ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಸಂಪಾದನೆಯ ಸಾರಾಂಶವಿಲ್ಲ
೧ ನೇ ಸಾಲು: ೧ ನೇ ಸಾಲು: −
[[http://karnatakaeducation.org.in/KOER/images1/c/c2/Gimp_%E0%B2%95%E0%B3%88%E0%B2%AA%E0%B2%BF%E0%B2%A1%E0%B2%BF.odt gimp ಕೈಪಿಡಿ ಡೌನ್ ಲೊಡ್ ಮಾಡಲು ಇಲ್ಲಿ ಒತ್ತಿ]]
+
[http://karnatakaeducation.org.in/KOER/images1/c/c2/Gimp_%E0%B2%95%E0%B3%88%E0%B2%AA%E0%B2%BF%E0%B2%A1%E0%B2%BF.odt gimp ಕೈಪಿಡಿ ಡೌನ್ ಲೊಡ್ ಮಾಡಲು ಇಲ್ಲಿ ಒತ್ತಿ]
      ೧೭ ನೇ ಸಾಲು: ೧೭ ನೇ ಸಾಲು:  
ಪದರಗಳು(ಲೇಯರ್ಸ್)
 
ಪದರಗಳು(ಲೇಯರ್ಸ್)
   −
GIMP  
+
'''GIMP'''
 
GIMP ಸಶಕ್ತ  ಮತ್ತು  ಸಂಕೀರ್ಣ  ಚಿತ್ರ    ಸಂಕಲನ  ಕ್ರಮವಿಧಿ    ( ಪ್ರೋಗ್ರಾಮಿಂಗ್) ಮುಕ್ತ    ಸಂಪನ್ಮೂಲವಾಗಿದೆ. GIMP ಸಾಧನಗಳ  ಡಬ್ಬಿಯ  ಮೇಲೆ  ಐಕಾನ್ಸ್  ಆಗಿ  ಪ್ರದರ್ಶಿಸಲಾಗಿದೆ. ಬಳಕೆದಾರರು  ಸಾಧನಗಳ  ಮೇಲೆ  ಸುಳಿದಾಡಿ ಅವುಗಳನ್ನು  ಗುರುತಿಸಬಹುದು. ಐಕಾನ್  ಕ್ಲಿಕ್  ಮಾಡಿದಾಗ  ಸರಿಹೊಂದುವ  ಸಾಧನವನ್ನು  ಆಯ್ಕೆ  ಮಾಡುತ್ತದೆ.  
 
ಪ್ರಾರಂಭಿಸುವವರು  ಕೆಳಗಿನ  GIMP ಸಾಧನಗಳನ್ನು  ಉಪಯೋಗಿಸಬಹುದು
 
'''ಕತ್ತರಿಸು'''
 
  −
ಕತ್ತರಿಸು
   
ಉಳಿಸಿಕೊಳ್ಳಲು  ಭಾಗವನ್ನು  ಆಯ್ಕೆ    ಮಾಡಿ  , ಚಿತ್ರದ  ಒಂದು  ಬದಿಯನ್ನು    ಬಳಿಸಿ ,ಆಯ್ದ  ಭಾಗವನ್ನು ವಿಸ್ತರಿಸಬಹುದು ಮತ್ತು  ಮೊಟಕುಗೊಳಿಸಲೂ  ಬಹುದು. ಒಮ್ಮೆ    ನಿಮಗೆ  ಬೇಕಾದ  ಭಾಗವನ್ನು  ಆಯ್ದ  ನಂತರ  ಆ ಭಾಗದ  ಒಳಗಡೆ ಎರಡು  ಬಾರಿ  ಕ್ಲಿಕ್ಕಿಸಿ.ಈಗ  ಚಿತ್ರವು  ಆ  ಅಳತೆಗೆ    ಕತ್ತರಿಸಲ್ಪಟ್ಟಿರುತ್ತದೆ.
 
ಈ ಸಾಧನವನ್ನು  ಉಪಯೋಗಿಸಿ:
 
ಈ ಸಾಧನವನ್ನು  ಉಪಯೋಗಿಸಿ:
 
ದೊಡ್ಡ  ಚಿತ್ರಗಳ  ಗಾತ್ರವನ್ನು    ಕಡಿಮೆಗೊಳಿಸಲು  ಚಿತ್ರದ  ಅನವಶ್ಯಕ  ಭಾಗಗಳನ್ನು    ತೆಗೆದುಹಾಕಲು  ಬಳಸಲಾಗುತ್ತದೆ.     
 
