"ಮೌಖಿಕ ಚರಿತ್ರೆ ಚರಿತ್ರೆಯ ಬಗ್ಗೆ ಇರುವ ಸಾಂಪ್ರದಾಯಿಕ ದೃಷ್ಟಿಕೋನ ಚಟುವಟಿಕೆ 1" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
೮ ನೇ ಸಾಲು: | ೮ ನೇ ಸಾಲು: | ||
==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು== | ==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು== | ||
− | ==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ==ಆಜ್ಜ ಅಥವಾ ಅಜ್ಜಿಯರಿಂದ ಪ್ರಾಚೀನ ಕಥೆಗಳನ್ನು ಕೇಳಿ ಕಲೆತು ಬನ್ನಿ | + | ==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ== |
+ | ಆಜ್ಜ ಅಥವಾ ಅಜ್ಜಿಯರಿಂದ ಪ್ರಾಚೀನ ಕಥೆಗಳನ್ನು ಕೇಳಿ ಕಲೆತು ಬನ್ನಿ | ||
==ಬಹುಮಾಧ್ಯಮ ಸಂಪನ್ಮೂಲಗಳ== | ==ಬಹುಮಾಧ್ಯಮ ಸಂಪನ್ಮೂಲಗಳ== |
೧೪:೧೩, ೮ ನವೆಂಬರ್ ೨೦೧೪ ದ ಇತ್ತೀಚಿನ ಆವೃತ್ತಿ
ಚಟುವಟಿಕೆ - ಚಟುವಟಿಕೆಯ ಹೆಸರು
ಅಂದಾಜು ಸಮಯ
4೦ ನಿಮಿಷ
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
ಆಜ್ಜ ಅಥವಾ ಅಜ್ಜಿಯರಿಂದ ಪ್ರಾಚೀನ ಕಥೆಗಳನ್ನು ಕೇಳಿ ಕಲೆತು ಬನ್ನಿ
ಬಹುಮಾಧ್ಯಮ ಸಂಪನ್ಮೂಲಗಳ
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
ಆ ಯ್ದ ವಿದ್ಯಾರ್ಥಿಗಳನ್ನು ಕಥೆ ಹೇಳಲು ತಿಳಿಸಿ ಉಳಿದ ವಿದ್ಯಾರ್ಥಿಗಳು ಲಕ್ಷವಹಿಸಿ ಆಲಿಸಲು ತಿಳಿಸುವುದು.
ಕಥೆಗಳಲ್ಲಿ ಪ್ರಾಚೀನ ಕಾಲದ ರಾಜ-ರಾಣಿಯರ ಅವರ ವಂಶಾವಳಿಯ ಬಗ್ಗೆ ತಿಳಿಸಿರುವುದನ್ನು ಗಮನಿಸಿ.
ಕಥೆಗಳಲ್ಲಿ ಉತ್ತಮ ವೆಕ್ತಿತ್ವದ ವೆಕ್ತಿಯ ಚಿತ್ರಣ .
ಜನಹಿತವನ್ನು ಬಯಸದ ವೆಕ್ತಿಗೆ ಆದ ಅವಮಾನ, ಅಗೌರವ.
ಸಾಮಾನ್ಯ ಜನರ ಬಗ್ಗೆ ಯಾವ ಕಥೆಗಳು ಇಲ್ಲದಿರುವ ಬಗ್ಗೆ.
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
ಕಥೆಯಲ್ಲಿ ಏಕೆ ಬರಿ ರಾಜ-ರಾಣಿಯರ ಬಗ್ಗೆ ವಿವರಣೆ ಬರುತ್ತೆ ?
ಸಾಮಾನ್ಯಜನರು ಏಕೆ ಕಥೆಗಳಲ್ಲಿ, ಹಾಡುಗಳಲ್ಲಿ ಬರುವುದಿಲ್ಲ?
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
- ಕಥೆಯಲ್ಲಿ ರಾಜನ ಕಾರ್ಯವೆನು?
- ಕಥೆಯಲ್ಲಿ ಸಾಮಾನ್ಯ ವ್ಯೆಕ್ತಿಯ ವಿವರಣೆ ಏಕಿಲ್ಲ?
- ಪ್ರಾಚೀನ ಕಾಲದಲ್ಲಿ ನಾಗರೀಕ ಸಮಾಜದಲ್ಲಿ ಸಾಮಾನ್ಯರ ಜನಜೀವನಕ್ಕೆ ಮಹತ್ವ ವಿರಲಿಲ್ಲವೆ?
ಪ್ರಶ್ನೆಗಳು
ಚಟುಟವಟಿಕೆಯ ಮೂಲಪದಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ಮೌಖಿಕ ಚರಿತ್ರೆ