"20ನೇ ಶತಮಾನದ ರಾಜಕೀಯ ಆಯಾಮಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೩೧ ನೇ ಸಾಲು: ೩೧ ನೇ ಸಾಲು:
 
#ಕರ್ನಾಟಕ ಪಠ್ಯಪುಸ್ತಕ [http://ktbs.kar.nic.in/New/Textbooks/class-x/kannada/socialscience/class-x-kannada-socialscience-history10.pdf 20ನೇ ಶತಮಾನದ ರಾಜಕೀಯ ಆಯಾಮಗಳು]
 
#ಕರ್ನಾಟಕ ಪಠ್ಯಪುಸ್ತಕ [http://ktbs.kar.nic.in/New/Textbooks/class-x/kannada/socialscience/class-x-kannada-socialscience-history10.pdf 20ನೇ ಶತಮಾನದ ರಾಜಕೀಯ ಆಯಾಮಗಳು]
 
=ಮತ್ತಷ್ಟು ಮಾಹಿತಿ =
 
=ಮತ್ತಷ್ಟು ಮಾಹಿತಿ =
 +
 +
ಪ್ರಥಮ ಮಹಾಯುದ್ಧದ ಒಂದು ಸನ್ನಿವೇಶ.
 +
 +
 
Image:http://www.cbc.ca/news2/background/worldwar1/gfx/titlephoto.jpg
 
Image:http://www.cbc.ca/news2/background/worldwar1/gfx/titlephoto.jpg
Image:https://encrypted-tbn1.gstatic.com/images?q=tbn:ANd9GcQHUipFsl-E52HuJ0QJeHetj7xQtuYtDzn0mRG7u8I-GHGf-G9q
+
 
 +
 
 +
ರಷ್ಯಾ ಕ್ರಾಂತಿಯ ಒಂದು ದೃಶ್ಯ
 +
 
 +
Image:http://images4.fanpop.com/image/photos/15600000/Soldiers-demonstration-February-1917-russian-revolution-1917-15613422-720-500.jpg
 +
 
 +
ವ್ಲಾದಿಮಿರ್ ಲೆನಿನ್
 +
 
 +
Image:http://t0.gstatic.com/images?q=tbn:ANd9GcTBUvaqfEnmpxQOeXwIqJckKToFoNKBzR_d76FISkP3DXYH_KRn
 +
 
 +
 
 +
 
 +
ಜೊಸೆಫ಼್ ಸ್ಟಾಲಿನ್
 +
 
 +
Image:http://static.giantbomb.com/uploads/scale_small/3/32849/2163825-jstalin.jpg
  
== ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು==
 
== ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು==
೪೮ ನೇ ಸಾಲು: ೬೬ ನೇ ಸಾಲು:
  
[http://en.wikipedia.org/wiki/Russian_Revolution ರಷ್ಯಾ ಕ್ರಾಂತಿಯ ಮಾಹಿತಿ ತಿಳಿಯಲು ಈ ಲಿಂಕನ್ನು ಸಂಪರ್ಕಿಸಿ]
 
[http://en.wikipedia.org/wiki/Russian_Revolution ರಷ್ಯಾ ಕ್ರಾಂತಿಯ ಮಾಹಿತಿ ತಿಳಿಯಲು ಈ ಲಿಂಕನ್ನು ಸಂಪರ್ಕಿಸಿ]
 +
[http://www.history.com/topics/russian-revolution ರಷ್ಯಾ ಕ್ರಾಂತಿಯ ಮಾಹಿತಿ ತಿಳಿಯಲು ಈ ಲಿಂಕನ್ನು ಸಂಪರ್ಕಿಸಿ]
 +
[http://www.history.com/topics/russian-revolution/videos ರಷ್ಯಾ ಕ್ರಾಂತಿಯ ಮಾಹಿತಿ ತಿಳಿಯಲು ಈ ಲಿಂಕನ್ನು ಸಂಪರ್ಕಿಸಿ]
 +
[http://www.britannica.com/EBchecked/topic/513907/Russian-Revolution-of-1917 ರಷ್ಯಾ ಕ್ರಾಂತಿಯ ಮಾಹಿತಿ ತಿಳಿಯಲು ಈ ಲಿಂಕನ್ನು ಸಂಪರ್ಕಿಸಿ]
 +
 +
 +
 +
http://en.wikipedia.org/wiki/Vladimir_Lenin
 +
http://www.biography.com/people/vladimir-lenin-9379007
 +
 +
 +
http://t0.gstatic.com/images?q=tbn:ANd9GcTBUvaqfEnmpxQOeXwIqJckKToFoNKBzR_d76FISkP3DXYH_KRn
 +
 +
 +
 +
http://en.wikipedia.org/wiki/Joseph_Stalin
 +
http://www.history.com/topics/joseph-stalin
 +
 +
http://static.giantbomb.com/uploads/scale_small/3/32849/2163825-jstalin.jpg
 +
 +
http://list25.com/25-of-historys-deadliest-dictators/
 +
 +
http://en.wikipedia.org/wiki/Adolf_Hitler
 +
http://www.historyplace.com/worldwar2/riseofhitler/
  