ಮಾಪನ
+
'''ಮಾಪನ'''
 
GIMP ಕಾರ್ಯವೈಖರಿ ವಹಿಸಬೇಕೆಂದ  ಚಿತ್ರವನ್ನು  ತೆರೆಯಿರಿ .ಮಾಪನ  ಸಾಧನವನ್ನು  ಆಯ್ದು  ಚಿತ್ರದ  ಮೇಲೆ ಕ್ಲಿಕ್ಕಿಸಿದಾಗ  ಚಿತ್ರದ  ಪ್ರತಿ  ಬದಿಯಲ್ಲಿ  ಚಿಕ್ಕ  ಡಬ್ಬಿಗಳು  ಕಾಣಿಸುತ್ತವೆ. ಮತ್ತೊಂದು ಪೆಟ್ಟಿಗೆಯು  ಹೊರಬರುತ್ತದೆ. ಆ  ಪೆಟ್ಟಿ ಗೆಯಲ್ಲಿ  ನಿಮಗೆ ಬೇಕಾದ  ಅಳತೆಯನ್ನು ನೀಡಬಹುದು ಅಥವಾ  ಬದಿಯಲ್ಲಿ  ಕ್ಲಿಕ್ಕಿಸಿ  ಅದನ್ನು  ಕೈಯಿಂದ  ಎಳೆಯುವ  ಮೂಲಕ  ನಿಮಗೆ  ಬೇಕಾದ ಗಾತ್ರಕ್ಕೆ    ಚಿತ್ರವನ್ನು  ಪಡೆಯಬಹುದು  .
 
ಈ  ಸಾಧನವನ್ನು  ಉಪಯೋಗಿಸಿ
 
ಈ  ಸಾಧನವನ್ನು  ಉಪಯೋಗಿಸಿ
ಬೃಹತ್  ಗಾತ್ರದ  ಚಿತ್ರಗಳನ್ನು      ಚಿಕ್ಕದಾಗಿಸಲು  . ಜಾಲತಾಣಗಳಲ್ಲಿ  ಚಿತ್ರಗಳನ್ನು  ಅಪ್ ಲೋಡ್  ಮಾಡಲು ಸುಲಭವಾಗುವುದು.

ಸ್ಥಳಾಂತರ
+
'''ಸ್ಥಳಾಂತರ'''
 
ಚಿತ್ರದ  ಮಾಪನವಾದ  ಮೇಲೆ  ,ಚೌಕಟ್ಟಿನಲ್ಲಿ  ಬೇರೊಂದು  ಚಿತ್ರ  ಸೇರಿಸಬೇಕೆಂದರೆ ,ನಿಮಗೆ  ಮೊದಲನೆ ಚಿತ್ರ  ಬದಿಗೆ ಸ್ಥಳಾಂತರಿಸಬೇಕಾಗುತ್ತದೆ.ಇದನ್ನು  ಸ್ಥಳಾಂತರ  ಸಾಧನದಿಂದ  ಮಾಡಬಹುದು. ಸ್ಥಳಾಂತರ  ಸಾಧನ ಆಯ್ಕೆ  ಮಾಡಿ. ಚಿತ್ರ  ಆಯ್ಕೆ  ಮಾಡಿ.ಕ್ಲಿಕ್  ಮಾಡಿ  ಸೂಕ್ತ  ಸ್ಥಳಕ್ಕೆ  ಎಳೆಯಿರಿ.
 
   ೩೮ ನೇ ಸಾಲು: ೩೬ ನೇ ಸಾಲು:  
ನೀವು  ಕೆಲಸ  ಮಾಡುತ್ತಿರುವ  ಕಿಂಡಿಯಲ್ಲಿ  ಒಂದಕ್ಕಿಂತ  ಹೆಚ್ಚು  ಭಾಗಗಳಿದ್ದರೆ
 
ಬರಹ  ಸೇರಿಸು
+
'''ಬರಹ  ಸೇರಿಸು'''
 
