಚಟುವಟಿಕೆಯ ಹೆಸರು= |
− | | + | ಅರಣ್ಯದ ಉಪಯೋಗಗಳು ,ಅರಣ್ಯ ನಾಶಕ್ಕೆ ಕಾರಣ-ಪರಿಣಾಮಗಳು ಮತ್ತು ಉಪಯೋಗಗಳು -ಈ ಅಂಶಗಳನ್ನು ಒಳಗೊಂಡಿರುವ ಕೋಷ್ಟಕ ತಯಾರಸುವುದು |
| ==ಅಂದಾಜು ಸಮಯ== | | ==ಅಂದಾಜು ಸಮಯ== |
| + | 20 ನಿಮಿಷಗಳು |
| ==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು== | | ==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು== |
| + | ವರ್ಕ ಬುಕ್ ಅಥವಾ ಡ್ರಾಯಿಂಗ್ ಹಾಳೆ , ಮಾರ್ಕರ ಪೆನ್ನು |
| ==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ== | | ==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ== |
| ==ಬಹುಮಾಧ್ಯಮ ಸಂಪನ್ಮೂಲಗಳ== | | ==ಬಹುಮಾಧ್ಯಮ ಸಂಪನ್ಮೂಲಗಳ== |
೮ ನೇ ಸಾಲು: |
೧೦ ನೇ ಸಾಲು: |
| ==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು== | | ==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು== |
| ==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)== | | ==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)== |
| + | # ಅರಣ್ಯದ ಮಹತ್ವ ತಿಳಿಸಿ |
| + | # ಅರಣ್ಯನಾಶಕ್ಕೆ ಪ್ರಮುಖ ಕಅರಣಗಳೇನು ? |
| + | # ಕಾಡಿನ ಜೀವಿಗಳು ನಾಡಿಗೆ ಅತಿಕ್ರಮಿಸುವುದೇಕೆ ? ಚರ್ಚಿಸಿ |
| + | # ಅರಣ್ಯ ಸಂರಕ್ಷಣಾ ವಿಧಾನಗಳು ಯಾವುವು ? ತಿಳಿಸಿ |
| ==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)== | | ==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)== |
| + | ಅರಣ್ಯಗಳು ಒಂದು ದೇಶದ ಅಮೂಲ್ಯ ಸಂಪತ್ತು ಅದು ಹೇಗೆ ? ಚರ್ಚಿಸಿ |
| ==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)== | | ==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)== |
| + | ಮೌಲ್ಯಮಾಪನ ಮಾನಕಗಳು |
| + | # ಕೋಷ್ಟಕದ ತಯಾರಿ - ಅತ್ಯುತ್ತಮ-ಉತ್ತಮ-ಸಾಧಾರಣ |
| + | # .ವಿಷಯ ಸಂಗ್ರಹಣೆ - ಅತ್ಯುತ್ತಮ-ಉತ್ತಮ-ಸಾಧಾರಣ |
| + | # .ಕೋಷ್ಟಕ ತಯಾರಿಕೆಯ ಆಸಕ್ತಿ : ಅತ್ಯುತ್ತಮ-ಉತ್ತಮ-ಸಾಧಾರಣ |
| + | # .ಕೋಷ್ಟಕ ತಯಾರಿಕೆ ಭಾಗವಹಿಸುವಿಕೆ : ಅತ್ಯುತ್ತಮ-ಉತ್ತಮ-ಸಾಧಾರಣ |
| + | # .ವಿಷಯ ಜೋಡಣೆ : ಅತ್ಯುತ್ತಮ-ಉತ್ತಮ-ಸಾಧಾರಣ |
| ==ಪ್ರಶ್ನೆಗಳು== | | ==ಪ್ರಶ್ನೆಗಳು== |
− | | + | # .ನಿಮ್ಮ ಶಾಲೆ ಅಥವಾ ಊರಿನಲ್ಲಿರುವ ಸಸ್ಯಸಂಪತ್ತಿನ ಬಗ್ಗೆ ವರದಿ ತಯಾರಿಸಿ |
| + | # .ಶಾಲೆಯಲ್ಲಿ ವನಮಹೋತ್ಸವ ಆಚರಣೆಯ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಿ |
| + | # .ಕಾಗದ ಬಳಕೆಯ ಕಡಿಮೆ ಮಾಡಲು ಸಾಧ್ಯವೇ ? ಅದು ಹೇಗೆ ಚರ್ಚಿಸಿ |
| + | # .ಗಣಿಗಾರಿಕೆ ಮತ್ತು ಮರುಭೂಮೀಕರಣ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಿ |
| + | # .ಪರಿಸರ ಚಳುವಳಿಗಳು- ಚಿಪ್ಕೋ ಚಳುವಳಿ ಮತ್ತು ನರ್ಮದಾ ಬಚಾವೋ ಆಂದೋಲನ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಿ |
| + | # .ಪರಿಸರ ಸಂರಕ್ಷಣೆಗೆ ತಮ್ಮ ಜೀವನವನ್ನು ಮುಡುಪಾಗಿಟ್ಟರವರು ಯಾರಾರು ? ಅವರ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಿ |
| | | |
| '''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ''' | | '''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ''' |
| [[ನೈಸರ್ಗಿಕ_ಸಂಪನ್ಮೂಲಗಳ_ಸಂರಕ್ಷಣೆ|ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ]] | | [[ನೈಸರ್ಗಿಕ_ಸಂಪನ್ಮೂಲಗಳ_ಸಂರಕ್ಷಣೆ|ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ]] |