೦೭:೫೦, ೭ ನವೆಂಬರ್ ೨೦೧೪ ನಂತೆ ಪರಿಷ್ಕರಣೆ

ಸಮಾಜ ವಿಜ್ಞಾನದ ಇತಿಹಾಸ

ಸಮಾಜ ವಿಜ್ಞಾನದ ತತ್ವಶಾಸ್ತ್ರ

ಸಮಾಜ ವಿಜ್ಞಾನದ ಬೋಧನೆ

ಸಮಾಜ ವಿಜ್ಞಾನ ಪಠ್ಯಕ್ರಮ_ಮತ್ತು_ಪಠ್ಯವಸ್ತು

ವಿಷಯಗಳು

ಪಠ್ಯಪುಸ್ತಕಗಳು

ಪ್ರಶ್ನೆ ಪತ್ರಿಕೆಗಳು

See in English

ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ

ಪರಿಕಲ್ಪನಾ ನಕ್ಷೆ

<mm>Flash</mm>

ಪಠ್ಯಪುಸ್ತಕ

  1. ಕರ್ನಾಟಕ ಪಠ್ಯಪುಸ್ತಕ 20ನೇ ಶತಮಾನದ ರಾಜಕೀಯ ಆಯಾಮಗಳು

ಮತ್ತಷ್ಟು ಮಾಹಿತಿ

ಪ್ರಥಮ ಮಹಾಯುದ್ಧದ ಒಂದು ಸನ್ನಿವೇಶ.

Image:titlephoto.jpg

ರಷ್ಯಾ ಕ್ರಾಂತಿಯ ಒಂದು ದೃಶ್ಯ

Image:Soldiers-demonstration-February-1917-russian-revolution-1917-15613422-720-500.jpg

ವ್ಲಾದಿಮಿರ್ ಲೆನಿನ್

Image:http://t0.gstatic.com/images?q=tbn:ANd9GcTBUvaqfEnmpxQOeXwIqJckKToFoNKBzR_d76FISkP3DXYH_KRn

ಜೊಸೆಫ಼್ ಸ್ಟಾಲಿನ್

Image:2163825-jstalin.jpg

ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು

  1. ಎನ್ ಸಿ ಈ ಆರ್ ಟಿ ಪಠ್ಯಪುಸ್ತಕ 20ನೇ ಶತಮಾನದ ರಾಜಕೀಯ ಆಯಾಮಗಳು

ಉಪಯುಕ್ತ ವೆಬ್ ಸೈಟ್ ಗಳು

ಈ ಕೆಳಗೆ ಕೆಲವು ಅಂತರ್ಜಾಲ ತಾಣಗಳ ಬಗ್ಗೆ ಲಿಂಕ್ ಗಳಿದ್ದು ಅವುಗಳ ಮೂಲಕ ಹೆಚ್ಚಿನ ಮಾಹಿತಿ ಪಡೆಯಬಹುದು.

ಪ್ರಥಮ ಮಹಾಯುದ್ಧದ ಮಾಹಿತಿ ತಿಳಿಯಲು ಈ ಲಿಂಕನ್ನು ಸಂಪರ್ಕಿಸಿ

ಪ್ರಥಮ ಮಹಾಯುದ್ಧದ ಮಾಹಿತಿ ತಿಳಿಯಲು ಈ ಲಿಂಕನ್ನು ಸಂಪರ್ಕಿಸಿ

ಪ್ರಥಮ ಮಹಾಯುದ್ಧದ ಮಾಹಿತಿ ತಿಳಿಯಲು ಈ ಲಿಂಕನ್ನು ಸಂಪರ್ಕಿಸಿ

ರಷ್ಯಾ ಕ್ರಾಂತಿಯ ಮಾಹಿತಿ ತಿಳಿಯಲು ಈ ಲಿಂಕನ್ನು ಸಂಪರ್ಕಿಸಿ ರಷ್ಯಾ ಕ್ರಾಂತಿಯ ಮಾಹಿತಿ ತಿಳಿಯಲು ಈ ಲಿಂಕನ್ನು ಸಂಪರ್ಕಿಸಿ ರಷ್ಯಾ ಕ್ರಾಂತಿಯ ಮಾಹಿತಿ ತಿಳಿಯಲು ಈ ಲಿಂಕನ್ನು ಸಂಪರ್ಕಿಸಿ ರಷ್ಯಾ ಕ್ರಾಂತಿಯ ಮಾಹಿತಿ ತಿಳಿಯಲು ಈ ಲಿಂಕನ್ನು ಸಂಪರ್ಕಿಸಿ