ಬರಹ  ಆಯ್ಕೆ  ಮಾಡಿ (ದೊಡ್ಡಕ್ಷರ  A).ಈಗ  ಸಾಧನವನ್ನು  ನಿಮಗೆ  ಬರಹ  ಒಳಸೇರಿಸಬೇಕೆನ್ನುವಲ್ಲಿ  ಎಳೆಯಿರಿ. ಅತಿ ಚಿಕ್ಕ  ಪೆಟ್ಟಿಗೆ  ಕಾಣಿಸಿಕೊಳ್ಳುತ್ತದೆ . ಪೆಟ್ಟಿಗೆಯಲ್ಲಿ  ಬರೆಯಿರಿ. ಬರಹದ  ಗಾತ್ರ ,ಬಣ್ಣ ,ಶೈಲಿಯನ್ನು  ಸಾಧನ  ಪೆಟ್ಟಿಗೆಯ ಕೆಳಗಿನ  ಸೆಟ್ಟಿಂಗ್ಸ್  ಇಂದ  ಬದಲಾಯಿಸಬಹುದು.ಬರಹ  ಪೆಟ್ಟಿಗೆಯ  ಅಳತೆಯನ್ನು  ಹೊಂದಿಸಲು  ಬರಹವನ್ನು  ಬರೆದ ಮೇಲೆ  ಮೂಲೆಯನ್ನು  ಆಯ್ಕೆಮಾಡಿ  ಎಳೆಯಬಹುದು.
 
ಸಾಧನವನ್ನು  ಉಪಯೋಗಿಸಿ:
 
ಸಾಧನವನ್ನು  ಉಪಯೋಗಿಸಿ:
 
ಬರಹವು  ಉಪಯುಕ್ತವೆಂದು  ವಿವರಿಸಲು  ತಲೆಬರಹ  ಅಥವಾ  ಶೀರ್ಷಿಕೆ  ಸೇರಿಸಲು
 
ಗ್ರೇ ಸ್ಕೇಲ್
+
'''ಗ್ರೇ ಸ್ಕೇಲ್'''
 
ಚಿತ್ರ  ಆಯ್ಕೆ    ಮಾಡಿ. ಮೇಲಿನ  ಮೆನು ಬಾರ್ ಗೆ  ಹೋಗಿ  'ಚಿತ್ರ' ಆಯ್ಕೆ  ಕ್ಲಿಕ್  ಮಾಡಿ.'ಮೋಡ್' ಕ್ಲಿಕ್  ಮಾಡಿ ಕೊನೆಗೆ  ಗ್ರೇ ಸ್ಕೇಲ್  ಕ್ಲಿಕ್  ಮಾಡಿ .ಇದು  ಚಿತ್ರವನ್ನು    ಗ್ರೇ  ಮಾಡುತ್ತದೆ.
 
   ೪೯ ನೇ ಸಾಲು: ೪೭ ನೇ ಸಾಲು:  
ಚಿತ್ರವನ್ನು    ಕಪ್ಪು    ಬಿಳುಪು  ಮಾಡಲು  .ಮುದ್ರಣಕ್ಕಾಗಿ  ಬಳಸಬಹುದು.
 
ಚಿತ್ರದ  ಗಾತ್ರ ಹಿಗ್ಗಿಸು  /ಕುಗ್ಗಿಸು
+
'''ಚಿತ್ರದ  ಗಾತ್ರ ಹಿಗ್ಗಿಸು  /ಕುಗ್ಗಿಸು'''
 
ಚಿತ್ರ  ಆಯ್ಕೆ    ಮಾಡಿ . ಮೇಲಿನ  ಮೆನು  ಬಾರ್ ಗೆ  ಹೋಗಿ  'ಚಿತ್ರ' ಕ್ಲಿಕ್  ಮಾಡಿ. “ಚಿತ್ರದ  ಗಾತ್ರ.....” ಕ್ಲಿಕ್ಕಿಸಿ. ಇದು  ನಿಮಗೆ 'ಅಗಲ  ಮತ್ತು  ಉದ್ದ' ಜೊತೆಗೆ  'X ರೆಸೊಲ್ಯೂಶನ್'  ಹಾಗೂ  'Y ರೆಸೊಲ್ಯೂಶನ್'ಆಯ್ಕೆಗಳನ್ನು ತೋರಿಸುತ್ತದೆ. X ಮತ್ತು  Y ಜಾಗದಲ್ಲಿ  ೭೨  ಪಿಕ್ಸಲ್  ನಮೂದಿಸಿ. ಇದು  ಫೈಲ್  ನ್ನು    ಸಣ್ಣ  ಗಾತ್ರಕ್ಕೆ    ತಗ್ಗಿಸುತ್ತದೆ.