http://en.wikipedia.org/wiki/Vladimir_Lenin http://www.biography.com/people/vladimir-lenin-9379007

http://t0.gstatic.com/images?q=tbn:ANd9GcTBUvaqfEnmpxQOeXwIqJckKToFoNKBzR_d76FISkP3DXYH_KRn

http://en.wikipedia.org/wiki/Joseph_Stalin http://www.history.com/topics/joseph-stalin

2163825-jstalin.jpg

http://list25.com/25-of-historys-deadliest-dictators/

http://en.wikipedia.org/wiki/Adolf_Hitler http://www.historyplace.com/worldwar2/riseofhitler/

ಇತರೆ

ಸಂಬಂಧ ಪುಸ್ತಕಗಳು

ಯುರೋಪಿನ ಇತಿಹಾಸ

ಬೋಧನೆಯ ರೂಪರೇಷೆಗಳು

<mm>Flash</mm>

ಪರಿಕಲ್ಪನೆ #1ಪ್ರಥಮ ಮಹಾಯುದ್ಡ

ಕಲಿಕೆಯ ಉದ್ದೇಶಗಳು

  1. ಪ್ರಥಮ ಮಹಾಯುದ್ಧಕ್ಕೆ ಕಾರಣವಾದ ಹಿನ್ನೆಲೆಗಳನ್ನು ಅರಿಯುವರು.
  2. ಯುದ್ಧದ ಆರಂಭಕ್ಕೆ ತತ್ ಕ್‍ಣದ ಕಾರಣಗಳನ್ನು ಅರಿಯುವರು.
  3. ಯುದ್ಧದ ಗತಿಯನ್ನು ಅರಿಯುವರು
  4. ಯುದ್ಧಾ ನಂತರದ ಒಪ್ಪಂದಗಳ ಕುರಿತು ಮಾಹಿತಿ ಪಡೆಯುವರು
  5. ಯುದ್ಧದ ಪರಿಣಾಮಗಳನ್ನು ತಿಳಿಯುವರು.

ಶಿಕ್ಷಕರಿಗೆ ಟಿಪ್ಪಣಿ

ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ

ಚಟುವಟಿಕೆಗಳು #

  1. ಚಟುವಟಿಕೆ ಸಂ ಪ್ರಥಮ ಮಹಾಯುದ್ಧ- ಚಟುವಟಿಕೆ ಸಂಖ್ಯೆ -೧

ಪರಿಕಲ್ಪನೆ #2ರಷ್ಯಾ ಕ್ರಾಂತಿ

ಕಲಿಕೆಯ ಉದ್ದೇಶಗಳು

  1. ರಷ್ಯಾ ಕ್ರಾಂತಿ ಯ ಹಿನ್ನೆಲೆಯನ್ನು ಅರಿತುಕೊಳ್ಳುವರು.
  2. ರಷ್ಯಾ ಕ್ರಾಂತಿ ಯ ಕಾರಣಗಳನ್ನು ತಿಳಿಯುವರು.
  3. ೧೯೧೭ರ ಫೆಬ್ರವರಿ ಕ್ರಾಂತಿಯ್ ಬಗ್ಗೆ ತಿಳಿದುಕೊಳ್ಳುವರು.
  4. ರಷ್ಯಾ ಕ್ರಾಂತಿ ಯಲ್ಲಿ ಲೆನಿನ್ ನ ಪ್ರಭಾವ ತಿಳಿಯುವರು.
  5. ಆಧುನಿಕ ರಷ್ಯಾದ ನಿರ್ಮಾಣದಲ್ಲಿ ಸ್ಟಾಲಿನ್ ಪಾತ್ರ ತಿಳಿದುಕೊಳ್ಳುವರು.
  6. ಗೋರ್ಬಚೆವ್ ಜಾರಿಗೆ ತಂದ ಸುಧಾರಣೆಗಳನ್ನು ತಿಳಿಯುವರು.
  7. ಸೋವಿಯತ್ ಒಕ್ಕೂಟದ ವಿಘಟನೆ ಕುರಿತು ತಿಳಿಯುವರು.

ಶಿಕ್ಷಕರಿಗೆ ಟಿಪ್ಪಣಿ

ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ

ಚಟುವಟಿಕೆಗಳು #

  1. ಚಟುವಟಿಕೆ ಸಂ ರಷ್ಯಾ ಕ್ರಾಂತಿ- ಚಟುವಟಿಕೆ ಸಂಖ್ಯೆ -೧

ಪರಿಕಲ್ಪನೆ #೩ಸರ್ವಾಧಿಕಾರಿಗಳು

ಕಲಿಕೆಯ ಉದ್ದೇಶಗಳು

  1. ಯುರೋಪ್ ನಲ್ಲಿ ಸರ್ವಾಧಿಕಾರಿಗಳ ಉದಯಕ್ಕೆ ಕಾರಣಗಳನ್ನು ತಿಳಿದುಕೊಳ್ಳುವರು.
  2. ಹಿಟ್ಲರ್ ಸರ್ವಾಧಿಕಾರಿಯಾಗಲು ಕಾರಣನಾದ ಪರಿಸ್ಥಿತಿ ಅರಿಯುವರು.
  3. ನಾಜಿ ಪಕ್ಷದ ಉದ್ದೇಶಗಳನ್ನು ತಿಳಿಯುವರು.
  4. ಹಿಟ್ಲರ್ ನಡೆಸಿದ ಸಾಮೂಹಿಕ ಕಗ್ಗೊಲೆಗಳನ್ನು ತಿಳಿಯುವರು ಮತ್ತು ಖಂಡಿಸುವರು.
  5. ಮುಸಲೋನಿ ಬಗ್ಗೆ ತಿಳಿದುಕೊಳ್ಳುವರು.
  6. ಫ್ಯಾಸಿಸ್ಟ್ ವಾದದ ಲಕ್ಷಣಗಳನ್ನು ತಿಳಿಯುವರು.
  7. ಮುಸಲೋನಿಯ ಸರ್ವಾಧಿಕಾರದ ಬಗ್ಗೆ ಅರಿಯುವರು.

ಶಿಕ್ಷಕರಿಗೆ ಟಿಪ್ಪಣಿ

ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ

ಚಟುವಟಿಕೆಗಳು #

  1. ಚಟುವಟಿಕೆ ಸಂ ರಷ್ಯಾ ಕ್ರಾಂತಿ- ಚಟುವಟಿಕೆ ಸಂಖ್ಯೆ -೧

ಪರಿಕಲ್ಪನೆ #೪ಎರಡನೆಯ ಮಹಾಯುದ್ಧ

ಕಲಿಕೆಯ ಉದ್ದೇಶಗಳು

  1. ಎರಡನೆಯ ಮಹಾಯುದ್ಧಕ್ಕೆ ಕಾರಣವಾದ ಹಿನ್ನೆಲೆಗಳನ್ನು ಅರಿಯುವರು.
  2. ಯುದ್ಧದ ಆರಂಭಕ್ಕೆ ತತ್ ಕ್‍ಣದ ಕಾರಣಗಳನ್ನು ಅರಿಯುವರು.
  3. ವಿರುದ್ಧವಾದ ಶತ್ರು ಬಣ ಹಾಗೂ ಮಿತ್ರ ಬಣಗಳ ಬಗ್ಗೆ ತಿಳಿದುಕೊಳ್ಳುವರು.
  4. ಯುದ್ಧದ ಗತಿಯನ್ನು ಅರಿಯುವರು
  5. ಯುದ್ಧಾ ನಂತರದ ಒಪ್ಪಂದಗಳ ಕುರಿತು ಮಾಹಿತಿ ಪಡೆಯುವರು
  6. ಯುದ್ಧದ ಪರಿಣಾಮಗಳನ್ನು ತಿಳಿಯುವರು.

ಶಿಕ್ಷಕರಿಗೆ ಟಿಪ್ಪಣಿ

ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ

ಚಟುವಟಿಕೆಗಳು #

  1. ಚಟುವಟಿಕೆ ಸಂ ಎರಡನೆಯ ಮಹಾಯುದ್ಧ- ಚಟುವಟಿಕೆ ಸಂಖ್ಯೆ -೧

ಪರಿಕಲ್ಪನೆ #೫ಚೀನಾ ಕ್ರಾಂತಿ

ಕಲಿಕೆಯ ಉದ್ದೇಶಗಳು

  1. ಚೀನಾ ಕ್ರಾಂತಿಗಿಂತ ಮೊದಲಿನ ಸನ್ನಿವೇಶಗಳನ್ನು ಅರಿಯುವರು.
  2. ಸನ್-ಯಾತ್-ಸೇನ್ ನೇತೃತ್ವದಲ್ಲಿ ನಡೆದ ಪ್ರಜಾಪ್ರಭುತ್ವ ಕ್ರಾಂತಿ ಯನ್ನು ತಿಳಿಯುವರು.
  3. ಚೀನಾದಲ್ಲಿ ಕಮ್ಯುನಿಸ್ಟ್ ಪಕ್ಷದ ಬೆಳವಣಿಗೆಯನ್ನು ತಿಳಿಯುವರು.
  4. ಸನ್ ಯಾತ್ ಸೇನ್ , ಚಿಯಾಂಗ್ ಕೈಶೇಕ ರ ಬಗ್ಗೆ ತಿಳಿಯುವರು.
  5. ಮಾವೋತ್ಸೆ ತುಂಗ್ ರ ಬಗ್ಗೆ ಮಾಹಿತಿ ಸಂಗ್ರಹಿಸುವರು.
  6. ಕ್ರಾಂತಿಯ ನಂತರ ಚೀನಾದ ಪ್ರಗತಿ ತಿಳಿಯುವರು.

ಶಿಕ್ಷಕರಿಗೆ ಟಿಪ್ಪಣಿ

ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ

ಚಟುವಟಿಕೆಗಳು #

  1. ಚಟುವಟಿಕೆ ಸಂ ಚೀನಾ ಕ್ರಾಂತಿ- ಚಟುವಟಿಕೆ ಸಂಖ್ಯೆ -೧

ಪರಿಕಲ್ಪನೆ #೬ಶೀತಲ ಸಮರ

ಕಲಿಕೆಯ ಉದ್ದೇಶಗಳು

  1. ಶಿತಲ ಸಮರವನ್ನು ಅರ್ಥೈಸಿಕೊಳ್ಳುವರು.
  2. ಎರಡು ಬಣಗಳ ನಡುವಿನ ಪೈಪೋಟಿಯ ಕುರಿತು ತಿಳಿಯುವರು.
  3. ಶಿತಲ ಸಮರದ ಹಿನ್ನಡೆ ಅರಿಯುವರು.

ಶಿಕ್ಷಕರಿಗೆ ಟಿಪ್ಪಣಿ

ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ

ಚಟುವಟಿಕೆಗಳು #

  1. ಚಟುವಟಿಕೆ ಸಂ ಶೀತಲ ಸಮರ- ಚಟುವಟಿಕೆ ಸಂಖ್ಯೆ -೧

ಪರಿಕಲ್ಪನೆ #೬ಅಮೇರಿಕಾದ ಉದಯ

ಕಲಿಕೆಯ ಉದ್ದೇಶಗಳು

  1. ೧೯೨೯ರ ಆರ್ಥಿಕ ಮಹಾಕುಸಿತದ ಬಗ್ಗೆ ತಿಳಿಯುವರು.
  2. ದ್ವಿತೀಯ ಮಹಾಯುದ್ಧದಲ್ಲಿ ಅಮೇರಿಕಾದ ಪಾತ್ರ ತಿಳಿಯುವರು.

ಶಿಕ್ಷಕರಿಗೆ ಟಿಪ್ಪಣಿ

ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ

ಚಟುವಟಿಕೆಗಳು #

  1. ಚಟುವಟಿಕೆ ಸಂ ಅಮೇರಿಕಾದ ಉದಯ- ಚಟುವಟಿಕೆ ಸಂಖ್ಯೆ -೧

ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು

ಯೋಜನೆಗಳು

  • ಪ್ರಪಂಚದ ಭೂಪಟ ಬರೆದು ಮಿತ್ರಬಣ ಮತ್ತು ಶತ್ರುಬಣದ ದೇಶಗಳನ್ನು ಗುರುತಿಸಿ ಬಣ್ಣ ಹಚ್ಚಿರಿ.
  • ವಿಶ್ವದ ವಿವಿಧ ರಾ ಗಳ ರಾ ಧ್ವಜಗ ಳ ಚಿತ್ರಗಳನ್ನು ಸಂಗ್ರಹಿಸಿರಿ.
  • ಪ್ರಪಂಚ ಕಂಡ ಸರ್ವಾಧಿಕಾರಿಗಳ ಮಾಹಿತಿಯೊಂದಿಗೆ ಒಂದು ಪೋಟೊ ಆಲ್ಬಮ್ ತಯಾರಿಸಿರಿ.

ಸಮುದಾಯ ಆಧಾರಿತ ಯೋಜನೆಗಳು

ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ

ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು